AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇದು ನಿಸರ್ಗದತ್ತ ಕೊಡುಗೆ.. ನೆಮ್ಮದಿಯ ಉಸಿರು ಬಿಟ್ಟ ಮುಂಬೈ ಜನ!!

ಕೊರೊನಾ ಬಂದು ಇಡೀ ಜಗತ್ತನ್ನೇ ಗುಡಿಸಿ ಗುಂಡಾಂತರ ಮಾಡಿದೆ.. ಮೊನ್ನೆ, ಮೊನ್ನೆ ಅಂಫಾನ್-ನಿಸರ್ಗ ಬಂದು ಭಾರತದ ಕರಾವಳಿ ಪ್ರದೇಶಗಳನ್ನು ಗುಡಿಸಿ ಗುಂಡಾಂತರ ಮಾಡಿದೆ. ಇದು ಒಂದು ರೀತಿ ಆಂಗ್ಲಭಾಷೆಯಲ್ಲಿ ಹೇಳುವ ಹಾಗೆ Blessing in Disguise! ಮಾಲಿನ್ಯ ಕಣ್ಣಿಗೆ ಬೀಳುತ್ತಿಲ್ಲ; ಕಿವಿಗೆ ಅಪ್ಪಳಿಸುತ್ತಿಲ್ಲ! ಕೊರೊನಾ ಮಹಾಮಾರಿಯಿಂದಾಗಿ 2-3 ತಿಂಗಳಿಂದ ಜನಜೀವನ ಸ್ತಬ್ಧವಾಗಿದ್ದು, ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಈ ವೇಳೆ ನಗರವಾಸಿಗಳು ಅನುಭವಿಸಿದ ಆಹ್ಲಾದಕರ ವಾತಾವರಣ ಮತ್ತೆಂದೂ ದೊರಕದು ಎಂಬಂತಾಗಿದೆ. ಈ ಮಧ್ಯೆ ಮುಂಬೈ ಮಹಾನಗರ ಮತ್ತೊಂದು […]

ಇದು ನಿಸರ್ಗದತ್ತ ಕೊಡುಗೆ.. ನೆಮ್ಮದಿಯ ಉಸಿರು ಬಿಟ್ಟ ಮುಂಬೈ ಜನ!!
ಸಾಧು ಶ್ರೀನಾಥ್​
| Updated By: ಆಯೇಷಾ ಬಾನು|

Updated on:Jun 05, 2020 | 3:27 PM

Share

ಕೊರೊನಾ ಬಂದು ಇಡೀ ಜಗತ್ತನ್ನೇ ಗುಡಿಸಿ ಗುಂಡಾಂತರ ಮಾಡಿದೆ.. ಮೊನ್ನೆ, ಮೊನ್ನೆ ಅಂಫಾನ್-ನಿಸರ್ಗ ಬಂದು ಭಾರತದ ಕರಾವಳಿ ಪ್ರದೇಶಗಳನ್ನು ಗುಡಿಸಿ ಗುಂಡಾಂತರ ಮಾಡಿದೆ. ಇದು ಒಂದು ರೀತಿ ಆಂಗ್ಲಭಾಷೆಯಲ್ಲಿ ಹೇಳುವ ಹಾಗೆ Blessing in Disguise!

ಮಾಲಿನ್ಯ ಕಣ್ಣಿಗೆ ಬೀಳುತ್ತಿಲ್ಲ; ಕಿವಿಗೆ ಅಪ್ಪಳಿಸುತ್ತಿಲ್ಲ! ಕೊರೊನಾ ಮಹಾಮಾರಿಯಿಂದಾಗಿ 2-3 ತಿಂಗಳಿಂದ ಜನಜೀವನ ಸ್ತಬ್ಧವಾಗಿದ್ದು, ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಈ ವೇಳೆ ನಗರವಾಸಿಗಳು ಅನುಭವಿಸಿದ ಆಹ್ಲಾದಕರ ವಾತಾವರಣ ಮತ್ತೆಂದೂ ದೊರಕದು ಎಂಬಂತಾಗಿದೆ. ಈ ಮಧ್ಯೆ ಮುಂಬೈ ಮಹಾನಗರ ಮತ್ತೊಂದು ನಿಸರ್ಗದತ್ತ ಕಂಟಕ ಎದುರಿಸಿದೆ. ಅಂದ್ರೆ ನಿಸರ್ಗ ಸೈಕ್ಲೋನ್ ಮಹಾರಾಷ್ಟ್ರವನ್ನು ನಡುಗಿಸಿತ್ತು.

ಆ ಮಹಾಮಳೆಯಲ್ಲಿ ವಾಣಿಜ್ಯನಗರಿ ಮುಂಬೈ ತೊಯ್ದುತೊಪ್ಪೆಯಾಗಿತ್ತು. ಹಾನಿ ಪ್ರಮಾಣವನ್ನು ಪಕ್ಕಕ್ಕಿಟ್ಟು ನೋಡುವುದಾದ್ರೆ ಚಂಡಮಾರುತದಿಂದಾಗಿ ಇಡೀ ನಗರ ಸ್ವಚ್ಛಗೊಂಡಂತಾಗಿದೆ. ಮಾಲಿನ್ಯ ಕಣ್ಣಿಗೆ ಬೀಳುತ್ತಿಲ್ಲ; ಕಿವಿಗೆ ಅಪ್ಪಳಿಸುತ್ತಿಲ್ಲ! ಮಾಲಿನ್ಯ ಎಷ್ಟರಮಟ್ಟಿಗೆ ಕಡಿಮೆಯಾಗಿದೆಯೆಂದ್ರೆ ವಾಯು ಗುಣಮಟ್ಟ ಸೂಚ್ಯಂಕ (AQI) 22ರಲ್ಲಿ ಸುರಕ್ಷಿತವಾಗಿದೆ! ಅಂದ್ರೆ ನಿಸರ್ಗ ಮಳೆಯಿಂದಾಗಿ ಆಹ್ಲಾದಕರ ವಾತಾವರಣ ಸೃಷ್ಟಿಯಾಗಿದ್ದು, ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ!

Published On - 1:29 pm, Fri, 5 June 20

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