FIFA World Cup 2022: ಮೆಸ್ಸಿ ತಂಡ ಫಿಫಾ ವಿಶ್ವಕಪ್ ಗೆದ್ದರೆ ಈ 5 ದಾಖಲೆಗಳು ಸೃಷ್ಟಿಯಾಗಲಿವೆ..!

FIFA World Cup 2022: ಅರ್ಜೆಂಟೀನಾ 1978 ಮತ್ತು 1986 ರಲ್ಲಿ ಎರಡು ಬಾರಿ ವಿಶ್ವಕಪ್ ಗೆದ್ದಿತು, ಆದರೆ ನಂತರ ಈ ಪ್ರಶಸ್ತಿಗಾಗಿ ಮೆಸ್ಸಿ ತಂಡ ಹಂಬಲಿಸುತ್ತಿದೆ. ಹಲವು ಬಾರಿ ಅರ್ಜೆಂಟೀನಾ ಫೈನಲ್ ಆಡಿತ್ತಾದರೂ ಪ್ರಶಸ್ತಿ ಗೆಲ್ಲಲಾಗಲಿಲ್ಲ.

TV9 Web
| Updated By: ಪೃಥ್ವಿಶಂಕರ

Updated on: Dec 17, 2022 | 12:11 PM

ಅರ್ಜೆಂಟೀನಾ ಅಥವಾ ಫ್ರಾನ್ಸ್... ಯಾರ ತಲೆಯ ಮೇಲೆ ವಿಶ್ವ ಚಾಂಪಿಯನ್ ಕಿರೀಟವನ್ನು ಅಲಂಕರಿಸಲಾಗುತ್ತದೆ? ಲಿಯೋನೆಲ್ ಮೆಸ್ಸಿ ಅಥವಾ ಕೈಲಿನ್ ಎಂಬಪ್ಪೆ... ಯಾರ ಶಕ್ತಿಯಿಂದ ಇತಿಹಾಸ ಬದಲಾಗುತ್ತದೆ? ಇನ್ನು ಕೆಲವೇ ಗಂಟೆಗಳಲ್ಲಿ ಫಿಫಾ ವಿಶ್ವಕಪ್‌ನ ಫೈನಲ್‌ನಲ್ಲಿ ಫ್ರಾನ್ಸ್ ಮತ್ತು ಅರ್ಜೆಂಟೀನಾ ತಂಡಗಳು ಮುಖಾಮುಖಿಯಾದಾಗ ಇಡೀ ಜಗತ್ತಿಗೆ ಈ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ. ಫ್ರಾನ್ಸ್ ಪ್ರಶಸ್ತಿ ಉಳಿಸಲು ಹೊರಟರೆ, ಅರ್ಜೆಂಟೀನಾ ತನ್ನ 36 ವರ್ಷಗಳ ಕನಸನ್ನು ನನಸಾಗಿಸಲು ಹೊರಟಿದೆ.

1 / 7
ಅರ್ಜೆಂಟೀನಾ 1978 ಮತ್ತು 1986 ರಲ್ಲಿ ಎರಡು ಬಾರಿ ವಿಶ್ವಕಪ್ ಗೆದ್ದಿತು, ಆದರೆ ನಂತರ ಈ ಪ್ರಶಸ್ತಿಗಾಗಿ ಮೆಸ್ಸಿ ತಂಡ ಹಂಬಲಿಸುತ್ತಿದೆ. ಹಲವು ಬಾರಿ ಅರ್ಜೆಂಟೀನಾ ಫೈನಲ್ ಆಡಿತ್ತಾದರೂ ಪ್ರಶಸ್ತಿ ಗೆಲ್ಲಲಾಗಲಿಲ್ಲ. 1990ರಲ್ಲಿಯೂ ಅರ್ಜೆಂಟೀನಾ ಸತತ ಎರಡನೇ ಬಾರಿಗೆ ಫೈನಲ್ ತಲುಪಿದ್ದರೂ ರನ್ನರ್ ಅಪ್ ಆಗಿ ತೃಪ್ತಿಪಡಬೇಕಾಯಿತು. ಇದೀಗ ಈ ವರ್ಷ ಫೈನಲ್​ಗೇರಿರುವ ಅರ್ಜೆಂಟೀನಾ, ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾದರೆ, ಈ 6 ದಾಖಲೆಗಳನ್ನು ತನ್ನದಾಗಿಸಿಕೊಳ್ಳಲಿದೆ.

