ಇನ್ನು ಇಲ್ಲಿ ಬರೀ ರೊಟ್ಟಿ ಮಾತ್ರ ತರುವುದಿಲ್ಲ, ರೊಟ್ಟಿ ಜತೆಗೆ ವಿವಿಧ ತೆರನಾದ ಪಲ್ಯಗಳು, ಶೇಂಗಾ ಚಟ್ನಿ, ಹೋಳಿಗೆ ಚಕ್ಕುಲಿ ಸೇರಿ ಹಲವು ಖಾದ್ಯಗಳನ್ನ ಸಿದ್ದಪಡಿಸಿಕೊಂಡು ಬೃಹತ್ ಮೆರವಣಿಗೆ ವಿಠ್ಠಲ ಮಂದಿರದಿಂದ ಹೊರಟು ಯಲ್ಲಾಲಿಂಗೇಶ್ವರ ಮಟ್ಟಕ್ಕೆ ಬಂದು ತಲಪುತ್ತಾರೆ. ಮೆರವಣಿಗೆಗೆ ಮಠದ ಪೀಠಾಧಿಪತಿ ಡಾ.ಮುರಘರಾಜೇಂದ್ರ ಸ್ವಾಮೀಜಿ ಚಾಲನೆ ನೀಡುತ್ತಾರೆ.