ಪತ್ನಿ ಸ್ನೇಹಾ ರೆಡ್ಡಿ ಬರ್ತ್ಡೇಯನ್ನು ವಿಶೇಷವಾಗಿ ಆಚರಿಸಿದ ನಟ ಅಲ್ಲು ಅರ್ಜುನ್
TV9 Web | Updated By: ರಾಜೇಶ್ ದುಗ್ಗುಮನೆ
Updated on:
Sep 29, 2022 | 4:46 PM
ಅಲ್ಲು ಅರ್ಜುನ್ ಪತ್ನಿ ಸ್ನೇಹಾ ರೆಡ್ಡಿ ಇಂದು (ಸೆಪ್ಟೆಂಬರ್ 29) ಬರ್ತ್ಡೇ ಆಚರಿಸಿಕೊಂಡಿದ್ದಾರೆ. ಈ ವಿಶೇಷ ದಿನದಂದು ಪಂಜಾಬ್ನ ಅಮೃತಸರದಲ್ಲಿರುವ ಗೋಲ್ಡ್ ಟೆಂಪಲ್ಗೆ ಕುಟುಂಬ ತೆರಳಿದೆ.
1 / 5
ಅಲ್ಲು ಅರ್ಜುನ್ ಅವರು ವೃತ್ತಿ ಜೀವನಕ್ಕೆ ಕೊಡುವುದಕ್ಕಿಂತ ಹೆಚ್ಚಿನ ಪ್ರಾಮುಖ್ಯತೆಯನ್ನು ಕುಟುಂಬಕ್ಕೆ ನೀಡುತ್ತಾರೆ. ಪ್ರತಿ ಸಿನಿಮಾ ತೆರೆಗೆ ಬಂದ ನಂತರದಲ್ಲಿ ಅವರು ಕುಟುಂಬದ ಜತೆ ವಿದೇಶಕ್ಕೆ ಟ್ರಿಪ್ ತೆರಳುತ್ತಾರೆ.
2 / 5
ಅಲ್ಲು ಅರ್ಜುನ್ ಪತ್ನಿ ಸ್ನೇಹಾ ರೆಡ್ಡಿ ಇಂದು (ಸೆಪ್ಟೆಂಬರ್ 29) ಬರ್ತ್ಡೇ ಆಚರಿಸಿಕೊಂಡಿದ್ದಾರೆ. ಈ ವಿಶೇಷ ದಿನದಂದು ಪಂಜಾಬ್ನ ಅಮೃತಸರದಲ್ಲಿರುವ ಗೋಲ್ಡ್ ಟೆಂಪಲ್ಗೆ ಕುಟುಂಬ ತೆರಳಿದೆ.
3 / 5
ಅಲ್ಲು ಅರ್ಜುನ್, ಸ್ನೇಹಾ ರೆಡ್ಡಿ, ಅಲ್ಲು ಅರ್ಹಾ ಹಾಗೂ ಅಲ್ಲು ಅಯಾನ್ ಒಟ್ಟಾಗಿ ದೇವಸ್ಥಾನಕ್ಕೆ ತೆರಳಿದ್ದಾರೆ. ಈ ವಿಡಿಯೋಗಳು ವೈರಲ್ ಆಗಿವೆ.
4 / 5
ಅಲ್ಲು ಅರ್ಜುನ್ ಅವರು ಪತ್ನಿ ಜತೆ ಕೇಕ್ ಕತ್ತರಿಸುತ್ತಿರುವ ಫೋಟೋವನ್ನು ಶೇರ್ ಮಾಡಿಕೊಂಡು ಪತ್ನಿಗೆ ಬರ್ತ್ಡೇ ವಿಶ್ ತಿಳಿಸಿದ್ದಾರೆ.
5 / 5
ಅಲ್ಲು ಅರ್ಜುನ್ ಅವರು ‘ಪುಷ್ಪ 2’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಲಿದ್ದಾರೆ. ‘ಪುಷ್ಪ’ ಹಿಟ್ ಆಗಿರುವುದರಿಂದ ಸೀಕ್ವೆಲ್ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ.