AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

FD Rates: ಎಫ್​ಡಿಗೆ ಶೇಕಡಾ 7ಕ್ಕಿಂತಲೂ ಹೆಚ್ಚು ಬಡ್ಡಿ ನೀಡುತ್ತಿವೆ ಈ ಬ್ಯಾಂಕ್​ಗಳು

ಕೆಲವು ಬ್ಯಾಂಕ್​ಗಳಂತೂ ಸ್ಥಿರ ಠೇವಣಿ ಮೇಲಿನ ಬಡ್ಡಿ ದರವನ್ನು ಶೇಕಡಾ 7ಕ್ಕಿಂತಲೂ ಹೆಚ್ಚಿಸಿದ್ದು ಗ್ರಾಹಕರನ್ನು ಆಕರ್ಷಿಸುತ್ತಿವೆ. ಶೇಕಡಾ 7ಕ್ಕಿಂತಲೂ ಹೆಚ್ಚಿನ ಎಫ್​ಡಿ ಬಡ್ಡಿ ನೀಡುವ ಬ್ಯಾಂಕ್​ಗಳು ಹೀಗಿವೆ;

TV9 Web
| Edited By: |

Updated on: Oct 31, 2022 | 3:43 PM

Share
ಐಡಿಎಫ್​ಸಿ ಫಸ್ಟ್ ಬ್ಯಾಂಕ್ 7ದಿನಗಳಿಂದ ತೊಡಗಿ 10 ವರ್ಷಗಳ ವರೆಗಿನ ಎಫ್​ಡಿ ಬಡ್ಡಿ ದರ ಹೆಚ್ಚಿಸಿದೆ. 750 ದಿನಗಳ ವರೆಗಿನ ಎಫ್​​​​ಡಿಗೆ ಶೇಕಡಾ 7.25 ಬಡ್ಡಿ ನಿಗದಿಪಡಿಸಿದೆ. ಹಿರಿಯ ನಾಗರಿಕರಿಗೆ ಶೇಕಡಾ 7.75ರ ಬಡ್ಡಿ ದೊರೆಯಲಿದೆ.

4 banks offer more than 7 percent interest rate on fixed deposits

1 / 7
ಆರ್​ಬಿಎಲ್​ ಬ್ಯಾಂಕ್ 15 ತಿಂಗಳ ಅವಧಿಯ ಎಫ್​ಡಿಗೆ ಶೇಕಡಾ 7ರ ಬಡ್ಡಿ ನಿಗದಿಪಡಿಸಿದೆ. ಹಿರಿಯ ನಾಗರಿಕರಿಗೆ ಇದು ಶೇಕಡಾ 7.50 ಆಗಿರಲಿದೆ.

4 banks offer more than 7 percent interest rate on fixed deposits

2 / 7

ಫೆಡರಲ್ ಬ್ಯಾಂಕ್ 700 ದಿನಗಳವರೆಗಿನ ಅವಧಿಯ ಎಫ್​ಡಿಗೆ ಶೇಕಡಾ 7.5ರ ಬಡ್ಡಿ ನೀಡುತ್ತಿದೆ. 888 ದಿನಗಳ ಅವಧಿಯ ಠೇವಣಿಗೆ ಶೇಕಡಾ 7.50ರ ಬಡ್ಡಿ ದರ ನಿಗದಿಪಡಿಸಿದೆ.

3 / 7
4 banks offer more than 7 percent interest rate on fixed deposits

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ 2 ಕೋಟಿ ರೂ.ಗಿಂತ ಕಡಿಮೆ ಮೊತ್ತದ ಎಫ್​ಡಿಗೆ ಶೇಕಡಾ 3ರಿಂದ 7ರ ವರೆಗೆ ಬಡ್ಡಿ ನೀಡುತ್ತಿದೆ. 7 ದಿನಗಳಿಂದ 10 ವರ್ಷಗಳ ವರೆಗಿನ ಅವಧಿಯ ಠೇವಣಿಗಳು ಇದರಲ್ಲಿ ಸೇರಿವೆ.

