AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs SL: DRS ವ್ಯರ್ಥ ಮಾಡುವುದರಲ್ಲಿ ಶುಭ್​ಮನ್ ಗಿಲ್ ನಿಸ್ಸೀಮ

Shubman Gill's DRS Struggles: ಶುಭ್​ಮನ್ ಗಿಲ್ ನಾಯಕತ್ವದಲ್ಲಿ ಟೀಂ ಇಂಡಿಯಾ ಶ್ರೀಲಂಕಾ ಟೆಸ್ಟ್ ಸರಣಿಯಲ್ಲಿದೆ. ಆಟಗಾರನಾಗಿ ಯಶಸ್ಸು ಕಂಡರೂ, ನಾಯಕನಾಗಿ ಗಿಲ್ DRS ನಿರ್ಧಾರಗಳಲ್ಲಿ ಪದೇ ಪದೇ ಎಡವುತ್ತಿದ್ದಾರೆ. 41 DRS ಕರೆಗಳಲ್ಲಿ ಕೇವಲ 5 ಯಶಸ್ವಿಯಾಗಿವೆ. ಶ್ರೀಲಂಕಾ ಸರಣಿಯಲ್ಲೂ ಕಳಪೆ DRS ನಿರ್ಧಾರಗಳು ತಂಡಕ್ಕೆ ಹೊಡೆತ ನೀಡುತ್ತಿವೆ. ಎಚ್ಚರಿಕೆಯ ಹೆಜ್ಜೆ ಇಡಬೇಕೆಂದು ಅಭಿಮಾನಿಗಳು ಆಶಿಸಿದ್ದಾರೆ.

ಪೃಥ್ವಿಶಂಕರ
|

Updated on: Aug 17, 2026 | 10:52 PM

Share
ಶುಭ್​ಮನ್ ಗಿಲ್ ನಾಯಕತ್ವದ ಟೀಂ ಇಂಡಿಯಾ ಎರಡು ಪಂದ್ಯಗಳ ಟೆಸ್ಟ್ ಸರಣಿಗಾಗಿ ಶ್ರೀಲಂಕಾ ಪ್ರವಾಸ ಮಾಡಿದೆ. ಸರಣಿಯ ಮೊದಲ ಪಂದ್ಯದಲ್ಲಿ ಮೂರು ದಿನಗಳ ಆಟ ಮುಗಿದಿದ್ದು ಇದುವರೆಗೆ ಟೀಂ ಇಂಡಿಯಾ ಮೇಲುಗೈ ಸಾಧಿಸಿದೆ. ಆದರೆ ತಂಡದ ಕಳಪೆ ಫಿಲ್ಡಿಂಗ್ ಹಾಗೂ ನಾಯಕನ ಡಿಆರ್​ಎಸ್ ತೆಗೆದುಕೊಳ್ಳುವ ನಿರ್ಧಾರ ತಂಡಕ್ಕೆ ದೊಡ್ಡ ಹೊಡೆತ ನೀಡುತ್ತಿದೆ(PC-PTI).

1 / 5
ಜೂನ್ 20, 2025 ರಂದು ಲೀಡ್ಸ್‌ನ ಹೆಡ್ಲಿಂಗ್ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್ ಪಂದ್ಯದೊಂದಗೆ ಭಾರತ ಟೆಸ್ಟ್ ತಂಡದ ನಾಯಕನಾಗಿ ಹೊಸ ಇನ್ನಿಂಗ್ಸ್ ಆರಂಭಿಸಿದ ಗಿಲ್, ಇದುವರೆಗೆ ಆಟಗಾರನಾಗಿ ಪರಿಣಾಮಕಾರಿ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ನಾಯಕನಾಗಿಯೂ ನಿರ್ಧಾರ ತೆಗೆದುಕೊಳ್ಳುವಲ್ಲಿ ಅಲ್ಪಮಟ್ಟಿನ ಯಶಸ್ಸು ಕಂಡಿದ್ದಾರೆ(PC-PTI).

2 / 5
ಆದರೆ ಗಿಲ್ ಡಿಆರ್​ಎಸ್ ತೆಗೆದುಕೊಳ್ಳುವುದರಲ್ಲಿ ಮಾತ್ರ ಪದೇ ಪದೇ ಎಡವುತ್ತಿದ್ದಾರೆ. ಗಿಲ್ ತಮ್ಮ ನಾಯಕತ್ವದ ವೃತ್ತಿಜೀವನದಲ್ಲಿ ಒಟ್ಟು 41 ಡಿಆರ್​ಎಸ್ ತೆಗೆದುಕೊಂಡಿದ್ದಾರೆ. ಅದರಲ್ಲಿ ಕೇವಲ ಐದು ಮಾತ್ರ ಯಶಸ್ವಿಯಾಗಿವೆ. ಉಳಿದ ಎಲ್ಲಾ ಡಿಆರ್​ಎಸ್ ಎದುರಾಳಿ ತಂಡದ ಪರವಾಗಿ ಹೋಗಿವೆ(PC-PTI).

