AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ನಿಯಂತ್ರಣ ಕಳೆದುಕೊಂಡು ಹಲವು ವಾಹನಗಳಿಗೆ ಗುದ್ದಿದ ಕಂಟೇನರ್, 6 ಮಂದಿ ಸಾವು

Video: ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ನಿಯಂತ್ರಣ ಕಳೆದುಕೊಂಡು ಹಲವು ವಾಹನಗಳಿಗೆ ಗುದ್ದಿದ ಕಂಟೇನರ್, 6 ಮಂದಿ ಸಾವು

ನಯನಾ ರಾಜೀವ್
|

Updated on: Nov 14, 2025 | 9:34 AM

Share

ಕಂಟೇನರ್ ಟ್ರಕ್ ನಿಯಂತ್ರಣ ಕಳೆದುಕೊಂಡು ಹಲವು ವಾಹನಗಳೋಇಗೆ ಗುದ್ದಿದ ಪರಿಣಾಮ 6 ಮಂದಿ ಪ್ರಾಣ ಕಳೆದುಕೊಂಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಪುಣೆ-ಬೆಂಗಳೂರು ಹೆದ್ದಾರಿಯಲ್ಲಿರುವ ನಾವಲ್ ಸೇತುವೆ ಬಳಿ ಘಟನೆ ನಡೆದಿದೆ. 2-3 ವಾಹನಗಳಿಗೆ ಬೆಂಕಿ ಹತ್ತಿದೆ. ಅಗ್ನಿ ಶಾಮಕ ಸಿಬ್ಬಂದಿ ಸ್ಥಳದಲ್ಲಿದ್ದಾರೆ ಎಂದು ಡಿಸಿಪಿ ಸಂಭಾಜಿ ಕದಮ್ ತಿಳಿಸಿದ್ದಾರೆ.

ಪುಣೆ, ನವೆಂಬರ್ 14: ಕಂಟೇನರ್ ಟ್ರಕ್ ನಿಯಂತ್ರಣ ಕಳೆದುಕೊಂಡು ಹಲವು ವಾಹನಗಳೋಇಗೆ ಗುದ್ದಿದ ಪರಿಣಾಮ 6 ಮಂದಿ ಪ್ರಾಣ ಕಳೆದುಕೊಂಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಪುಣೆ-ಬೆಂಗಳೂರು ಹೆದ್ದಾರಿಯಲ್ಲಿರುವ ನಾವಲ್ ಸೇತುವೆ ಬಳಿ ಘಟನೆ ನಡೆದಿದೆ. 2-3 ವಾಹನಗಳಿಗೆ ಬೆಂಕಿ ಹತ್ತಿದೆ. ಅಗ್ನಿ ಶಾಮಕ ಸಿಬ್ಬಂದಿ ಸ್ಥಳದಲ್ಲಿದ್ದಾರೆ ಎಂದು ಡಿಸಿಪಿ ಸಂಭಾಜಿ ಕದಮ್ ತಿಳಿಸಿದ್ದಾರೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