4 / 7
4 banks offer more than 7 percent interest rate on fixed deposits

ಕೆನರಾ ಬ್ಯಾಂಕ್ 666 ದಿನಗಳ ಅವಧಿಯ ವಿಶೇಷ ಎಫ್​ಡಿ ಯೋಜನೆ ಘೋಷಿಸಿದೆ. ಇದಕ್ಕೆ ಶೇಕಡಾ 7ರ ಬಡ್ಡಿ ನಿಗದಿಪಡಿಸಲಾಗಿದೆ. ಹಿರಿಯ ನಾಗರಿಕರಿಗೆ ಇದು ಶೇಕಡಾ 7.5 ಆಗಿರಲಿದೆ.

5 / 7
4 banks offer more than 7 percent interest rate on fixed deposits

ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್ 999 ದಿನಗಳ ಅವಧಿಯ ಎಫ್​ಡಿಗೆ ಶೇಕಡಾ 7.49ರ ಬಡ್ಡಿ ನೀಡುತ್ತಿದೆ.

6 / 7
4 banks offer more than 7 percent interest rate on fixed deposits

ಕರ್ಣಾಟಕ ಬ್ಯಾಂಕ್ 555 ದಿನಗಳ ವರೆಗಿನ ಅವಧಿಯ ಎಫ್​ಡಿಗೆ ಶೇಕಡಾ 7.20ರ ಬಡ್ಡಿ ನೀಡುತ್ತಿದೆ.

7 / 7
ಹಿಮಾವೃತವಾದ ಚಂಡೀಗಢದ ಸುಕ್ಮಾ ಸರೋವರದ ಸೌಂದರ್ಯ ನೋಡಿ

ರಾಜಶೇಖರ್​​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ: ಸಚಿವ ಜಮೀರ್ ವಿರುದ್ಧ ದೂರು

ಸ್ಪಂದನಾ ಫ್ಯಾಮಿಲಿಗೆ ಗಿಲ್ಲಿ ಇಷ್ಟ ಆಗಿದ್ದೇ ಈ ಕಾರಣಕ್ಕೆ; ವಿವರಿಸಿದ ನಟಿ

ಪ್ರಸಿದ್ಧ ಆಭರಣ ಮಳಿಗೆಯಲ್ಲಿ 14 ಲಕ್ಷದ ಜ್ಯುವೆಲರಿ ಕದ್ದ ಮಹಿಳೆಯರು

ಗುಡ್ ಲಕ್; ಸಿದ್ದರಾಮಯ್ಯಗೆ ಡಿಸಿಎಂ ಡಿಕೆ ಶಿವಕುಮಾರ್ ಅಭಿನಂದನೆ

ಅರ್ಧಶತಕ ಬಾರಿಸಿಯೂ ತಂಡವನ್ನು ಗೆಲ್ಲಿಸದ ವಾರ್ನರ್

ಸಾಕ್ಷಿ ನಾಶ ಹಿನ್ನೆಲೆ ರಾಜಶೇಖರ್​ ಶವ ಸುಟ್ಟು ಹಾಕಿದ್ದಾರೆ ಎಂದ ಶ್ರೀರಾಮುಲು

ಕೊಡಗು ಜಿಲ್ಲೆಯ ನಂಬರ್ ಒನ್ ಟ್ಯಾಕ್ಸ್ ಪೇಯರ್ ರಶ್ಮಿಕಾ ಮಂದಣ್ಣ

ರಕ್ಷಿತಾ ಬೆಂಬಲಕ್ಕೆ ಬಂದ ಗಿಲ್ಲಿ, ರಾಶಿಕಾ ಜೊತೆ ಜಗಳ: ವಿಡಿಯೋ

ಸಿದ್ದರಾಮಯ್ಯ ಇಲ್ಲ ಅಂದ್ರೆ ಕಾಂಗ್ರೆಸ್ ಪಕ್ಷ ಇಲ್ಲ: ರಾಜಣ್ಣ ಖಡಕ್​​ ಮಾತು