ಹಿಮಾಚಲಪ್ರದೇಶಲ್ಲಿ ಮಂಜುಗಡ್ಡೆಯಾದ ಕೆರೆ ನೀರು..!

ಹಿಮಾಚಲಪ್ರದೇಶದ ಮಂಡಿಯಲ್ಲಿ ತೀವ್ರ ಚಳಿಗೆ ನೀರು ಮಂಜುಗಡ್ಡೆಯಂತಾಗಿದೆ. ಕೆರೆಯಲ್ಲಿರುವ ನೀರು ಚಳಿಗೆ ನೀರು ಮಂಜುಗಡ್ಡೆಯಂತಾಗಿದ್ದು, ಕಲ್ಲಿನಿಂದ ಜಜ್ಜಿದ್ರೂ ಪುಡಿಯಾಗದಷ್ಟು ಗಟ್ಟಿಯಾಗಿದೆ. ಇದು ಅಲ್ಲಿನ ಚಳಿಯನ್ನ ತೀವ್ರತೆ ಸಾಕ್ಷಿಯಾಗಿದೆ. ಬಾಹ್ಯಾಕಾಶ ನಿಲ್ದಾಣಕ್ಕೆ ‘ಗಿಫ್ಟ್’..! ಕ್ರಿಸ್​ಮಸ್ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಿದ್ದ ಉಡುಗರೆಗಳು ಡೆಲಿವರಿ ಆಗಿವೆ. ಬಾಹ್ಯಾಕಾಶದಲ್ಲಿರುವ ವಿಜ್ಞಾನಿಗಳಿಗೆ ರಾಕೆಟ್ ಮೂಲಕ ಗಿಫ್ಟ್​ ಕಳುಹಿಸಲಾಗಿತ್ತು, ಉಡುಗರೆಗಳು ಸುರಕ್ಷಿತವಾಗಿ ವಿಜ್ಞಾನಿಗಳ ಕೈ ಸೇರಿದೆ.

ಹಿಮಾಚಲಪ್ರದೇಶಲ್ಲಿ ಮಂಜುಗಡ್ಡೆಯಾದ ಕೆರೆ ನೀರು..!
Follow us
ಸಾಧು ಶ್ರೀನಾಥ್​
|

Updated on:Dec 10, 2019 | 2:03 PM

ಹಿಮಾಚಲಪ್ರದೇಶದ ಮಂಡಿಯಲ್ಲಿ ತೀವ್ರ ಚಳಿಗೆ ನೀರು ಮಂಜುಗಡ್ಡೆಯಂತಾಗಿದೆ. ಕೆರೆಯಲ್ಲಿರುವ ನೀರು ಚಳಿಗೆ ನೀರು ಮಂಜುಗಡ್ಡೆಯಂತಾಗಿದ್ದು, ಕಲ್ಲಿನಿಂದ ಜಜ್ಜಿದ್ರೂ ಪುಡಿಯಾಗದಷ್ಟು ಗಟ್ಟಿಯಾಗಿದೆ. ಇದು ಅಲ್ಲಿನ ಚಳಿಯನ್ನ ತೀವ್ರತೆ ಸಾಕ್ಷಿಯಾಗಿದೆ.

ಬಾಹ್ಯಾಕಾಶ ನಿಲ್ದಾಣಕ್ಕೆ ‘ಗಿಫ್ಟ್’..! ಕ್ರಿಸ್​ಮಸ್ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಿದ್ದ ಉಡುಗರೆಗಳು ಡೆಲಿವರಿ ಆಗಿವೆ. ಬಾಹ್ಯಾಕಾಶದಲ್ಲಿರುವ ವಿಜ್ಞಾನಿಗಳಿಗೆ ರಾಕೆಟ್ ಮೂಲಕ ಗಿಫ್ಟ್​ ಕಳುಹಿಸಲಾಗಿತ್ತು, ಉಡುಗರೆಗಳು ಸುರಕ್ಷಿತವಾಗಿ ವಿಜ್ಞಾನಿಗಳ ಕೈ ಸೇರಿದೆ.

Published On - 9:19 am, Tue, 10 December 19