2 / 7
1986 ರಿಂದ, ಅರ್ಜೆಂಟೀನಾ ವಿಶ್ವ ಚಾಂಪಿಯನ್ ಆಗಲು ಸಾಧ್ಯವಾಗಿಲ್ಲ. ಈ ವರ್ಷ ಮೆಸ್ಸಿ ತಂಡ ಚಾಂಪಿಯನ್ ಪಟ್ಟಕ್ಕೇರಿದರೆ 36 ವರ್ಷಗಳ ನಂತರ ಅರ್ಜೆಂಟೀನಾ ತಂಡ ವಿಶ್ವ ಚಾಂಪಿಯನ್ ಆದ ಇತಿಹಾಸ ಬರೆಯಲಿದೆ.

3 / 7
ಲಿಯೋನೆಲ್ ಮೆಸ್ಸಿ ವಿಶ್ವಕಪ್ ಗೆದ್ದಿಲ್ಲ. ಈ ಗೆಲುವಿನೊಂದಿಗೆ ಇತಿಹಾಸದಲ್ಲಿ ದಾಖಲಾಗಿರುವ ಮೆಸ್ಸಿ ಹೆಸರಿನಲ್ಲಿರುವ ಈ ನೋವಿನ ದಾಖಲೆಯೂ ಬದಲಾಗಲಿದೆ. ಈ ಪಂದ್ಯದಲ್ಲಿ ಗೆದ್ದರೆ, ಮೆಸ್ಸಿ ಮೊದಲ ಬಾರಿಗೆ ವಿಶ್ವ ಚಾಂಪಿಯನ್ ನಾಯಕನಾಗಲಿದ್ದಾರೆ. ಇದರೊಂದಿಗೆ ಅವರು ಅರ್ಜೆಂಟೀನಾದ 2 ವಿಶ್ವಕಪ್ ವಿಜೇತ ನಾಯಕರಾದ ಡೇನಿಯಲ್ ಪಸರೆಲ್ಲಾ ಮತ್ತು ಡಿಯಾಗೋ ಮರೋಡಾನಾ ಅವರ ಕ್ಲಬ್‌ಗೆ ಸೇರಿಕೊಳ್ಳಲಿದ್ದಾರೆ.

4 / 7
ಅರ್ಜೆಂಟೀನಾ 3 ಅಥವಾ ಅದಕ್ಕಿಂತ ಹೆಚ್ಚು ಬಾರಿ ವಿಶ್ವಕಪ್ ಗೆದ್ದ ವಿಶ್ವದ ನಾಲ್ಕನೇ ತಂಡವಾಗಲಿದೆ. ಇದಕ್ಕೂ ಮೊದಲು ಬ್ರೆಜಿಲ್ ಅತಿ ಹೆಚ್ಚು 5 ಬಾರಿ ಪ್ರಶಸ್ತಿ ಗೆದ್ದಿದ್ದು, ಜರ್ಮನಿ ಮತ್ತು ಇಟಲಿ ತಂಡಗಳು ತಲಾ 4 ಬಾರಿ ಚಾಂಪಿಯನ್ ಆಗಿವೆ.

5 / 7
ಈ ಗೆಲುವಿನೊಂದಿಗೆ ಅರ್ಜೆಂಟೀನಾ ವಿಶ್ವಕಪ್​ನಲ್ಲಿ ಯುರೋಪಿನ ಪ್ರಾಬಲ್ಯವನ್ನು ಕೊನೆಗೊಳಿಸಲಿದೆ. 2002 ರಲ್ಲಿ ಬ್ರೆಜಿಲ್ ಚಾಂಪಿಯನ್ ಆದ ನಂತರ ವಿಶ್ವಕಪ್ ಗೆದ್ದ ಮೊದಲ ದಕ್ಷಿಣ ಅಮೆರಿಕಾದ ತಂಡವಾಗಿದೆ. ಕಳೆದ ನಾಲ್ಕು ವಿಶ್ವಕಪ್‌ಗಳನ್ನು ಯುರೋಪಿಯನ್ ದೇಶಗಳೇ ಚಾಂಪಿಯನ್ ಪಟ್ಟಕ್ಕೇರಿವೆ. 2006 ರಲ್ಲಿ ಇಟಲಿ, 2010 ರಲ್ಲಿ ಸ್ಪೇನ್, 2014 ರಲ್ಲಿ ಜರ್ಮನಿ ಮತ್ತು 2018 ರಲ್ಲಿ ಫ್ರಾನ್ಸ್ ತಂಡಗಳು ಚಾಂಪಿಯನ್ ಆಗಿವೆ.

6 / 7
ಅರ್ಜೆಂಟೀನಾ ಗೆಲುವಿನೊಂದಿಗೆ ಫ್ರಾನ್ಸ್ ಇತಿಹಾಸದಲ್ಲಿ ಎರಡನೇ ಬಾರಿಗೆ ರನ್ನರ್ ಅಪ್ ಆಗಲಿದೆ. ಇದಕ್ಕೂ ಮೊದಲು, ಫ್ರಾನ್ಸ್ 2006 ರಲ್ಲಿ ರನ್ನರ್ ಅಪ್ ಆಗಿತ್ತು, ಅಲ್ಲಿ ಇಟಲಿ ತಂಡ ಪೆನಾಲ್ಟಿಯಲ್ಲಿ 3-5 ಗೋಲುಗಳ ಅಂತರದಿಂದ ವಿಶ್ವಕಪ್ ಎತ್ತಿಹಿಡಿದಿತ್ತು.

7 / 7
Follow us
ಸೆಟ್ಟೇರಿತು ‘ಎಕ್ಕ’ ಸಿನಿಮಾ; ಖುಷಿ ಖುಷಿಯಲ್ಲಿ ಮಾತನಾಡಿದ ಯುವ ರಾಜ್​ಕುಮಾರ್

ಘಟಸರ್ಪಗಳಿರುವ ಹುತ್ತಕ್ಕೆ ಸಿಪಿ ಯೋಗೇಶ್ವರ್ ಕೈ ಹಾಕಿದ್ದಾರೆ: ಪುಟ್ಟರಾಜು

ಗೃಹ ಲಕ್ಷ್ಮಿ ಹಣದ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ಸಚಿವೆ ಹೆಬ್ಬಾಳ್ಕರ್​

ಜೆಡಿಎಸ್ ಶಾಸಕರನ್ನು ಕಾಂಗ್ರೆಸ್​ಗೆ ತರುವಷ್ಟು ತಾಕತ್ತು ನಂಗಿಲ್ಲ: ಬಾಲಕೃಷ್ಣ

ಹೆಬ್ಬಾಳ್ಕರ್ ರಾಜೀನಾಮೆ ನೀಡಿ ಪಂಚಮಸಾಲಿ ಹೋರಾಟದಲ್ಲಿ ಭಾಗಿಯಾಗಲಿ: ಯತ್ನಾಳ್

ಮೋದಿ ವಿಡಿಯೋ; ಜಾಗತಿಕವಾಗಿ ಭಾರತೀಯ ಸಂಸ್ಕೃತಿ ಅನಾವರಣ

ಆರ್​ಸಿಬಿಯ ಹಿಂದಿ ಖಾತೆ ವಿರುದ್ಧಕೆರಳಿದ ಕನ್ನಡ ಪರ ಸಂಘಟನೆಗಳು

ಕಾಂಗ್ರೆಸ್​ಗೆ ರಾಜ್ಯದಲ್ಲಿ ಮಹಾರಾಷ್ಟ್ರದಂಥ ಸ್ಥಿತಿ ಎದುರಾಗಲಿದೆ: ಯತ್ನಾಳ್

ಮೋಕ್ಷಿತಾ ಬಗ್ಗೆ ಉಗ್ರಂ ಮಂಜು ಗೇಲಿ, ಥೂ ಎಂದ ‘ಮಹರಾಣಿ’

‘ಮಂಜು ರೋಗಿಷ್ಟ ರಾಜ’: ಬಿಗ್ ಬಾಸ್ ಮನೆಯಲ್ಲಿ ಮತ್ತೆ ನಾಲಿಗೆ ಹರಿಬಿಟ್ಟ ರಜತ್