ಆಲಿಯಾ ಭಟ್ ಒಳ್ಳೆಯ ನಟಿ ಮಾತ್ರವಲ್ಲ, ಒಳ್ಳೆಯ ಉದ್ಯಮಿ ಸಹ ಹೌದು

Alia Bhatt: ಆಲಿಯಾ ಭಟ್ ಭಾರತದ ಉತ್ತಮ ನಟಿಯಾಗಿರುವ ಜೊತೆಗೆ ಬಹಳ ಒಳ್ಳೆಯ ಉದ್ಯಮಿಯೂ ಹೌದು. ಯಾವ-ಯಾವ ಸಂಸ್ಥೆಗಳಲ್ಲಿ ಆಲಿಯಾ ಹೂಡಿಕೆ ಮಾಡಿದ್ದಾರೆ ಇಲ್ಲಿ ತಿಳಿಯಿರಿ.

ಮಂಜುನಾಥ ಸಿ.
|

Updated on: Mar 15, 2024 | 6:01 PM

ನಟಿ ಆಲಿಯಾ ಭಟ್​ಗೆ ಇಂದು (ಮಾರ್ಚ್ 15) ಹುಟ್ಟುಹಬ್ಬದ ಸಂಭ್ರಮ. ಆಲಿಯಾ ಭಟ್ ಭಾರತದ ಪ್ರತಿಭಾವಂತ ನಟಿಯರಲ್ಲಿ ಒಬ್ಬರು. ಒಳ್ಳೆಯ ನಟಿಯಾಗಿರುವ ಜೊತೆಗೆ ಒಳ್ಳೆಯ ಉದ್ಯಮಿಯೂ ಹೌದು.

1 / 8
ಆಲಿಯಾ ಭಟ್ ಹಲವು ಬ್ಯುಸಿನೆಸ್​ಗಳಲ್ಲಿ ಹಣ ತೊಡಗಿಸಿದ್ದಾರೆ. ಕೆಲವು ಉದ್ಯಮಗಳಿಗೆ ಸಿಂಗಲ್ ಓನರ್ ಸಹ ಆಗಿದ್ದಾರೆ. ಅಂದಹಾಗೆ ಪತಿ ರಣ್​ಬೀರ್ ಕಪೂರ್​ಗಿಂತಲೂ ಶ್ರೀಮಂತರು ಆಲಿಯಾ.

2 / 8
ಜನಪ್ರಿಯ ಸೌಂದರ್ಯವರ್ಧಕ ಬ್ರ್ಯಾಂಡ್ ನೈಕಾನಲ್ಲಿ ಆಲಿಯಾ ಭಟ್ ಹೂಡಿಕೆ ಮಾಡಿದ್ದಾರೆ. ನೈಕಾನಲ್ಲಿ ಹೂಡಿಕೆ ಮಾಡಿದ ಮೊದಲಿಗರಲ್ಲಿ ಒಬ್ಬರು ಆಲಿಯಾ.

3 / 8
ಆಲಿಯಾ ಬಟ್ ರಿಯಲ್ ಎಸ್ಟೇಟ್​ನಲ್ಲಿಯೂ ಹೂಡಿಕೆ ಮಾಡಿದ್ದಾರೆ. ಮುಂಬೈ, ಪುಣೆ ಸೇರಿದಂತೆ ಇನ್ನೂ ಕೆಲವು ನಗರಗಳಲ್ಲಿ ಜಮೀನು, ಅಪಾರ್ಟ್​ಮೆಂಟ್ ಖರೀದಿಸಿ ಬಾಡಿಗೆಗೆ ನೀಡಿದ್ದಾರೆ.

4 / 8
ಎಡ್ ಎ ಮಾಮ ಹೆಸರಿನ ಬಟ್ಟೆ ಬ್ರ್ಯಾಂಡ್​ನ ಮಾಲಕಿ ಆಲಿಯಾ ಭಟ್. ಈ ಬ್ರ್ಯಾಂಡ್​ ಮೂಲಕ ಮಕ್ಕಳ ಹಾಗೂ ತಾಯಂದಿರ ಬಟ್ಟೆಗಳನ್ನು ತಯಾರಿಸಿ ಮಾರಾಟ ಮಾಡುತ್ತಾರೆ ಆಲಿಯಾ.

