ಪ್ರಧಾನಿ ಮೋದಿ ಬ್ಯಾಂಕ್​ ಬ್ಯಾಲೆನ್ಸ್​ ಹೆಚ್ಚಾಯ್ತು! ಎಷ್ಟು?

ದೆಹಲಿ: ಪ್ರಧಾನಿ ನರೇಂದ್ರ ಮೋದಿ ಬ್ಯಾಂಕ್​ ಖಾತೆಯಲ್ಲಿನ ಹಣದ ಮೊತ್ತ ಹೆಚ್ಚಾಗಿದೆ! ಎಷ್ಟು ಎಂಬ ಪ್ರಶ್ನೆಗೆ ವಿವರ ಇಲ್ಲಿದೆ: 2020ರ ಕೊರೊನಾ ವರ್ಷದಲ್ಲಿ ಇಡೀ ಜಗತ್ತಿನ ಆರ್ಥಿಕತೆ ಮಕಾಡೆ ಮಲಗಿಬಿಟ್ಟಿದೆ. ಆದ್ರೆ, ತುಸು ಉಳಿತಾಯ ಮನೋಭಾವದಿಂದಾಗಿ ಪ್ರಧಾನಿ ಮೋದಿಯ ಬ್ಯಾಂಕ್​ ಬ್ಯಾಲೆನ್ಸ್​ ಹೆಚ್ಚಾಗಿದೆ. ಅಂದ ಹಾಗೆ, ದೇಶದ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಮಾಸಿಕ ಸಂಬಳ 2 ಲಕ್ಷ ರೂಪಾಯಿ. ಇದರಲ್ಲಿ ಕೊರೊನಾ ವೈರಸ್​ ವಿರುದ್ಧದ ಹೋರಾಟದ ಲೆಕ್ಕಕ್ಕೆ ಶೇ. 30 ರಷ್ಟು ಕಡಿತವಿದೆ. ಪ್ರಧಾನಿ ಕಚೇರಿಗೆ […]

ಪ್ರಧಾನಿ ಮೋದಿ ಬ್ಯಾಂಕ್​ ಬ್ಯಾಲೆನ್ಸ್​ ಹೆಚ್ಚಾಯ್ತು! ಎಷ್ಟು?
ಪ್ರಧಾನಿ ನರೇಂದ್ರ ಮೋದಿ
Follow us
ಸಾಧು ಶ್ರೀನಾಥ್​
| Updated By: KUSHAL V

Updated on: Oct 15, 2020 | 4:30 PM

ದೆಹಲಿ: ಪ್ರಧಾನಿ ನರೇಂದ್ರ ಮೋದಿ ಬ್ಯಾಂಕ್​ ಖಾತೆಯಲ್ಲಿನ ಹಣದ ಮೊತ್ತ ಹೆಚ್ಚಾಗಿದೆ! ಎಷ್ಟು ಎಂಬ ಪ್ರಶ್ನೆಗೆ ವಿವರ ಇಲ್ಲಿದೆ: 2020ರ ಕೊರೊನಾ ವರ್ಷದಲ್ಲಿ ಇಡೀ ಜಗತ್ತಿನ ಆರ್ಥಿಕತೆ ಮಕಾಡೆ ಮಲಗಿಬಿಟ್ಟಿದೆ. ಆದ್ರೆ, ತುಸು ಉಳಿತಾಯ ಮನೋಭಾವದಿಂದಾಗಿ ಪ್ರಧಾನಿ ಮೋದಿಯ ಬ್ಯಾಂಕ್​ ಬ್ಯಾಲೆನ್ಸ್​ ಹೆಚ್ಚಾಗಿದೆ. ಅಂದ ಹಾಗೆ, ದೇಶದ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿ ಮಾಸಿಕ ಸಂಬಳ 2 ಲಕ್ಷ ರೂಪಾಯಿ. ಇದರಲ್ಲಿ ಕೊರೊನಾ ವೈರಸ್​ ವಿರುದ್ಧದ ಹೋರಾಟದ ಲೆಕ್ಕಕ್ಕೆ ಶೇ. 30 ರಷ್ಟು ಕಡಿತವಿದೆ.

