Ashika Ranganath: ಹುಲಿ ಜತೆ ನಟಿ ಆಶಿಕಾ ರಂಗನಾಥ್; ಇಲ್ಲಿದೆ ಫೋಟೋ

Edited By:

Updated on: Jun 13, 2022 | 7:15 PM

ಈಗ ಆಶಿಕಾ ವಿದೇಶಕ್ಕೆ ತೆರಳಿದ್ದಾರೆ. ಅಲ್ಲಿ ಸಮಯ ಕಳೆಯುತ್ತಿರುವ ಫೋಟೋಗಳನ್ನು ಅವರು ಹಂಚಿಕೊಳ್ಳುತ್ತಿದ್ದಾರೆ. ಹುಲಿ ಜತೆ ಆಶಿಕಾ ಸಮಯ ಕಳೆದಿದ್ದಾರೆ. ಈ ಫೋಟೋಗಳು ವೈರಲ್ ಆಗಿವೆ.

1 / 5
ನಟಿ ಆಶಿಕಾ ರಂಗನಾಥ್ ಕನ್ನಡದ ಬೇಡಿಕೆಯ ನಟಿಯಾಗಿದ್ದಾರೆ. ಹಲವು ಸಿನಿಮಾಗಳಲ್ಲಿ ಬ್ಯುಸಿ ಇರುವ ಅವರು ತಮ್ಮ ಕ್ಯೂಟ್ ಲುಕ್ ಮೂಲಕ ಇಷ್ಟ ಆಗುತ್ತಾರೆ. ಈಗ ಆಶಿಕಾ ವೆಕೇಶನ್​ ಮೂಡ್​ನಲ್ಲಿದ್ದಾರೆ.

ನಟಿ ಆಶಿಕಾ ರಂಗನಾಥ್ ಕನ್ನಡದ ಬೇಡಿಕೆಯ ನಟಿಯಾಗಿದ್ದಾರೆ. ಹಲವು ಸಿನಿಮಾಗಳಲ್ಲಿ ಬ್ಯುಸಿ ಇರುವ ಅವರು ತಮ್ಮ ಕ್ಯೂಟ್ ಲುಕ್ ಮೂಲಕ ಇಷ್ಟ ಆಗುತ್ತಾರೆ. ಈಗ ಆಶಿಕಾ ವೆಕೇಶನ್​ ಮೂಡ್​ನಲ್ಲಿದ್ದಾರೆ.

2 / 5

ಕಳೆದ ತಿಂಗಳು ಅವರ ನಟನೆಯ ‘ಅವತಾರ ಪುರುಷ’ ಸಿನಿಮಾ ತೆರೆಗೆ ಬಂತು. ಈ ಚಿತ್ರ ಹೇಳಿಕೊಳ್ಳುವಂತಹ ಸದ್ದು ಮಾಡಿಲ್ಲ. ಈ ಸಿನಿಮಾ ಮೇ 14ರಂದು ಒಟಿಟಿಯಲ್ಲಿ ರಿಲೀಸ್ ಆಗುತ್ತಿದೆ.

3 / 5

ಆಶಿಕಾ ರಂಗನಾಥ್ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರು ಅಭಿಮಾನಿಗಳ ಜತೆ ನಿರಂತರವಾಗಿ ಸಂಪರ್ಕದಲ್ಲಿ ಇರಲು ಇಷ್ಟಪಡುತ್ತಾರೆ. ಹೀಗಾಗಿ, ಹಲವು ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

4 / 5

ಈಗ ಆಶಿಕಾ ವಿದೇಶಕ್ಕೆ ತೆರಳಿದ್ದಾರೆ. ಅಲ್ಲಿ ಸಮಯ ಕಳೆಯುತ್ತಿರುವ ಫೋಟೋಗಳನ್ನು ಅವರು ಹಂಚಿಕೊಳ್ಳುತ್ತಿದ್ದಾರೆ. ಹುಲಿ ಜತೆ ಆಶಿಕಾ ಸಮಯ ಕಳೆದಿದ್ದಾರೆ. ಈ ಫೋಟೋಗಳು ವೈರಲ್ ಆಗಿವೆ.

5 / 5

ನಾಲ್ಕು ಸಿನಿಮಾ ಕೆಲಸಗಳಲ್ಲಿ ಆಶಿಕಾ ರಂಗನಾಥ್ ಬ್ಯುಸಿ ಆಗಿದ್ದಾರೆ. ಬ್ರೇಕ್ ಮುಗಿಸಿ ಬಂದ ನಂತರದಲ್ಲಿ ಅವರು ಮತ್ತೆ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಳ್ಳಲಿದ್ದಾರೆ.

Loading...
Unable to load recommendations.
Follow Us