ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಕ್ರಾಂತಿ’ ನಟಿ ನಿಮಿಕಾ ರತ್ನಾಕರ್: ಚಿತ್ರಗಳ ನೋಡಿ

Updated on: Apr 07, 2026 | 5:46 PM

Nimika Ratnakar marriage photos: ದರ್ಶನ್ ನಟನೆಯ ‘ಕ್ರಾಂತಿ’ ಸೇರಿದಂತೆ ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸಿರುವ ನಟಿ ನಿಮಿಕಾ ರತ್ನಾಕರ್ ಮದುವೆಯಾಗಿ ದಾಂಪತ್ಯಕ್ಕೆ ಕಾಲಿರಿಸಿದ್ದಾರೆ. ‘ಅಬ್ಬರ’, ‘ಮಿಸ್ಟರ ಬ್ಯಾಚುಲರ್’, ‘ಕ್ರಾಂತಿ’, ‘ಫ್ಲರ್ಟ್’ ಇನ್ನೂ ಕೆಲವಾರು ಸಿನಿಮಾಗಳಲ್ಲಿ ನಿಮಿಕಾ ರತ್ನಾಕರ್ ನಟಿಸಿದ್ದಾರೆ. ಇದೀಗ ನಿಮಿಕಾ ರತ್ನಾಕರ್ ಅವರು ಮಂಗಳೂರಿನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಕುಟುಂಬದವರು, ಗುರು-ಹಿರಿಯರ ಎದುರು ಮದುವೆ ಆಗಿದ್ದಾರೆ. ಫೋಟೊಗಳು ಇಲ್ಲಿವೆ...

1 / 5
ದರ್ಶನ್ ನಟನೆಯ ‘ಕ್ರಾಂತಿ’ ಸೇರಿದಂತೆ ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸಿರುವ ನಟಿ ನಿಮಿಕಾ ರತ್ನಾಕರ್ ಮದುವೆಯಾಗಿ ದಾಂಪತ್ಯಕ್ಕೆ ಕಾಲಿರಿಸಿದ್ದಾರೆ.

ದರ್ಶನ್ ನಟನೆಯ ‘ಕ್ರಾಂತಿ’ ಸೇರಿದಂತೆ ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸಿರುವ ನಟಿ ನಿಮಿಕಾ ರತ್ನಾಕರ್ ಮದುವೆಯಾಗಿ ದಾಂಪತ್ಯಕ್ಕೆ ಕಾಲಿರಿಸಿದ್ದಾರೆ.

2 / 5

‘ಅಬ್ಬರ’, ‘ಮಿಸ್ಟರ ಬ್ಯಾಚುಲರ್’, ‘ಕ್ರಾಂತಿ’, ‘ಫ್ಲರ್ಟ್’ ಇನ್ನೂ ಕೆಲವಾರು ಸಿನಿಮಾಗಳಲ್ಲಿ ನಿಮಿಕಾ ರತ್ನಾಕರ್ ನಟಿಸಿದ್ದಾರೆ.

3 / 5

ಮಂಗಳೂರು ಮೂಲದವರೇ ಆದ ನಿಮಿಕಾ ಅವರು ಇದೀಗ ಮಂಗಳೂರಿನಲ್ಲೇ ವಿವಾಹವಾಗಿದ್ದು, ಮದುವೆಯ ಸಂಭ್ರಮದ ಚಿತ್ರಗಳನ್ನು ಇನ್​​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

4 / 5

ಮಂಗಳೂರಿನಲ್ಲಿ ನಿಮಿಕಾ ರತ್ನಾಕರ್ ಅವರ ವಿವಾಹ ನಡೆದಿದ್ದು, ಆಶಿಶ್ ಎಂಬುವರೊಟ್ಟಿಗೆ ನಿಮಿಕಾ ರತ್ನಾಕರ್ ಸಪ್ತಪದಿ ತುಳಿದಿದ್ದಾರೆ.

5 / 5

ಇದೀಗ ನಿಮಿಕಾ ರತ್ನಾಕರ್ ಅವರು ಮಂಗಳೂರಿನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಕುಟುಂಬದವರು, ಗುರು-ಹಿರಿಯರ ಎದುರು ಮದುವೆ ಆಗಿದ್ದಾರೆ.

Loading...
Unable to load recommendations.
Follow Us