- Kannada News Photo gallery Appu Death Anniversary: Artist gifts Ashwini Puneeth Rajkumar a beautiful painting
Puneeth Rajkumar: ಅಶ್ವಿನಿ ಕೈ ಸೇರಿತು ಪುನೀತ್ ಸುಂದರ ಕಲಾಕೃತಿ; ಅಭಿಮಾನಿ ನೀಡಿದ ಗಿಫ್ಟ್ ಹೇಗಿದೆ ನೋಡಿ..
Puneeth Rajkumar Painting: ಅಶ್ವಿನಿ ಪುನೀತ್ ರಾಜ್ಕುಮಾರ್ ಅವರಿಗೆ ಉಡುಗೊರೆಯಾಗಿ ಕಲಾಕೃತಿಯನ್ನು ನೀಡಲಾಗಿದೆ. ಈ ಚಿತ್ರವೀಗ ಅಪ್ಪು ನಿವಾಸದಲ್ಲಿ ಜಾಗ ಪಡೆದುಕೊಂಡಿದೆ.
Updated on:Oct 29, 2022 | 2:49 PM
Share

Appu Death Anniversary: Artist gifts Ashwini Puneeth Rajkumar a beautiful painting

Appu Death Anniversary: Artist gifts Ashwini Puneeth Rajkumar a beautiful painting

ಪುನೀತ್ ರಾಜ್ಕುಮಾರ್ ಅವರು ನಿಧನರಾಗಿ ಒಂದು ವರ್ಷ ಕಳೆದಿದೆ. ಮೊದಲ ವರ್ಷದ ಪುಣ್ಯ ಸ್ಮರಣೆಯ ಸಂದರ್ಭದಲ್ಲಿ ಕಲಾವಿದೆಯೊಬ್ಬರು ಅಪ್ಪು ಅವರ ಸುಂದರ ಕಲಾಕೃತಿ ರಚಿಸಿದ್ದಾರೆ.

ಈ ಕಲಾಕೃತಿಯನ್ನು ರೂಪಾಲಿ ಎಂಬ ಆರ್ಟಿಸ್ಟ್ ರಚಿಸಿದ್ದಾರೆ. ಇದನ್ನು ಅಶ್ವಿನಿ ಪುನೀತ್ ರಾಜ್ಕುಮಾರ್ ಅವರಿಗೆ ಉಡುಗೊರೆಯಾಗಿ ನೀಡಲಾಗಿದೆ. ಅಪ್ಪು ನಿವಾಸದಲ್ಲಿ ಈ ಚಿತ್ರವೀಗ ಜಾಗ ಪಡೆದುಕೊಂಡಿದೆ.

ಅಭಿಮಾನಿ ನೀಡಿರುವ ಉಡುಗೊರೆಯನ್ನು ಅಶ್ವಿನಿ ಅವರು ಪ್ರೀತಿಯಿಂದ ಸ್ವೀಕರಿಸಿದ್ದಾರೆ. ಚಿತ್ರ ರಚಿಸಿದ ಕಲಾವಿದೆಯ ಜೊತೆಗೆ ಫೋಟೋಗೆ ಪೋಸ್ ನೀಡಿದ್ದಾರೆ. ಪಾರಿವಾಳ ಅಪ್ಪು ಹೆಗಲ ಮೇಲೆ ಕೂತಿರುವ ಈ ಚಿತ್ರ ಎಲ್ಲರಿಗೂ ಇಷ್ಟ ಆಗುತ್ತಿದೆ.
Published On - 2:49 pm, Sat, 29 October 22
Related Photo Gallery
ಕನ್ನಡ ಮಾತನಾಡದಂತೆ ಧಮ್ಕಿ ಹಾಕಿದ ಹಾಸ್ಟೆಲ್ ವಾರ್ಡನ್: ವಿಡಿಯೋ ವೈರಲ್
ಕೈಗೆ ಹಾವು ಸುತ್ತಿಕೊಂಡು ಟ್ರಾಫಿಕ್ ಪೊಲೀಸ್ಗೆ ಬೆದರಿಕೆ ಹಾಕಿದ ವ್ಯಕ್ತಿ
MI ಪಡೆಗೆ ಸೋಲುಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಡೆಸರ್ಟ್ ವೈಪರ್ಸ್
ಮದನ ಮನಮೋಹಿನಿ ಹಾಡಿಗೆ ಭವ್ಯಾ ಗೌಡ ಸಖತ್ ಡ್ಯಾನ್ಸ್
ರಕ್ಷಿತಾ ಶೆಟ್ಟಿಯಿಂದ ಮ್ಯಾನ್ಹ್ಯಾಂಡ್ಲಿಂಗ್? ಓಪನ್ ಆಗುತ್ತಾ ಮುಖ್ಯದ್ವಾರ?
ಕೇರಳದ ರೈಲ್ವೆ ನಿಲ್ದಾಣದ ಪಾರ್ಕಿಂಗ್ನಲ್ಲಿ ಅಗ್ನಿ ಅವಘಡ
ಬೆಂಗಳೂರು ಏರ್ಪೋರ್ಟ್ ಚೆಕಿಂಗ್ ಪಾಯಿಂಟ್ ಬಳಿಯೇ ರೋಡ್ರೇಜ್!
56 ಕೆಜಿ ತೂಕದ ಗೋಧಿ ಮೂಟೆ ಹೊತ್ತು ಅಯೋಧ್ಯೆಗೆ ಪಾದಯಾತ್ರೆ ಹೊರಟ ರಾಮ ಭಕ್ತ!
Daily Devotional: ಕುಂಕುಮಾರ್ಚನೆ ಹೆಣ್ಣು ಅಥವಾ ಗಂಡು ಯಾರು ಮಾಡಬೇಕು?
ಇಂದು ಈ ರಾಶಿಯವರ ಮನೆಯಲ್ಲಿ ಕಲಹ!




