ತಿರುಪತಿ ತಿಮ್ಮಪ್ಪಗೆ ಅವಳಿ ಮಕ್ಕಳ ಮುಡಿ ಅರ್ಪಿಸಿದ ಅಮೂಲ್ಯ ಜಗದೀಶ್​ ದಂಪತಿ: ಇಲ್ಲಿವೆ ಫೋಟೋಸ್​​​

| Updated By: ಗಂಗಾಧರ​ ಬ. ಸಾಬೋಜಿ

Updated on: Nov 20, 2022 | 3:38 PM

ನಟಿ ಅಮೂಲ್ಯ ತಾಯ್ತನದ ಅನುಭವವನ್ನು ಎಂಜಾಯ್​ ಮಾಡುತ್ತಿದ್ದಾರೆ. ಸದ್ಯ ತಿರುಪತಿ ತಿಮ್ಮಪ್ಪನ ದರುಶನ ಪಡೆದು ಮಕ್ಕಳ ಮುಡಿ ದೇವರಿಗೆ ಅರ್ಪಿಸಿದ್ದಾರೆ.

1 / 5
ನಟಿ ಅಮೂಲ್ಯ ತಾಯ್ತನದ ಅನುಭವವನ್ನು ಎಂಜಾಯ್​ ಮಾಡುತ್ತಿದ್ದಾರೆ. ಇತ್ತೀಚೆಗೆ ತಮ್ಮ ಅವಳಿ ಮಕ್ಕಳ ನಾಮಕರಣ ಮಾಡಿದ್ದರು. ಸದ್ಯ ತಿರುಪತಿ ತಿಮ್ಮಪ್ಪನ ದರುಶನ ಪಡೆದಿದ್ದು, ಮಕ್ಕಳ ಮುಡಿ ದೇವರಿಗೆ ಅರ್ಪಿಸಿದ್ದಾರೆ.

2 / 5
ಮಕ್ಕಳ ಮುಡಿ ನೀಡುವ ಶಾಸ್ತ್ರಕ್ಕೆ ಇಡೀ ಕುಟುಂಬ ಸಮೇತ ತಿರುಪತಿಗೆ ನಟಿ ಅಮೂಲ್ಯ ಹೋಗಿದ್ದು, ತಿಮ್ಮಪ್ಪನ ದರುಶನ ಪಡೆದುಕೊಂಡರು.

3 / 5
ನಾಮಕರಣ ಮಾಡಿ ಕೆಲವೇ ದಿನಗಳ ನಂತರ ಅಮೂಲ್ಯ ಮತ್ತು ಜಗದೀಶ್ ದಂಪತಿ ಮಕ್ಕಳ ಮುಡಿ ಕೊಟ್ಟಿದ್ದಾರೆ.

4 / 5
ಅಮೂಲ್ಯ ತಮ್ಮ ಅವಳಿ ಮಕ್ಕಳಿಗೆ ಅಥರ್ವ್ ಮತ್ತು ಆಧವ್​​ ಎಂದು ಹೆಸರಿಟ್ಟಿದ್ದಾರೆ.

5 / 5
ಮಕ್ಕಳ ಮುಡಿ ತೆಗೆಸಿದ ಫೋಟೋಗಳನ್ನು ಅಮೂಲ್ಯ ಪತಿ ಜಗದೀಶ್​ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಮಕ್ಕಳಿಗೆ ಶುಭವಾಗಲಿ ಎಂದು ಫ್ಯಾನ್ಸ್​ ವಿಶ್​ ಮಾಡಿದ್ದಾರೆ.

Published On - 3:36 pm, Sun, 20 November 22