5 / 8
ಆಲಿಯಾ ಭಟ್ ಫೂಲ್ ಡಾಟ್ ಕೋ ಎಂಬ ಸಂಸ್ಥೆಯಲ್ಲಿ ಹೂಡಿಕೆ ಮಾಡಿದ್ದಾರೆ. ಹೂಗಳ ತ್ಯಾಜ್ಯದಿಂದ ಸುಗಂಧ ದ್ರವ್ಯ, ಅಗರಬತ್ತಿಗಳನ್ನು ತಯಾರಿಸುವ ಸಂಸ್ಥೆಯಿದು.

6 / 8
ಸ್ಟೈಲ್ ಕೇರ್ ಹೆಸರಿನ ಫ್ಯಾಷನ್ ಸಂಸ್ಥೆಯಲ್ಲಿ ಆಲಿಯಾ ಹೂಡಿಕೆ ಮಾಡಿದ್ದಾರೆ. ಆಲಿಯಾರ ಫ್ಯಾಷನ್ ಡಿಸೈನರ್ ನಡೆಸುತ್ತಿರುವ ಸಂಸ್ಥೆಯಿದು. ಫ್ಯಾಷನ್ ಹಾಗೂ ತಂತ್ರಜ್ಞಾನವನ್ನು ಒಟ್ಟಿಗೆ ಬಳಸಿಕೊಂಡು ವಿನ್ಯಾಸ ಮಾಡುವ ಸಂಸ್ಥೆಯಿದು.

7 / 8
ಎಟರ್ನಲ್ ಸನ್​ಶೈನ್ ಹೆಸರಿನ ನಿರ್ಮಾಣ ಸಂಸ್ಥೆಯನ್ನು ಆಲಿಯಾ ಭಟ್ ನಡೆಸುತ್ತಿದ್ದು, ನಿರ್ಮಾಣ ಸಂಸ್ಥೆ ಮೂಲಕ ಕೆಲವು ಒಳ್ಳೆಯ ಸಿನಿಮಾ ಹಾಗೂ ವೆಬ್ ಸರಣಿಗಳನ್ನು ನಿರ್ಮಾಣ ಮಾಡಿದ್ದಾರೆ.

8 / 8
Follow us
ಪ್ರವಾಹದ ನೀರಿಗಿಳಿದು 3 ಬೆಕ್ಕಿನ ಮರಿಗಳನ್ನು ರಕ್ಷಿಸಿದ ಪುಟ್ಟ ಬಾಲಕ

ಸಿಂಗಾಪುರ್ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕೋತಿ; ಸಿಬ್ಬಂದಿ ಮಾಡಿದ್ದೇನು?

ಕ್ಲಿಯೋಪಾತ್ರ ಸ್ನಾನ ಮಾಡುತ್ತಿದ್ದ ಕತ್ತೆ ಹಾಲು ಕುಡಿದ ಬಾಬಾ ರಾಮದೇವ್

ಕಾರ್ಯಕರ್ತರಿಗೆ ಖುಷಿಯಾಗುವ ನಿರ್ಧಾರ: ನಡ್ಡಾ ಭೇಟಿ ಬಳಿಕ ಅಶೋಕ್ ಸಂತಸದ ಮಾತು

ಪಾರ್ಕ್​ನಲ್ಲಿ ಹಾಡಿನ ಶೂಟಿಂಗ್ ಮಾಡಿದ್ರೆ ನೋಡ್ತೀರಾ? ಉಪೇಂದ್ರ ಪ್ರಶ್ನೆ

ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ

ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ

ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ

‘ಪುಷ್ಪ 2’ ಸಿನಿಮಾ ಮೊದಲ ದಿನ ಎಷ್ಟು ಗಳಿಸಲಿದೆ: ವಿತರಕರ ನಿರೀಕ್ಷೆ ಏನು?

‘ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ’: ಶಿಶಿರ್ ಬಗ್ಗೆ ಚೈತ್ರಾ ಗಂಭೀರ ಆರೋಪ