3 / 5
ಇದೀಗ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಗಾಲೆ ಟೆಸ್ಟ್ ಪಂದ್ಯದಲ್ಲೂ ಗಿಲ್ ಅದೇ ತಪ್ಪನ್ನು ಮಾಡಿದ್ದಾರೆ. ಶ್ರೀಲಂಕಾ ಇನ್ನಿಂಗ್ಸ್​ನ 30 ಮತ್ತು 35 ನೇ ಓವರ್‌ಗಳಲ್ಲಿ ಗಿಲ್ ತೆಗೆದುಕೊಂಡ ಡಿಆರ್​ಎಸ್ ಎದುರಾಳಿ ತಂಡದ ಪರವಾಗಿ ಹೋಯಿತು. ಇದರಿಂದ ಮೂರು ಡಿಆರ್​ಎಸ್​ಗಳಲ್ಲಿ ಎರಡು ಡಿಆರ್​ಎಸ್​ಗಳು ಸುಮ್ಮನೆ ವ್ಯರ್ಥವಾದವು(PC-PTI).

4 / 5
ಡಿಆರ್​ಎಸ್​ಗಳು ವ್ಯರ್ಥವಾಗುವುದರಲ್ಲಿ ಗಿಲ್ ಅವರ ಪಾತ್ರ ಮಾತ್ರ ಇರುವುದಿಲ್ಲ. ಬದಲಿಗೆ ಗಿಲ್ ಡಿಆರ್​ಎಸ್ ತೆಗದುಕೊಳ್ಳುವ ಮೊದಲು ಬೌಲರ್ ಹಾಗೂ ವಿಕೆಟ್ ಕೀಪರ್ ಅನ್ನು ಸಾಕಷ್ಟು ಬಾರಿ ಕೇಳುತ್ತಾರೆ. ಇವರಿಬ್ಬರ ಜೊತೆಗೆ ಇತರ ಆಟಗಾರರು ನೀಡುವ ಸಲಹೆ ಮೇರೆಗೆ ಗಿಲ್ ಡಿಆರ್​ಎಸ್ ತೆಗೆದುಕೊಳ್ಳುತ್ತಾರೆ. ಇನ್ನು ಮುಂದಾದರು ಗಿಲ್ ಡಿಆರ್​ಎಸ್ ತೆಗೆದುಕೊಳ್ಳುವಾಗ ಎಚ್ಚರಿಕೆಯ ಹೆಜ್ಜೆಯನಿಡಲಿ ಎಂಬುದು ಅಭಿಮಾನಿಗಳ ಆಶಯವಾಗಿದೆ(PC-PTI).

5 / 5
Follow Us
ಪ್ರದೋಷ್ ಮಾಫಿ ಸಾಕ್ಷಿ ಅರ್ಜಿ ವಿಚಾರಣೆ ಮುಂದೂಡಿಕೆ; ದರ್ಶನ್ ಮನವಿ ವಜಾ

ಬೆಂಗಳೂರಿನಲ್ಲಿ 800 KG ಜಿಲೆಟಿನ್‌ ಜಪ್ತಿ, ದೊಡ್ಡ ಅಪಾಯ ಜಸ್ಟ್ ಮಿಸ್!

ಮದ್ಯದ ಬಾಟಲ್ ಇಟ್ಟುಕೊಂಡು ಯಾರಿವಳು ಯಾರಿವಳು ಹಾಡು ಹಾಡಿದ ಸ್ವಾಮೀಜಿ

ಭವಾನಿ ಶಂಕರ ದೇವಸ್ಥಾನದ ಪುಷ್ಕರಣಿ ಜಾಗ ಒತ್ತುವರಿ ಆರೋಪ

ಪ್ರಜ್ವಲ್ ರೇವಣ್ಣ ಬಳಿ ಮತ್ತೊಂದು ಮೊಬೈಲ್ ಪತ್ತೆ!

ಮದುವೆ ಮನೆ ಆಹಾರ ಪರಿಶೀಲನೆಗೂ ಸೂಚನೆ: ಖಾದರ್ ಮಹತ್ವದ ಘೋಷಣೆ

ಸೊಳ್ಳೆ ಕಾಟಕ್ಕೆ ಮುಕ್ತಿ ನೀಡಿ ಪ್ಲೀಸ್, ದರ್ಶನ್; ನಾನೇನು ಮಾಡೋಕಾಗಲ್ಲ DGP

ಕೋಟಿ ಆಸ್ತಿಗಾಗಿ ಜೀವಂತ ವೃದ್ಧನ ಮರಣ ಪ್ರಮಾಣಪತ್ರ ಸೃಷ್ಟಿಸಿ ವಂಚನೆ!

ಒಂಟಿ ಮನೆಗಳನ್ನೇ ದರೋಡೆ ಮಾಡ್ತಿದ್ದ ಖತರ್ನಾಕ್ ಗ್ಯಾಂಗ್ ಬಂಧನ

ನಾಗೇಂದ್ರ ರಾಜೀನಾಮೆ ಪಟ್ಟು, ರಾಜ್ಯಾದ್ಯಂತ ಪ್ರತಿಭಟನೆಗೂ ಬಿಜೆಪಿ ಪ್ಲ್ಯಾನ್