AR Rahman Birthday: ಆಸ್ಕರ್ ಟ್ರೋಫಿ ಕಳೆದು ಹಾಕಿದ್ದ ರೆಹಮಾನ್; ಇಲ್ಲಿವೆ ಖ್ಯಾತ ಸಂಗೀತ ನಿರ್ದೇಶಕನ ಬಗ್ಗೆ ಗೊತ್ತಿಲ್ಲದ 8 ವಿಚಾರಗಳು

| Updated By: ರಾಜೇಶ್ ದುಗ್ಗುಮನೆ

Updated on: Jan 06, 2022 | 1:51 PM

AR Rahman Birthday: ಖ್ಯಾತ ಸಂಗೀತ ಸಂಯೋಜಕ ಎ.ಆರ್. ರೆಹಮಾನ್​ ಅವರು ಇಂದು (ಜನವರಿ 6) 54ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಸಂಗೀತ ಕ್ಷೇತ್ರದಲ್ಲಿ ಮಿಂಚಬೇಕು ಎಂದು ಕನಸು ಕಾಣುತ್ತಿರುವ ಹೊಸ ತಲೆಮಾರಿನ ಹಲವರಿಗೆ ಅವರು ಮಾದರಿ. ಅವರ ಬಗ್ಗೆ ಗೊತ್ತಿರದೆ ಇರುವ 8 ವಿಚಾರಗಳು ಇಲ್ಲಿವೆ.

1 / 9
ಖ್ಯಾತ ಸಂಗೀತ ಸಂಯೋಜಕ ಎ.ಆರ್. ರೆಹಮಾನ್​ ಅವರು ಇಂದು (ಜನವರಿ 6) 54ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಸಂಗೀತ ಕ್ಷೇತ್ರದಲ್ಲಿ ಮಿಂಚಬೇಕು ಎಂದು ಕನಸು ಕಾಣುತ್ತಿರುವ ಹೊಸ ತಲೆಮಾರಿನ ಹಲವರಿಗೆ ಅವರು ಮಾದರಿ. ಅವರ ಬಗ್ಗೆ ಗೊತ್ತಿರದೆ ಇರುವ 8 ವಿಚಾರಗಳು ಇಲ್ಲಿವೆ.

2 / 9
ರೆಹಮಾನ್ ಅವರು ಬಹಳ ಸಣ್ಣ ವಯಸ್ಸಿಗೆ ಸಂಗೀತದ ಬಗ್ಗೆ ಆಸಕ್ತಿ ಬೆಳೆಸಿಕೊಂಡರು. ಝಾಕಿರ್​ ಹುಸೇನ್​, ಇಳಯರಾಜ, ವೈದ್ಯನಾಥನ್​, ಜತೆ ರೆಹಮಾನ್​ ಒಳ್ಳೆಯ ಒಡನಾಟ ಹೊಂದಿದ್ದರು. ಇವರಿಂದ ರೆಹಮಾನ್​ ಸಾಕಷ್ಟು ವಿಚಾರಗಳನ್ನು ಕಲಿತುಕೊಂಡರು.

3 / 9
‘ಅವೆಂಜರ್ಸ್​; ಎಂಡ್​ಗೇಮ್’​​ನ ಭಾರತದ ರಿಲೀಸ್​ಗೆ ಎ.ಆರ್​. ರೆಹಮಾನ್ ವಿಶೇಷ ಹಾಡನ್ನು ಕಂಪೋಸ್​ ಮಾಡಿದ್ದರು. ಒಂದೇ ವರ್ಷದಲ್ಲಿ ಎರಡು ಆಸ್ಕರ್​ ಅವಾರ್ಡ್​ ಪಡೆದ ಏಷ್ಯಾದ ಮೊದಲ ಪ್ರಜೆ​ ಎನ್ನುವ ಖ್ಯಾತಿ ಇವರದ್ದು.

4 / 9
2009ರಲ್ಲಿ ತೆರೆಗೆ ಬಂದ ‘ಸ್ಲಮ್​ಡಾಗ್​ ಮಿಲಿಯನೇರ್’​ ಸಿನಿಮಾಗಾಗಿ 2 ಗ್ರ್ಯಾಮಿ ಅವಾರ್ಡ್​, ಒಂದು ಬಿಎಎಫ್​ಟಿಎ ಮತ್ತು ಒಂದು ಗೋಲ್ಡನ್​ ಗ್ಲೋಬ್​ ಅವಾರ್ಡ್​​ ಸಿಕ್ಕಿದೆ.

5 / 9
ಎ.ಆರ್. ರೆಹಮಾನ್​ ಮೊದಲ ಹೆಸರು ಎ.ಎಸ್​. ದಿಲೀಪ್​ ಕುಮಾರ್​. ಹಿಂದೂ ಕುಟುಂಬದಲ್ಲಿ ಜನಿಸಿದ ಅವರು 23 ವರ್ಷಕ್ಕೆ ಇಸ್ಲಾಂ ಧರ್ಮವನ್ನು ಸ್ವೀಕರಿಸಿದರು.

6 / 9
ಚಿಕ್ಕವರಿದ್ದಾಗ ರೆಹಮಾನ್​ ‘ವಂಡರ್​ ಬಲೂನ್​’ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದರು. ಇದು ದೂರದರ್ಶನದಲ್ಲಿ ಪ್ರಸಾರ ಆಗುತ್ತಿತ್ತು.

7 / 9
ಆಸ್ಕರ್​ ಅವಾರ್ಡ್​ಅನ್ನು ರೆಹಮಾನ್​ ಮನೆಯಲ್ಲಿ ಕಳೆದುಕೊಂಡಿದ್ದರು. ಅದನ್ನು ಎಲ್ಲಿಟ್ಟಿದ್ದೆ ಎಂಬುದು ಅವರಿಗೆ ನೆನಪಿರಲಿಲ್ಲ. ಹಲವು ದಿನಗಳ ಬಳಿಕ ಈ ಅವಾರ್ಡ್​ ಪತ್ತೆ ಆಗಿತ್ತು.

8 / 9
ರೆಹಮಾನ್​ ತಂದೆ ಆರ್​.ಕೆ. ಶೇಖರ್​ ಅವರು ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಸಂಗೀತ ಸಂಯೋಜನೆ ಮಾಡಿದ್ದಾರೆ.

9 / 9
2013ರಲ್ಲಿ ಕೆನಡಾದ ರಸ್ತೆ ಒಂದಕ್ಕೆ ರೆಹಮಾನ್​​ ಹೆಸರನ್ನು ಇಡಲಾಗಿದೆ.