Pegasus row: ಪೆಗಾಸಸ್ ವಿವಾದ ಬಗ್ಗೆ ಪ್ರತಿಭಟನೆ ನಡೆಸಿದ ಉತ್ತರ ಪ್ರದೇಶದ ಕಾಂಗ್ರೆಸ್ ಅಧ್ಯಕ್ಷ ಪೊಲೀಸರ ವಶಕ್ಕೆ

Uttar Pradesh: ಪೆಗಾಸಸ್ ಫೋನ್ ಟ್ಯಾಪಿಂಗ್ ವಿಷಯದ ವಿರುದ್ಧ ಪಕ್ಷದ ರ್ಯಾಲಿಗೆ ನೇತೃತ್ವ ನೀಡಿದ ಲಲ್ಲು ಮತ್ತು ಇತರ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಯಿತು" ಎಂದು ಸಿಂಗ್ ಹೇಳಿದರು.

Pegasus row: ಪೆಗಾಸಸ್ ವಿವಾದ ಬಗ್ಗೆ ಪ್ರತಿಭಟನೆ ನಡೆಸಿದ ಉತ್ತರ ಪ್ರದೇಶದ ಕಾಂಗ್ರೆಸ್ ಅಧ್ಯಕ್ಷ ಪೊಲೀಸರ ವಶಕ್ಕೆ
ಅಜಯ್ ಕುಮಾರ್ ಲಲ್ಲು
Edited By: ರಶ್ಮಿ ಕಲ್ಲಕಟ್ಟ

Updated on: Jul 22, 2021 | 5:49 PM

ಲಖನೌ: ಪೆಗಾಸಸ್ ಸ್ಪೈವೇರ್ ವಿವಾದದ ಬಗ್ಗೆ ಪಕ್ಷದ ಪ್ರತಿಭಟನಾ ರ್ಯಾಲಿ ನಡೆಸಿದ ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಜಯ್ ಕುಮಾರ್ ಲಲ್ಲು ಅವರನ್ನು ಗುರುವಾರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.  ಪಕ್ಷದ ವಕ್ತಾರ ಅಶೋಕ್ ಸಿಂಗ್ ಅವರು ಲಖನೌನಲ್ಲಿ ಲಲ್ಲು ಅವರ ನಿವಾಸದ ಹೊರಗೆ ಪೊಲೀಸರನ್ನು ನಿಯೋಜಿಸಲಾಗಿದೆ ಮತ್ತು ಅವರ ಮನೆಯಿಂದ ಹೊರಗೆ ಹೋಗದಂತೆ ಕೇಳಿಕೊಳ್ಳಲಾಗಿದೆ ಎಂದು ಹೇಳಿದರು.

“ಪೆಗಾಸಸ್ ಫೋನ್ ಟ್ಯಾಪಿಂಗ್ ವಿಷಯದ ವಿರುದ್ಧ ಪಕ್ಷದ ರ್ಯಾಲಿಗೆ ನೇತೃತ್ವ ನೀಡಿದ ಲಲ್ಲು ಮತ್ತು ಇತರ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಯಿತು” ಎಂದು ಸಿಂಗ್ ಹೇಳಿದರು.


ಸರ್ಕಾರವನ್ನು ಪ್ಯಾನಿಕ್ ಮೋಡ್ ನಲ್ಲಿದ್ದು ನನ್ನ ಮನೆಯನ್ನು ಪೊಲೀಸ್ ಕ್ಯಾಂಪ್ ಆಗಿ ಪರಿವರ್ತಿಸಿದರು. ಪ್ರತಿಭಟನೆ ತಡೆಯಲು ಅವರು ಪ್ರಯತ್ನಿಸಿದರು ಎಂದು ಲಲ್ಲು ಟ್ವೀಟ್ ಮಾಡಿದ್ದಾರೆ.

 ಇದನ್ನೂ ಓದಿ: ವಿಚಾರಣೆ ವಿಳಂಬವಾಗಿದ್ದಕ್ಕೆ ‘ತಾರೀಖ್ ಪೆ ತಾರೀಖ್’ ಡೈಲಾಗ್ ಕಿರುಚಿ ನ್ಯಾಯಾಲಯದ ಕುರ್ಚಿ,ಕಂಪ್ಯೂಟರ್ ಕಿತ್ತೆಸೆದ ಭೂಪ

(Uttar Pradesh Congress president Ajay Kumar Lallu was detained during a protest rally over the Pegasus spyware )

Web contact

TV9 Kannada

Read More
Follow Us