Aliens: “ನಮ್ಮ ಬಳಿ ಅವುಗಳ ವಿಡಿಯೋ ಇದೆ, ಆದರೆ ಬಹಿರಂಗಪಡಿಸಲ್ಲ” ಯುಎಸ್ ನೌಕಾಪಡೆ ಹೀಗಂದಿದ್ಯಾಕೆ?
ಏಲಿಯನ್ಗಳ ಮಾಹಿತಿಯನ್ನು ಮರೆಮಾಚುತ್ತಿದೆ ಎಂಬ ಆರೋಪವನ್ನು ಅಮೆರಿಕ ಎದುರಿಸುತ್ತಲೇ ಇದೆ. ಈ ನಡುವೆ ಯುಎಸ್ ನೌಕಾಪಡೆಯು ಅನ್ಯಗ್ರಹ ಜೀವಿಗಳ ವೀಕ್ಷಣೆಯ ಹಲವಾರು ವಿಡಿಯೋಗಳು ತಮ್ಮ ಬಳಿ ಇವೆ ಎಂದು ಹೇಳಿಕೊಂಡಿದೆ.
Updated on: Sep 15, 2022 | 7:03 AM
Share

Aliens news US Navy made a surprise statement about UFO

Aliens news US Navy made a surprise statement about UFO

2020 ರಲ್ಲಿ ಯುಎಸ್ ರಕ್ಷಣಾ ಇಲಾಖೆಯು ಮೂರು ವೀಡಿಯೊಗಳನ್ನು ಬಿಡುಗಡೆ ಮಾಡಿತ್ತು. ಈ ಕೆಲವು ಕ್ಲಿಪ್ಗಳು ಸೋರಿಕೆಯಾದ ಕಾರಣ ಈ ವೀಡಿಯೊಗಳನ್ನು ಸಚಿವಾಲಯವು ಡಿಕ್ಲಾಸಿಫೈ ಮಾಡಿದೆ.

ಯುಎಸ್ ಸರ್ಕಾರದ ಪಾರದರ್ಶಕ ವೆಬ್‌ಸೈಟ್ ಬ್ಲ್ಯಾಕ್ ವಾಲ್ಟ್ ಈ ವೀಡಿಯೊಗಳನ್ನು ಬಿಡುಗಡೆ ಮಾಡುವಂತೆ ಮಾಹಿತಿ ಸ್ವಾತಂತ್ರ್ಯ ಕಾಯಿದೆ (FOIA) ಅಡಿಯಲ್ಲಿ ವಿನಂತಿಸಿದೆ. ಆದರೆ ನೌಕಾಪಡೆ ವಿಡಿಯೋ ಬಿಡುಗಡೆ ಮಾಡಲು ನಿರಾಕರಿಸಿದೆ.

ನೌಕಾಪಡೆಯು ಈ ವೀಡಿಯೊಗಳನ್ನು ಸಾರ್ವಜನಿಕಗೊಳಿಸದೆ ರಹಸ್ಯ ದಾಖಲೆಗಳ ವರ್ಗದಲ್ಲಿ ಇರಿಸುತ್ತದೆ. ನೌಕಾಪಡೆಯ FOIA ಕಚೇರಿಯ ಉಪನಿರ್ದೇಶಕ ಗ್ರೆಗೊರಿ ಕ್ಯಾಸನ್, ಈ ವೀಡಿಯೊಗಳು ವರ್ಗೀಕೃತ ಡೇಟಾವನ್ನು ಒಳಗೊಂಡಿವೆ ಎಂದು ಹೇಳುತ್ತಾರೆ.
ಶಕ್ತಿ ಯೋಜನೆ ಎಫೆಕ್ಟ್ಗೆ ಮಹಿಳೆಯರು ಸುಸ್ತೋ ಸುಸ್ತು
ಅಮೆರಿಕದಲ್ಲಿ ಇರಾನ್ ವಿರೋಧಿ ಪ್ರತಿಭಟನಾ ರ್ಯಾಲಿ ವೇಳೆ ನುಗ್ಗಿದ ಟ್ರಕ್
ಸೋಲಬಹುದು, ಸತ್ತಿಲ್ಲ; ಎವಿಕ್ಷನ್ ಸ್ಪೀಚ್ ಕೊಟ್ಟ ಗಿಲ್ಲಿ ನಟ
VIDEO: ಇದು WPL ಇತಿಹಾಸದ ಅತ್ಯಂತ ದುಬಾರಿ ಓವರ್..!
ಬಿಗ್ ಬಾಸ್ಗೆ ಮಲ್ಲಮ್ಮ; ಅಟ್ಯಾಚ್ಮೆಂಟ್ ಈಗ ಉಳಿದಿಲ್ಲ ಎಂದ ಧ್ರುವಂತ್
VIDEO: 6 ಎಸೆತಗಳಲ್ಲಿ 7 ರನ್: ಡೆಲ್ಲಿ ಕ್ಯಾಪಿಟಲ್ಸ್ಗೆ ಇದೆಂಥ ಸೋಲು..!
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್ಗಳು ಪತ್ತೆ, ಹೈ ಅಲರ್ಟ್
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್ನಲ್ಲಿ ಬಂದ ಸೈನಿಕನ ಪತ್ನಿ
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
