AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Amazon Prime Day Sale: ಅಮೆಜಾನ್ ಪ್ರೈಮ್ ಡೇ ಸೇಲ್​ಗೆ ಒಂದೇ ದಿನ ಬಾಕಿ: ಈ ಬಾರಿ ಶೇ. 75 ರಷ್ಟು ಡಿಸ್ಕೌಂಟ್

ಅಮೆಜಾನ್ ಪ್ರೈಮ್ ಡೇ ಸೇಲ್​ನಲ್ಲಿ ರಿಯಲ್ ಮಿ ನಾರ್ಜೊ N53, ನಾರ್ಡ್ CE 3 Lite 5G, ಒನ್​ಪ್ಲಸ್ 11R 5G, ರೆಡ್ಮಿ, ಐಕ್ಯೂ ಸೇರಿದಂತೆ ಹಲವು ಸ್ಮಾರ್ಟ್‌ಫೋನ್‌ಗಳು ಭರ್ಜರಿ ರಿಯಾಯಿತಿ ದರದಲ್ಲಿ ಮಾರಾಟ ಕಾಣಲಿದೆ.

Vinay Bhat
|

Updated on: Jul 14, 2023 | 6:55 AM

Share
ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್ ಭಾರತದಲ್ಲಿ ಪ್ರೈಮ್ ಡೇ ಸೇಲ್ ಹಮ್ಮಿಕೊಂಡಿದೆ. ಇದೇ ಜುಲೈ 15 ರಿಂದ ಆರಂಭವಾಗಿ ಜುಲೈ 16ರ ವರೆಗೆ ನಡೆಯಲಿದೆ. ಈ ಬಾರಿ ಕೇವಲ 48 ಗಂಟೆಗಳ ಸೇಲ್ ಅನ್ನು ಮಾತ್ರ ಆಯೋಜನೆ ಮಾಡಿದೆ.

1 / 7
ಅಮೆಜಾನ್ ಹೇಳಿರುವ ಪ್ರಕಾರ ಈ ಸೇಲ್​ನಲ್ಲಿ ಎಲೆಕ್ಟ್ರಾನಿಕ್ ವಸ್ತುಗಳಾದ ಲ್ಯಾಪ್​ಟಾಪ್, ಇಯರ್​ಫೋನ್ಸ್, ವಾಚ್​ಗಳು ಸೇರಿದಂತೆ ಅನೇಕ ಪ್ರಾಡಕ್ಟ್ ಮೇಲೆ ಶೇ. 75 ರಷ್ಟು ರಿಯಾಯಿತಿ ಇರಲಿದೆಯಂತೆ. ಅಂತೆಯೆ ಸ್ಮಾರ್ಟ್​ಫೋನ್​ಗಳ ಮೇಲೆ ಶೇ. 40 ರಷ್ಟು ಮತ್ತು ಸ್ಮಾರ್ಟ್ ಟಿವಿ ಹಾಗೂ ಗೃಹುಪಯೋಗಿ ವಸ್ತುಗಳ ಮೇಲೆ ಶೇ. 60 ರಷ್ಟು ಡಿಸ್ಕೌಂಟ್ ಇರುತ್ತದಂತೆ.

2 / 7
ಅಮೆಜಾನ್ ಪ್ರೈಮ್ ಡೇ ಸೇಲ್​ನಲ್ಲಿ ರಿಯಲ್ ಮಿ ನಾರ್ಜೊ N53, ನಾರ್ಡ್ CE 3 Lite 5G, ಒನ್​ಪ್ಲಸ್ 11R 5G, ರೆಡ್ಮಿ, ಐಕ್ಯೂ ಸೇರಿದಂತೆ ಹಲವು ಸ್ಮಾರ್ಟ್‌ಫೋನ್‌ಗಳು ಭರ್ಜರಿ ರಿಯಾಯಿತಿ ದರದಲ್ಲಿ ಮಾರಾಟ ಕಾಣಲಿದೆ.

ಅಮೆಜಾನ್ ಪ್ರೈಮ್ ಡೇ ಸೇಲ್​ನಲ್ಲಿ ರಿಯಲ್ ಮಿ ನಾರ್ಜೊ N53, ನಾರ್ಡ್ CE 3 Lite 5G, ಒನ್​ಪ್ಲಸ್ 11R 5G, ರೆಡ್ಮಿ, ಐಕ್ಯೂ ಸೇರಿದಂತೆ ಹಲವು ಸ್ಮಾರ್ಟ್‌ಫೋನ್‌ಗಳು ಭರ್ಜರಿ ರಿಯಾಯಿತಿ ದರದಲ್ಲಿ ಮಾರಾಟ ಕಾಣಲಿದೆ.

