ದಾವಣಗೆರೆ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಪ್ರಸಿದ್ಧಿಯಾಗಿದ್ದ ಹೊನ್ನಾಳಿ ಡಾನ್ ಹೋರಿ ಸಾವು

ದಾವಣಗೆರೆ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆದಿದ್ದ ಹೊನ್ನಾಳಿ ಡಾನ್ ಎಂಬ ಹೆಸರಿನ ಹೋರಿ ಸಾವನ್ನಪ್ಪಿದೆ.

TV9 Web
| Updated By: ವಿವೇಕ ಬಿರಾದಾರ

Updated on: Dec 17, 2022 | 4:00 PM

ದಾವಣಗೆರೆ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆದಿದ್ದ ಹೊನ್ನಾಳಿ ಡಾನ್ ಎಂಬ ಹೆಸರಿನ ಹೋರಿ ಸಾವನ್ನಪ್ಪಿದೆ.

Davangere Honnali Don hori died

1 / 7
ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದ ನಿವಾಸಿ ಮಹೇಶ ಮತ್ತು ಚಂದ್ರು ಸಹೋದರಿಗೆ ಸೇರಿದ್ದ ಹೋರಿ. ಮಾಲೀಕ ಹೋರಿಗೆ ಪ್ರೀತಿಯಿಂದ ಹೊನ್ನಾಳಿ ಡಾನ್ ಎಂದು ಹೆಸರಿಟ್ಟಿದ್ದನು.

Davangere Honnali Don hori died

2 / 7
Davangere Honnali Don hori died

ಈ ಹೋರಿ ಕಳೆದ 6 ವರ್ಷಗಳಿಂದ ದಾವಣಗೆರೆ, ಶಿವಮೊಗ್ಗ ಹಾವೇರಿ ಸೇರಿದಂತೆ ಹತ್ತಾರು ಜಿಲ್ಲೆಯಲ್ಲಿ ನಡೆದ ಹೋರಿ ಬೇದರಿಸುವ ಸ್ಪರ್ಧೆಯಲ್ಲಿ ಬಾಗಿಯಾಗಿ ಪ್ರಶಸ್ತಿ ಗೆದ್ದಿತ್ತು.

3 / 7
Davangere Honnali Don hori died

ಹೊನ್ನಾಳಿ ಡಾನ್ ಹೋರಿ ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ‌ಬಳಲುತ್ತಿತ್ತು.

4 / 7
Davangere Honnali Don hori died

ಇಂದು (ಡಿ.17) ಹೊನ್ನಾಳಿ ಡಾನ್ ಹೋರಿ ಸಾವನ್ನಪ್ಪಿದೆ.

5 / 7
Davangere Honnali Don hori died

ಮನೆಯ ಮಾಲೀಕ ಮಗನಂತೆ ಧಾರ್ಮಿಕ ವಿಧಿ-ವಿಧಾನಗಳ ಮೂಲಕ ತನ್ನ ಜಮೀನಿನಲ್ಲಿ ಅಂತ್ಯ ಸಂಸ್ಕಾರ ಮಾಡಿದ್ದಾರೆ.

6 / 7
Davangere Honnali Don hori died

ಹೋರಿಯನ್ನು ಕಳೆದುಕೊಂಡ ಮಾಲೀಕನ ಕುಟುಂಬದ ಸದಸ್ಯರ ಆಕ್ರದಂನ ಮುಗಿಲು ಮುಟ್ಟಿದೆ.

7 / 7
Follow us