ರಶ್ಮಿಕಾ-ವಿಜಯ್ ಆರತಕ್ಷತೆಯಲ್ಲಿ ಭಾಗಿಯಾದ ಕನ್ನಡದ ಸೆಲೆಬ್ರಿಟಿಗಳು

Updated on: Mar 05, 2026 | 1:09 PM

Rashmika And Vijay Reception: ರಶ್ಮಿಕಾ ಮಂದಣ್ಣ ಅವರು ಕೊಡಗಿನವರು. ಅವರು ಮೊದಲು ಕೆಲಸ ಮಾಡಿದ್ದು ಕನ್ನದಲ್ಲಿ. ಹೀಗಾಗಿ, ಕರ್ನಾಟಕದ ಅನೇಕ ಸೆಲೆಬ್ರಿಟಿಗಳ ಪರಿಚಯ ಅವರಿಗೆ ಇದೆ. ಕರ್ನಾಟಕದಲ್ಲಿ ಆಪ್ತರು ಎನಿಸಿಕೊಂಡವರನ್ನು ರಶ್ಮಿಕಾ ಮಂದಣ್ಣ ಅವರು ಮದುವೆ ಆರತಕ್ಷತೆಗೆ ಆಹ್ವಾನಿಸಿದ್ದರು. ಆ ಸಂದರ್ಭದ ಫೋಟೋಗಳು ಇಲ್ಲಿವೆ.

1 / 5
ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ವಿವಾಹ ಆರತಕ್ಷತೆ ಹೈದರಾಬಾದ್​​ನಲ್ಲಿ ಮಾರ್ಚ್ 4ರಂದು ನಡೆಯಿತು. ಈ ವೇಳೆ ಅನೇಕ ಸೆಲೆಬ್ರಿಟಿಗಳು ಆಗಮಿಸಿ ನವ ದಂಪತಿಗೆ ಶುಭಾಶಯ ಕೋರಿದರು. ಈ ಪೈಕಿ ಕನ್ನಡದವರೂ ಇದ್ದರು.

2 / 5
ಕರ್ನಾಟಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಅವರಿಗೆ ರಶ್ಮಿಕಾ ಮಂದಣ್ಣ ಆಹ್ವಾನ ನೀಡಿದ್ದರು. ಅವರು ಆಮಂತ್ರಣ ಸ್ವೀಕರಿಸಿ ಹೈದರಾಬಾದ್​​ಗೆ ತೆರಳಿದ್ದರು. ದಂಪತಿಗೆ ವಿಶ್ ಮಾಡಿ ಅವರು ಮರಳಿದ್ದಾರೆ.

3 / 5
ರಶ್ಮಿಕಾ ಮಂದಣ್ಣ ಹಾಗೂ ಆಶಿಕಾ ರಂಗನಾಥ್ ಮಧ್ಯೆ ಒಳ್ಳೆಯ ಗೆಳೆತನ ಇದೆ. ಈ ಫ್ರೆಂಡ್​​ಶಿಪ್​​ನ ಇಬ್ಬರೂ ಉಳಿಸಿಕೊಂಡು ಬಂದಿದ್ದಾರೆ. ರಶ್ಮಿಕಾ ಆರತಕ್ಷತೆಯಲ್ಲಿ ಆಶಿಕಾ ಭಾಗಿ ಆಗಿದ್ದರು.

4 / 5
ಶ್ರೀಲೀಲಾ ಹಾಗೂ ರಶ್ಮಿಕಾ ‘ಪುಷ್ಪ 2’ ಚಿತ್ರದಲ್ಲಿ ನಟಿಸಿದ್ದರು. ಇಬ್ಬರೂ ಕನ್ನಡದವರು. ಈ ಕಾರಣದಿಂದ ರಶ್ಮಿಕಾ ಅವರು ಶ್ರೀಲೀಲಾ ಅವರನ್ನು ರಿಸೆಪ್ಶನ್​​ಗೆ ಆಹ್ವಾನಿಸಿದ್ದರು. ಅವರು ತಾಯಿ ಜೊತೆ ತೆರಳಿ ದಂಪತಿಗೆ ವಿಶ್ ಮಾಡಿದ್ದಾರೆ.

5 / 5
ಕನ್ನಡ ಚಿತ್ರರಂಗದಿಂದ ಮಾತ್ರವಲ್ಲದೆ, ಬಾಲಿವುಡ್​​ನಿಂದಲೂ ಅನೇಕರು ಭಾಗಿ ಆಗಿದ್ದರು. ಕರಣ್ ಜೋಹರ್, ಕೃತಿ ಸನೋನ್, ಮೃಣಾಲ್ ಠಾಕೂರ್ ಮೊದಲಾದವರು ಆಗಮಿಸಿ ವಿಶ್ ಮಾಡಿದ್ದಾರೆ.

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us