Updated on: Jun 17, 2023 | 11:45 AM
ತೆಲುಗಿನಲ್ಲಿ ನಟಿಯಾಗಿ, ಆ್ಯಂಕರ್ ಆಗಿ ಅನಸೂಯಾ ಭಾರದ್ವಾಜ್ ಗುರುತಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುವ ಅವರು ಹಲವು ಫೋಟೋಗಳನ್ನು ಹಂಚಿಕೊಳ್ಳುತ್ತಾರೆ.
ಅನಸೂಯಾ ಅವರು ಹೆಚ್ಚು ಟ್ರೋಲ್ ಆಗುತ್ತಾರೆ. ಆದರೂ ಅವರು ಎಂದಿಗೂ ಫೋಟೋ ಹಂಚಿಕೊಳ್ಳುವುದನ್ನು ನಿಲ್ಲಿಸಿಲ್ಲ. ಟೀಕೆಗಳಿಗೆ ಅವರು ಉತ್ತರಿಸುವ ಗೋಜಿಗೆ ಹೋಗಿಲ್ಲ.
ಈಗ ಅನಸೂಯಾ ಅವರು ಸೋಶಿಯಲ್ ಮೀಡಿಯಾದಲ್ಲಿ ಬೋಲ್ಡ್ ಫೋಟೋಸ್ ಹಂಚಿಕೊಂಡಿದ್ದಾರೆ. ಇದಕ್ಕೆ ಫ್ಯಾನ್ಸ್ ಕಡೆಯಿಂದ ಬಗೆಬಗೆಯ ಕಮೆಂಟ್ ಬಂದಿದೆ.
ಬೀಚ್ನಲ್ಲಿ ಅನಸೂಯಾ ಇದ್ದಾರೆ. ಅವರು ಬಿಕಿನಿ ಹಾಕಿದ್ದಾರೆ. ಅನುಸೂಯ ಬಟ್ಟೆಯ ಮೇಲೆ ಅನೇಕರು ಕಣ್ಣು ಹಾಕಿದ್ದಾರೆ.
ಅನಸೂಯಾ ಅವರ ಫೋಟೋಗೆ ಅನೇಕರು ನೆಗೆಟಿವ್ ಕಮೆಂಟ್ ಹಾಕಿದ್ದಾರೆ. ಅವರು ಈ ರೀತಿಯ ಫೋಟೋ ಹಂಚಿಕೊಳ್ಳಬಾರದು ಎಂದು ಕಿವಿಮಾತು ಹೇಳಿದ್ದಾರೆ. ಆದರೆ, ಇದನ್ನು ಅವರು ಕಿವಿಮೇಲೆ ಹಾಕಿಕೊಂಡಿಲ್ಲ.