
ಬಹುಭಾಷಾ ನಟಿ ಪೂಜಾ ಹೆಗ್ಡೆ ಕಾರು ಪ್ರಿಯೆ, ಹಲವು ಐಶಾರಾಮಿ ಕಾರುಗಳನ್ನು ಪೂಜಾ ಹೊಂದಿದ್ದಾರೆ.

ಎರಡು ಕೋಟಿಗೂ ಹೆಚ್ಚು ಮೌಲ್ಯದ ಪೋರ್ಶ್ ಕಾನ್ಯೆ ಕಾರು ಪೂಜಾ ಬಳಿ ಇದೆ.

ಒಂದು ಕೋಟಿ ಬೆಲೆಯ ಒಂದು ಐಶಾರಾಮಿ ಜಾಗ್ವಾರ್ ಕಾರನ್ನು ಸಹ ಪೂಜಾ ಹೊಂದಿದ್ದಾರೆ.

ಒಂದು ಆಡಿ ಕ್ಯೂ 7 ಕಾರು ಸಹ ಪೂಜಾ ಬಳಿ ಇದೆ. ಇದರ ಬೆಲೆ ಅಂದಾಜು 80 ಲಕ್ಷ

ಪೂಜಾ ಹೆಗ್ಡೆ ಬಳಿ ಬಿಎಂಡಬ್ಲು 350ಡಿ ಕಾರು ಸಹ ಇದೆ. ಇದರ ಬೆಲೆಯೂ ಸುಮಾರು 80 ಲಕ್ಷ.

ಪೂಜಾ ಹೆಗ್ಡೆ ಬಳಿ ಇನ್ನೋವಾ ಕ್ರಿಸ್ಟಾ ಕಾರಿದೆ. ಇದರ ಬೆಲೆ ಸುಮಾರು 22 ಲಕ್ಷ.

ಪೂಜಾ ಹೆಗ್ಡೆ ಬಳಿ ಹೈದರಾಬಾದ್ನಲ್ಲಿ ಒಂದು ಹಾಗೂ ಮುಂಬೈನಲ್ಲಿ ಒಂದು ಐಶಾರಾಮಿ ಮನೆಯೂ ಸಹ ಇದೆ.