‘ರಂಜಾನ್​ ಪ್ರಾರ್ಥನೆ ಮನೆಯಲ್ಲೇ ಮಾಡುವಂತೆ ಮುಸ್ಲಿಂ ನಾಯಕರು ಮನವಿ ಮಾಡ್ಲಿ’

ನವದೆಹಲಿ: ಮುಂದಿನ ವಾರದಿಂದ ಆರಂಭವಾಗುವ ರಂಜಾನ್​ ವೇಳೆ ಜನರು ಜಮಾಯಿಸದಂತೆ ಎಚ್ಚರವಹಿಸಬೇಕು. ಮಸೀದಿ, ಮೈದಾನದಲ್ಲಿ ಜನರು ಸೇರದಂತೆ ಎಚ್ಚರ ವಹಿಸಬೇಕು ಎಂದು ರಾಜ್ಯ ಸರ್ಕಾರಗಳಿಗೆ ಕೇಂದ್ರ ಗೃಹ ಇಲಾಖೆ ಸೂಚನೆ ನೀಡಿದೆ. ಜನರು ಮನೆಯಲ್ಲೇ ಪ್ರಾರ್ಥನೆಯನ್ನ ಮಾಡಬೇಕು. ಈ ಬಗ್ಗೆ ಮುಸ್ಲಿಂ ನಾಯಕರು ಜನರಿಗೆ ಮನವಿ ಮಾಡಿಕೊಳ್ಳಲಿ. ಜನ ಮನೆಯಿಂದ ಹೊರಬರದಂತೆ ನಿಗಾ ವಹಿಸಬೇಕು. ಹೊರಬರದಂತೆ ಡ್ರೋನ್​ ಬಳಸಿ ನಿಗಾ ವಹಿಸಬೇಕು. ಜೊತೆಗೆ ರೋಹಿಂಗ್ಯಾ ಮುಸ್ಲಿಂರನ್ನು ಸ್ಕ್ರೀನಿಂಗ್​ಗೆ ಒಳಪಡಿಸಬೇಕು. ಅವರ ಸಂಪರ್ಕದಲ್ಲಿ ಇದ್ದವರನ್ನೂ ತಪಾಸಣೆ ನಡೆಸಬೇಕು ಎಂದು […]

‘ರಂಜಾನ್​ ಪ್ರಾರ್ಥನೆ ಮನೆಯಲ್ಲೇ  ಮಾಡುವಂತೆ ಮುಸ್ಲಿಂ ನಾಯಕರು ಮನವಿ ಮಾಡ್ಲಿ’
ಸಾಧು ಶ್ರೀನಾಥ್​

Updated on: Apr 18, 2020 | 2:39 PM

ನವದೆಹಲಿ: ಮುಂದಿನ ವಾರದಿಂದ ಆರಂಭವಾಗುವ ರಂಜಾನ್​ ವೇಳೆ ಜನರು ಜಮಾಯಿಸದಂತೆ ಎಚ್ಚರವಹಿಸಬೇಕು. ಮಸೀದಿ, ಮೈದಾನದಲ್ಲಿ ಜನರು ಸೇರದಂತೆ ಎಚ್ಚರ ವಹಿಸಬೇಕು ಎಂದು ರಾಜ್ಯ ಸರ್ಕಾರಗಳಿಗೆ ಕೇಂದ್ರ ಗೃಹ ಇಲಾಖೆ ಸೂಚನೆ ನೀಡಿದೆ.

ಜನರು ಮನೆಯಲ್ಲೇ ಪ್ರಾರ್ಥನೆಯನ್ನ ಮಾಡಬೇಕು. ಈ ಬಗ್ಗೆ ಮುಸ್ಲಿಂ ನಾಯಕರು ಜನರಿಗೆ ಮನವಿ ಮಾಡಿಕೊಳ್ಳಲಿ. ಜನ ಮನೆಯಿಂದ ಹೊರಬರದಂತೆ ನಿಗಾ ವಹಿಸಬೇಕು. ಹೊರಬರದಂತೆ ಡ್ರೋನ್​ ಬಳಸಿ ನಿಗಾ ವಹಿಸಬೇಕು. ಜೊತೆಗೆ ರೋಹಿಂಗ್ಯಾ ಮುಸ್ಲಿಂರನ್ನು ಸ್ಕ್ರೀನಿಂಗ್​ಗೆ ಒಳಪಡಿಸಬೇಕು. ಅವರ ಸಂಪರ್ಕದಲ್ಲಿ ಇದ್ದವರನ್ನೂ ತಪಾಸಣೆ ನಡೆಸಬೇಕು ಎಂದು ಕೇಂದ್ರ ಗೃಹ ಇಲಾಖೆ ಸೂಚಿಸಿದೆ.

Published On - 2:38 pm, Sat, 18 April 20

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us