3 / 7
ಐಫೋನ್ 14 128GB ಆವೃತ್ತಿಯು ಭಾರತದಲ್ಲಿ 79,900 ರೂ. ಗೆ ಬಿಡುಗಡೆ ಆಗಿತ್ತು. ಇದು ಅಮೆಜಾನ್ ಪ್ರೈಮ್ ಡೇ ಸೇಲ್​ನಲ್ಲಿ ಡಿಸ್ಕೌಂಟ್ ಪಡೆದುಕೊಂಡು ಕೇವಲ 66,499 ರೂ. ಗೆ ನಿಮ್ಮದಾಗಿಸಬಹುದು ಎಂದು ಅಮೆಜಾನ್ ಹೇಳಿದೆ. ಇದಿಷ್ಟೆ ಅಲ್ಲದೆ ಆಯ್ದ ಎಸ್​ಬಿಐ ಬ್ಯಾಂಕ್ ಕಾರ್ಡ್ ಮತ್ತು ಐಸಿಐಸಿಐ ಡೆಬಿಟ್, ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ ಶೇ. 10 ರಷ್ಟು ರಿಯಾಯಿತಿ ಪಡೆದುಕೊಳ್ಳಬಹುದು.

4 / 7
ಸ್ಮಾರ್ಟ್‌ಫೋನ್‌ಗಳು, ಎಲೆಕ್ಟ್ರಾನಿಕ್ಸ್ ವಸ್ತುಗಳು, ಉಪಕರಣಗಳು, ಟಿವಿಗಳು ಮತ್ತು ಅನೇಕ ಉಪಕರಣಗಳು ಆಕರ್ಷಕ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತದೆ. ಈ ದಿನದಂದು ಗ್ರಾಹಕರು ಎಕೋ (ಅಲೆಕ್ಸಾ ಜೊತೆ), ಫೈರ್ ಟಿವಿ ಮತ್ತು ಕಿಂಡಲ್ ಸಾಧನಗಳಲ್ಲಿ ಉತ್ತಮ ಡಿಸ್ಕೌಂಟ್ ಪಡೆಯುತ್ತಾರೆ.

5 / 7
ಜೊತೆಗೆ ಇತ್ತೀಚಿನ ಸ್ಮಾರ್ಟ್ ಸ್ಪೀಕರ್‌ಗಳು, ಸ್ಮಾರ್ಟ್ ಡಿಸ್ ಪ್ಲೇಗಳು ಮತ್ತು ಫೈರ್ ಟಿವಿ ಉತ್ಪನ್ನಗಳ ಮೇಲೆ ಶೇಕಡಾ 55 ರಷ್ಟು ರಿಯಾಯಿತಿ ಇರುತ್ತದೆ ಎಂದು ಅಮೆಜಾನ್ ಹೇಳಿದೆ.

6 / 7
ಭಾರತದ 25 ನಗರಗಳಿಂದ ಆರ್ಡರ್ ಮಾಡುವ ಪ್ರೈಮ್ ಸದಸ್ಯರು ಅದೇ ದಿನ ಅಥವಾ ಆರ್ಡರ್‌ ಮಾಡಿದ ಮರುದಿನ ಡೆಲಿವರಿ ಆಗುತ್ತದೆ.

7 / 7
ಮುಂದಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್​​ಗೆ ಜೈ: ಮತ್ತೆ ಮೊಳಗಿತು ಘೋಷಣೆ

ಲೋಕಸಭಾ ಚುನಾವಣೆಯಲ್ಲಿ ಮತಗಳ್ಳತನ ನಡೆದಿರುವುದು ಸತ್ಯ: ಸತೀಶ್ ಜಾರಕಿಹೊಳಿ

ಮಾಲ್ಡೀವ್ಸ್ನ​ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ

‘ಸು ಫ್ರಮ್ ಸೋ’ ಅರ್ಥ ಏನು? ಕತೆಯ ಒಳಗುಟ್ಟಗಳೇನು?

ಮಂತ್ರಿಯಾಗುವ ಆಸೆಯನ್ನು ಪದೇಪದೆ ಹೇಳಿಕೊಳ್ಳುತ್ತಿರುವ ಅರಸೀಕೆರೆ ಶಾಸಕ

ನೆಲಮಂಗಲ: ಗನ್​ ತೋರಿಸಿ ಹೆದರಿಸಿ, ಚಿನ್ನದ ದೋಚಿದ ಆರೋಪಿಗಳು, ವಿಡಿಯೋ ವೈರಲ್

ಸಿದ್ದರಾಮಯ್ಯ ಪಕ್ಕದಲ್ಲಿ ನಿಂತಿದ್ದ ಶಿವಕುಮಾರ್ ಮುಖದಲ್ಲಿ ಅನ್ಯಮನಸ್ಕತೆ

ಕೋಯ್ನಾ ಜಲಾಶಯದಿಂದ ನೀರು ಬಿಡುಗಡೆ: ಕೃಷ್ಣ ನದಿ ಬಳಿ ತೆರಳದಂತೆ ಸೂಚನೆ

ದುರಹಂಕಾರ ಸಿದ್ದರಾಮಯ್ಯ ವಂಶವಾಹಿನಿಯಲ್ಲಿ ಹರಿಯುತ್ತಿದೆ: ವಿಶ್ವನಾಥ್

ಜಪಾನ್​ನಲ್ಲಿ ಹೇಗಿವೆ ಬನ್ನೇರುಘಟ್ಟದ ಆನೆಗಳು: ಇಲ್ಲಿದೆ ವಿಡಿಯೋ