- Kannada News Photo gallery Argentine fans go wild in celebrations in Buenos Aires after Fifa World cup 2022 win see photos
ಮೆಸ್ಸಿ ತಂಡದ ವಿಶ್ವಕಪ್ ಗೆಲುವನ್ನು ಇಡೀ ಅರ್ಜೇಂಟಿನಾ ಸಂಭ್ರಮಿಸಿದ್ದು ಹೀಗೆ; ಫೋಟೋ ನೋಡಿ
FIFA World Cup 2022: ಬರೋಬ್ಬರಿ 36 ವರ್ಷಗಳ ಬಳಿಕ ಈ ವಿಜಯವನ್ನು ಕಣ್ತುಂಬಿಕೊಂಡಿರುವ ಅರ್ಜೇಂಟಿನಾ ದೇಶವಾಸಿಗಳು ರಾತ್ರಿ ಇಡೀ ನಿದ್ದೆ ಮಾಡದೆ ಸಂಭ್ರಮಾಚರಣೆ ಮಾಡಿದ್ದಾರೆ. ಅದರಲ್ಲೂ ಒಂದಲ್ಲ, ಎರಡಲ್ಲ ಬರೋಬ್ಬರಿ 20 ಲಕ್ಷಕ್ಕೂ ಹೆಚ್ಚು ಜನರು ಒಂದೆಡೆ ಸೇರಿ, ಕುಣಿದು ಕುಪ್ಪಳಿಸುತ್ತಾ ಇಡೀ ರಾತ್ರಿ ಜಾಗರಣೆ ಮಾಡಿದ್ದಾರೆ.
Updated on: Dec 19, 2022 | 6:00 PM
Share

36 ವರ್ಷಗಳ ಕಾಯುವಿಕೆ ಕೊನೆಗೊಂಡಿದೆ. ಡಿಯೊಗೊ ಮರಡೋನಾ ನಾಯಕತ್ವದಲ್ಲಿ ವಿಶ್ವ ಚಾಂಪಿಯನ್ ಆಗಿದ್ದ ಅರ್ಜೇಂಟಿನಾ ಇದೀಗೆ ಮೆಸ್ಸಿ ನಾಯಕತ್ವದಲ್ಲಿ ಟ್ರೋಫಿಗೆ ಮುತ್ತಿಕ್ಕಿದೆ.

ಇದರೊಂದಿಗೆ ಅರ್ಜೆಂಟೀನಾದ ಮೂರೂವರೆ ದಶಕಗಳ ಕಾಯುವಿಕೆ ಕೊನೆಗೊಂಡಿದ್ದು, ಇಡೀ ಅರ್ಜೇಂಟಿನಾ ದೇಶವೇ ಸಂತಸದ ಅಲೆಯಲ್ಲಿ ತೇಲುತ್ತಿದೆ.

ಮೆಸ್ಸಿ ತಂಡ ವಿಶ್ವಕಪ್ ಗೆದ್ದ ಬಳಿಕ ಅರ್ಜೇಂಟಿನಾದ ಪ್ರಜೆಗಳು ರಾತ್ರಿ ಇಡೀ ಸಂಭ್ರಮಾಚರಣೆ ನಡೆಸಿದ್ದಾರೆ.

ಅದರಲ್ಲೂ ಬ್ಯೂನಸ್ ಐರಿಸ್‌ನ ಬೀದಿಗಳಲ್ಲಿ 20 ಲಕ್ಷಕ್ಕೂ ಅಧಿಕ ಜನ ಸೇರಿದ್ದರು ಎಂದು ವರದಿಯಾಗಿದೆ. ಅದರ ಕೆಲವು ಫೋಟೋಗಳು ಇಲ್ಲಿವೆ.

ಫಿಫಾ ವಿಶ್ವಕಪ್ ಮಾದರಿ ಟ್ರೋಪಿಯೊಂದಿಗೆ ಪುಟ್ಟ ಅಭಿಮಾನಿ

ಎಲ್ಲೆಲ್ಲೂ ಅರ್ಜೇಂಟಿನಾ ತಂಡದ ಬಾವುಟಗಳ ಹಾರಾಟ

ಮಹಿಳಾ ಅಭಿಮಾನಿಗಳ ಸಂಭ್ರಮಾಚರಣೆ

ಟ್ರಾಫಿಕ್ ಸಿಗ್ನಲ್ ಕಂಬಗಳ ಮೇಲೇರಿ ಸಂಭ್ರಮಿಸುತ್ತಿರುವ ಫ್ಯಾನ್ಸ್

ಇಡೀ ಆಗಸಕ್ಕೆ ಬಿಳಿ- ನೀಲಿ ಬಣ್ಣ ಹಚ್ಚುವ ಸಂಭಮದಲ್ಲಿ ಅರ್ಜೇಂಟಿನಾ ಅಭಿಮಾನಿಗಳು

ಪೆರೇಡ್ ವೇಳೆ ಅಧಿಕಾರಿಗಳ ಜೊತೆ ಭಾರತೀಯ ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ
ಪೊಲೀಸಪ್ಪನ ಜತೆ ಪರಾರಿಯಾಗಿದ್ದ ಗೃಹಿಣಿ ಪ್ರತ್ಯಕ್ಷ
ತರಕಾರಿ ಕೊಳ್ಳಲು ಸಿಗ್ನಲ್ನಲ್ಲೇ ರೈಲು ನಿಲ್ಲಿಸಿದ ಹೋದ ಲೋಕೋ ಪೈಲಟ್!
ಖ್ಯಾತ ನಿರೂಪಕಿಯ ಮಾಜಿ ಪತಿ ಪಬ್ ಸಿಬ್ಬಂದಿ ಮೇಲೆ ಹಲ್ಲೆ
ದರ್ಶನ್ಗೆ ಜನವರಿಯಲ್ಲಿ ಜಾಮೀನು: ಭವಿಷ್ಯ ನುಡಿದ ಝೈದ್ ಖಾನ್
ಹೊಯ್ಸಳ ಡ್ರೈವರ್ ಜತೆ ಗೃಹಿಣಿ ಎಸ್ಕೇಪ್
ಪರಮೇಶ್ವರ್ ಸಿಎಂ ಆಗಬೇಕು ಎಂದ ಸಚಿವ ವಿ ಸೋಮಣ್ಣ
‘ಸ್ಟುಪಿಡ್’, ‘... ಎಲಿಮೆಂಟ್’: ರಜತ್ ವಿರುದ್ಧ ಅಶ್ವಿನಿ ಕೆಂಡಾಮಂಡಲ
ತಿರುವನಂತಪುರಂ ಕಾರ್ಪೊರೇಷನ್ ಫಲಿತಾಂಶದ ಬಳಿಕ ಬಿಜೆಪಿ ಕಾರ್ಯಕರ್ತರ ಸಂಭ್ರಮ
ಫ್ಯಾನ್ಸ್- ಪೊಲೀಸರ ನಡುವೆ ಚೇರ್ ಎಸೆದಾಟ
