ಅಂಗಿ ಗುಂಡಿ ಬಿಚ್ಚಿ ಹಾಟ್ ಫೋಸು ಕೊಟ್ಟ ನಟಿ ಶರ್ಮಿಳಾ ಮಾಂಡ್ರೆ
Sharmila Mandre: ಪೋರ್ಚುಗಲ್ ಪ್ರವಾಸದಲ್ಲಿರುವ ನಟಿ ಶರ್ಮಿಳಾ ಮಾಂಡ್ರೆ ತೊಟ್ಟಿರುವ ಅಂಗಿ ಗುಂಡಿ ಬಿಚ್ಚಿ ಮಾದಕವಾಗಿ ಫೋಸು ನೀಡಿದ್ದಾರೆ.
Updated on:Jul 13, 2023 | 11:14 PM
Share

ಕನ್ನಡದ ನಟಿ ಶರ್ಮಿಳಾ ಮಾಂಡ್ರೆ ಸಖತ್ ಹಾಟ್ ಅವತಾರ ತಾಳಿದ್ದಾರೆ

ಅಂಗಿಯ ಗುಂಡಿ ಬಿಚ್ಚಿ, ನೀಳ ಕಾಲುಗಳ ಪ್ರದರ್ಶಿಸುತ್ತಾ ಹಾಟ್ ಫೋಸುಗಳನ್ನು ಶರ್ಮಿಳಾ ನೀಡಿದ್ದಾರೆ.

ಪೋರ್ಚುಗಲ್ ಪ್ರವಾಸದಲ್ಲಿರುವ ಚೆಲುವೆ ಶರ್ಮಿಳಾ ಅಲ್ಲಿನ ಪ್ರಮುಖ ಸ್ಥಳಗಳ ಸುತ್ತಾಟದಲ್ಲಿದ್ದಾರೆ.

ಇತ್ತೀಚೆಗೆ ಸಾಕಷ್ಟು ಪ್ರವಾಸಗಳನ್ನು ಶರ್ಮಿಳಾ ಮಾಂಡ್ರೆ ಮಾಡುತ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸಖತ್ ಸಕ್ರಿಯವಾಗಿರುವ ಶರ್ಮಿಳಾ ಮಾಂಡ್ರೆ ಆಗಾಗ್ಗೆ ಚಿತ್ರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಇತ್ತೀಚೆಗೆ ಶರ್ಮಿಳಾ ಮಾಂಡ್ರೆ, ಯೋಗರಾಜ್ ಭಟ್ಟರ ನಿರ್ದೇಶನದ ಗಾಳಿಪಟ 2 ಸಿನಿಮಾದಲ್ಲಿ ನಟಿಸಿದ್ದರು.

ಗಾಳಿಪಟ 2 ಸಿನಿಮಾದಲ್ಲಿ ಪವನ್ ಕುಮಾರ್ ಅವರ ನಾಯಕಿಯಾಗಿ ಶರ್ಮಿಳಾ ಕಾಣಿಸಿಕೊಂಡಿದ್ದರು.
Published On - 11:14 pm, Thu, 13 July 23
Related Photo Gallery
ವೈಕುಂಠ ಏಕಾದಶಿ ಸಂಭ್ರಮ: ಭಕ್ತಿ ಪರಾಕಾಷ್ಠೆಯಲ್ಲಿ ಮಿಂದೆದ್ದ ಭಕ್ತರು
ಗಂಟೆಗೆ 180 ಕಿ.ಮೀ ವೇಗದಲ್ಲಿ ಚಲಿಸಿದ ವಂದೇ ಭಾರತ್ ಸ್ಲೀಪರ್ ರೈಲು; ಪರೀಕ್ಷೆ
ಈ ಬಾರಿ ನಾನು ಡಾರ್ಲಿಂಗ್ ಕೃಷ್ಣನ ಬಿಟ್ಟು ಹೋಗಲ್ಲ: ಅಮೃತಾ ಅಯ್ಯಂಗಾರ್
ವೃತ್ತಿಜೀವನದ 15 ನೇ ಅರ್ಧಶತಕ ಬಾರಿಸಿದ ಹರ್ಮನ್ಪ್ರೀತ್
ವೀರೇಂದ್ರ ಪಪ್ಪಿ ರಿಲೀಸ್: ಹೂವಿನ ಹಾರ ಹಾಕಿ ಅಭಿಮಾನಿಗಳಿಂದ ಸ್ವಾಗತ
ಕೊನೆಯ ಓವರ್ನಲ್ಲಿ ಅಬ್ಬರಿಸಿದ ಆರ್ಸಿಬಿ ಆಲ್ರೌಂಡರ್
ಯಾಣ ಕಡೆ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿಗಳ ಬಸ್ ಪಲ್ಟಿ
ಅಶ್ವಿನಿ ಗೌಡ ಎದುರು ಗಿಲ್ಲಿ ನಟ ಆ್ಯಟಿಟ್ಯೂಡ್: ವಿಡಿಯೋ ನೋಡಿ..
ಚಿತ್ರಹಿಂಸೆ ನೀಡುತ್ತಿದ್ದ ನನ್ನ ಗಂಡ
ಫುಡ್ ಡೆಲಿವರಿ ಮಾಡಲು ಡೆಲಿವರಿ ಬಾಯ್ಸ್ ಹೆಣಗಾಟ
ವೈಕುಂಠ ಏಕಾದಶಿ ಸಂಭ್ರಮ: ಬಾಲಾಜಿ ನೋಡೋದೆ ಚಂದ
ಮಾಳು ನಿಪನಾಳ ಪತ್ನಿ ಡ್ಯಾನ್ಸ್ ವಿಡಿಯೋ ವೈರಲ್
ಬಾಯಾರಿದ್ದ ಬೆಕ್ಕಿನ ಮರಿಗೆ ಪುಟ್ಟ ಬಾಲಕ ಮಾಡಿದ್ದೇನು?
ಜಾಯಿಂಟ್ ವೀಲ್ನಿಂದ ಬೀಳುತ್ತಿದ್ದ ಮಹಿಳೆ ಬದುಕಿದ್ದೇ ಅಚ್ಚರಿ!
ಬದನೆಕಾಯಿ ಇಷ್ಟ ಇಲ್ಲ ಎನ್ನುವವರು ಒಮ್ಮೆ ಈ ರೆಸಿಪಿ ಟ್ರೈ ಮಾಡಿ! ಮತ್ತೆ ಮತ್ತೆ ಮಾಡಿ ತಿಂತೀರಿ
ಇದ್ದಕ್ಕಿದ್ದಂತೆ ಸಫಾರಿ ಜೀಪಿನೊಳಗೆ ಬಂದ ಸಿಂಹ; ಶಾಕಿಂಗ್ ವಿಡಿಯೋ ನೋಡಿ




