ವಿಶ್ವ ಪ್ರಸಿದ್ದ ಟೆಕ್ ಕಂಪೆನಿ ಆ್ಯಪಲ್ ಶೀಘ್ರದಲ್ಲೇ ವಾಹನ ಕ್ಷೇತ್ರದತ್ತ ಮುಖ ಮಾಡಲಿದೆ. ಈಗಾಗಲೇ ಆ್ಯಪಲ್ ಐಫೋನ್ ಮೂಲಕ ಸ್ಮಾರ್ಟ್ಫೋನ್ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಸಿರುವ ಆ್ಯಪಲ್ ಎಲೆಕ್ಟ್ರಿಕ್ ಕಾರನ್ನು ಅಭಿವೃದ್ಧಿಪಡಿಸುತ್ತಿದೆ. Apple Inc. ಪರಿಚಯಿಸಲಿರುವ ಎಲೆಕ್ಟ್ರಿಕ್ ಕಾರಿನ ಪೇಟೆಂಟ್ ಚಿತ್ರ ಸೋರಿಕೆಯಾಗಿದ್ದು, ಹೊಸ ಮಾದರಿ ಇದೀಗ ಕಾರು ವಿನ್ಯಾಸವು ಎಲ್ಲರ ಗಮನ ಸೆಳೆಯುತ್ತಿದೆ.