
ಜನಪ್ರಿಯ ಕೊರಿಯನ್ ನಟಿ ಜುಂಗ್ ಚೆಹ್ ಯುಲ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.

26ವರ್ಷ ವಯಸ್ಸಿನ ಈ ನಟಿ ಜಾಂಬಿ ಡಿಟೆಕ್ಟಿವ್, ಡೀಪ್ ಸಿನಿಮಾಗಳಲ್ಲಿ ನಟಿಸಿದ್ದರು.

ಸೋಮವಾರ ನಟಿಯ ಮನೆಯ ಬಳಿ ಅವರ ಮೃತದೇಹ ಪತ್ತೆಯಾಗಿದೆ.

ನಟಿಯ ನಿಧನಕ್ಕೆ ಕಾರಣ ಬಹಿರಂಗವಾಗಿಲ್ಲ, ವದಂತಿ ಹಬ್ಬಿಸಬೇಡಿ ಕಾರಣ ಬಹಿರಂಗಪಡಿಸುವುದಾಗಿ ಪೊಲೀಸರು ಹೇಳಿದ್ದಾರೆ.

ನಟಿಯ ಅಂತಿಮ ಸಂಸ್ಕಾರವನ್ನು ಕುಟುಂಬದ ಸದಸ್ಯರ ಹಾಜರಿಯಲ್ಲಿ ಮಾಡಲಾಗಿದ್ದು, ಅಭಿಮಾನಿಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು.