Updated on: Oct 31, 2022 | 3:43 PM
4 banks offer more than 7 percent interest rate on fixed deposits
ಫೆಡರಲ್ ಬ್ಯಾಂಕ್ 700 ದಿನಗಳವರೆಗಿನ ಅವಧಿಯ ಎಫ್ಡಿಗೆ ಶೇಕಡಾ 7.5ರ ಬಡ್ಡಿ ನೀಡುತ್ತಿದೆ. 888 ದಿನಗಳ ಅವಧಿಯ ಠೇವಣಿಗೆ ಶೇಕಡಾ 7.50ರ ಬಡ್ಡಿ ದರ ನಿಗದಿಪಡಿಸಿದೆ.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ 2 ಕೋಟಿ ರೂ.ಗಿಂತ ಕಡಿಮೆ ಮೊತ್ತದ ಎಫ್ಡಿಗೆ ಶೇಕಡಾ 3ರಿಂದ 7ರ ವರೆಗೆ ಬಡ್ಡಿ ನೀಡುತ್ತಿದೆ. 7 ದಿನಗಳಿಂದ 10 ವರ್ಷಗಳ ವರೆಗಿನ ಅವಧಿಯ ಠೇವಣಿಗಳು ಇದರಲ್ಲಿ ಸೇರಿವೆ.
ಕೆನರಾ ಬ್ಯಾಂಕ್ 666 ದಿನಗಳ ಅವಧಿಯ ವಿಶೇಷ ಎಫ್ಡಿ ಯೋಜನೆ ಘೋಷಿಸಿದೆ. ಇದಕ್ಕೆ ಶೇಕಡಾ 7ರ ಬಡ್ಡಿ ನಿಗದಿಪಡಿಸಲಾಗಿದೆ. ಹಿರಿಯ ನಾಗರಿಕರಿಗೆ ಇದು ಶೇಕಡಾ 7.5 ಆಗಿರಲಿದೆ.
ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್ 999 ದಿನಗಳ ಅವಧಿಯ ಎಫ್ಡಿಗೆ ಶೇಕಡಾ 7.49ರ ಬಡ್ಡಿ ನೀಡುತ್ತಿದೆ.
ಕರ್ಣಾಟಕ ಬ್ಯಾಂಕ್ 555 ದಿನಗಳ ವರೆಗಿನ ಅವಧಿಯ ಎಫ್ಡಿಗೆ ಶೇಕಡಾ 7.20ರ ಬಡ್ಡಿ ನೀಡುತ್ತಿದೆ.