ಪ್ರಧಾನಿ ಕಚೇರಿಗೆ ನರೇಂದ್ರ ಮೋದಿ ಸಲ್ಲಿಸಿರುವ ಆಸ್ತಿಪಾಸ್ತಿ ಘೋಷಣಾ ಪತ್ರದಲ್ಲಿ ಕಳೆದ 15 ತಿಂಗಳಲ್ಲಿ 36.53 ಲಕ್ಷ ರೂಪಾಯಿಯೊಂದಿಗೆ ಚರಾಸ್ತಿ ಮೊತ್ತ ಅಧಿಕಗೊಂಡಿದೆ. ಇನ್ನು 2019ರ ಲೋಕಸಭಾ ಚುನಾವಣೆ ವೇಳೆ ಸಲ್ಲಿಸಿದ್ದ ಅಫಿಡವಿಟ್ ಪ್ರಕಾರ ಪ್ರಧಾನಿ ಮೋದಿ ಬಳಿ ಒಟ್ಟು 2.5 ಕೋಟಿ ರೂ. ಆಸ್ತಿಯಿದೆ. ಪ್ರಧಾನಿ ಮೋದಿಯ ನಿವ್ವಳ ಆಸ್ತಿ ಜೂನ್ 30ಕ್ಕೆ ಅನುಗುಣವಾಗಿ 2.85 ಕೋಟಿ ರೂ ಆಗಿದೆ. ಅಂದ್ರೆ 36 ಲಕ್ಷ ರೂ ನಷ್ಟು ಹೆಚ್ಚಾಗಿದೆ.

ಪ್ರಧಾನಿ ಮೋದಿ ಕೈಯಲ್ಲಿರುವ ನಗದು 31,450 ರೂ. ಬ್ಯಾಂಕ್​ ಬ್ಯಾಲೆನ್ಸ್​ 3,38,173 ರೂ. ಬ್ಯಾಂಕ್​ ಫಿಕ್ಸೆಡ್​ ಡೆಪಾಸಿಟ್ಸ್​ 1,60,28,939 ರೂ. NSC ಯೋಜನೆಯಲ್ಲಿ ಹೂಡಿಕೆ 8,43,124 ರೂ. ಜೀವ ವಿಮೆ 1,50,957 ರೂ. ಮೂಲಸೌಕರ್ಯ ಬಾಂಡ್ 20,000 ರೂ. ಚರಾಸ್ತಿ 1.75 ಕೋಟಿ ರೂ.

ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಕೇರಳವನ್ನು ಮಿನಿ ಪಾಕಿಸ್ತಾನ ಎಂದು ಕರೆದ ಸಚಿವ ನಿತೇಶ್​ ರಾಣೆ
ಕೇರಳವನ್ನು ಮಿನಿ ಪಾಕಿಸ್ತಾನ ಎಂದು ಕರೆದ ಸಚಿವ ನಿತೇಶ್​ ರಾಣೆ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪಿಎನನ್ನು ಇದುವರೆಗೆ ಯಾಕೆ ಬಂಧಿಸಿಲ್ಲ? ರವಿ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪಿಎನನ್ನು ಇದುವರೆಗೆ ಯಾಕೆ ಬಂಧಿಸಿಲ್ಲ? ರವಿ
ನನ್ನ ಸಹೋದರನಿಂದ ಸಚಿನ್ ರೂ. 80 ಲಕ್ಷ ತೆಗೆದುಕೊಂಡಿದ್ದ: ಪ್ರಕಾಶ್ ಕಪನೂರ್
ನನ್ನ ಸಹೋದರನಿಂದ ಸಚಿನ್ ರೂ. 80 ಲಕ್ಷ ತೆಗೆದುಕೊಂಡಿದ್ದ: ಪ್ರಕಾಶ್ ಕಪನೂರ್