
ನಿಮ್ಮ ದೇಹದ ಬೆಳವಣಿಗೆಯು 18-20 ವರ್ಷಗಳ ನಡುವೆ ನಿಲ್ಲುತ್ತದೆ. ಅಂದರೆ ನಿಮ್ಮ ಎಲ್ಲಾ ಅಂಗಗಳು ಈ ವಯಸ್ಸಿನಲ್ಲಿ ಅಭಿವೃದ್ಧಿ ಹೊಂದುತ್ತವೆ. ಯಾವುದೇ ವಯಸ್ಸಿಗೆ ಸಂಬಂಧಿಸಿದ ನಿರ್ಬಂಧವನ್ನು ಹೊಂದಿಸಲು ಈ ವಯಸ್ಸಿನ ಕಡಿವಾಣ ಆಧಾರವಾಗುತ್ತದೆ. ದೆಹಲಿಯ ಅಪೋಲೋ ಆಸ್ಪತ್ರೆಗಳ ಆಂತರಿಕ ಔಷಧ ತಜ್ಞರಾದ ಡಾ ಸುರಂಜಿತ್ ಚಟರ್ಜಿ, ಇಂತಹ ಮಹತ್ವದ ದೀಕ್ಷೆಗೆ (ಆರಂಭಕ್ಕೆ) ವಯಸ್ಸಿನ ಅಗತ್ಯ ಏಕೆ ಎಂದು ಸೂಕ್ಷ್ಮವಾಗಿ ವಿವರಿಸಿದ್ದಾರೆ. ಮುಂದೆ ಓದಿ. ವಯಸ್ಸು ಎಂಬುದು ಕೇವಲ ಒಂದು ಸಂಖ್ಯೆ – ಹೀಗೆ ಜನ ಹೇಳುವುದು ಕೇಳಿ ಕೇಳಿ ಕ್ಲೀಷೆಯಾಗಿತ್ತು. ಆದರೆ ಇನ್ನು ಮುಂದೆ ಅದು ಹಾಗಲ್ಲ. ಇಂದಿನ ಲೇಟೆಸ್ಟ್ ಜನರೇಶನ್ GenZ ಗೆ ಇದು ಕೇವಲವಾಗಿದೆ. ಅದರಲ್ಲೂ ಕ್ಲಿಷ್ಟ/ ಸಂಕೀರ್ಣ ಪರಿಸ್ಥಿತಿಯಿಂದ ಹೊರಬರಲು ಆಯುಧವಾಗಿದೆ. ವಾದಗಳ ಸಲುವಾಗಿ, ಈ ರೀತಿಯ ಪೌರುಷಗಳನ್ನು ಸಂಪೂರ್ಣವಾಗಿ ಕಸದಬುಟ್ಟಿಗೆ ಹಾಕಬೇಕಾಗಿದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಹಾಗೇಕೆ ಎಂದು ಕೇಳಿದರೆ… ಮೊದಲನೆಯದಾಗಿ, ವಯಸ್ಸು ಕೇವಲ ಒಂದು ಸಂಖ್ಯೆಯಾಗಿರುವುದರ ಹಿಂದೆ ವಿಜ್ಞಾನದ ಆಧಾರದಲ್ಲಿ ಸಕಾರಣವಿದೆ. ...