- Kannada News Photo gallery BBK9 Finale: Kichcha Sudeep enters Bigg Boss Kannada Season 9 stage with attractive costume
BBK 9 Finale: ಬಿಗ್ ಬಾಸ್ ಫಿನಾಲೆ ನಡೆಸಿಕೊಡಲು ಝಗಮಗಿಸುವ ಡ್ರೆಸ್ ಧರಿಸಿ ವೇದಿಕೆಗೆ ಬಂದ ಕಿಚ್ಚ ಸುದೀಪ್
Kichcha Sudeep | Bigg Boss Kannada Finale: ಬಿಗ್ ಬಾಸ್ ಕಾರ್ಯಕ್ರಮದ ಸತತ 9 ಸೀಸನ್ಗಳನ್ನು ಕಿಚ್ಚ ಸುದೀಪ್ ಅವರು ನಡೆಸಿಕೊಡುತ್ತ ಬಂದಿದ್ದಾರೆ. ಈ ಶೋ ಬಗ್ಗೆ ಅವರಿಗೆ ವಿಶೇಷ ಪ್ರೀತಿ ಇದೆ.
Updated on: Dec 30, 2022 | 5:23 PM

ಕಿಚ್ಚ ಸುದೀಪ್ ಅವರಿಂದಾಗಿ ಬಿಗ್ ಬಾಸ್ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ಸಿಕ್ಕಿದೆ ಎಂದರೆ ತಪ್ಪಿಲ್ಲ. ಮೊದಲ ಸೀಸನ್ನಿಂದ 9ನೇ ಸೀಸನ್ ತನಕವೂ ಅವರು ನಿರೂಪಣೆಯ ಜಬಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಬಂದಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 9’ಕ್ಕೆ ಡಿಸೆಂಬರ್ 30 ಮತ್ತು 31ರಂದು ಅದ್ದೂರಿಯಾಗಿ ಫಿನಾಲೆ ನಡೆಯಲಿದೆ. ಈ ಸಂಚಿಕೆಗಳನ್ನು ನಡೆಸಿಕೊಡಲು ಕಿಚ್ಚ ಸುದೀಪ್ ಅವರು ಭಾರಿ ಉತ್ಸಾಹದಿಂದಲೇ ವೇದಿಕೆ ಏರಿದ್ದಾರೆ.

ಕಾಂಗ್ರೆಸ್ ಪಾರ್ಟಿಗೆ ಬಹಳ ವರ್ಷಗಳ ನಂತರ ಸ್ಟಾರ್ ಫೇಸ್ ವ್ಯಾಲ್ಯೂ ಸಿಗುವ ನಿರೀಕ್ಷೆ.

ಸುಮಾರು 10 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಎಸ್‌ಟಿ ಸಮುದಾಯ ಅದರಲ್ಲೂ ವಾಲ್ಮೀಕಿ ಸಮುದಾಯ ಪ್ರಬಲವಾಗಿದೆ. ಎಸ್.ಟಿ ಸಮುದಾಯದ ದೊಡ್ಡ ಮತಬ್ಯಾಂಕ್ ಸುದೀಪ್ ಸೇರ್ಪಡೆಯಿಂದ ಕಾಂಗ್ರೆಸ್ ಪಕ್ಷದತ್ತ ಬರಬಹುದು.

ಕಲರ್ಸ್ ಕನ್ನಡ ವಾಹಿನಿ ಜೊತೆಗೆ ಕಿಚ್ಚ ಸುದೀಪ್ ಅವರಿಗೆ ಉತ್ತಮ ಬಾಂಧವ್ಯ ಇದೆ. ಬಿಗ್ ಬಾಸ್ ಕಾರ್ಯಕ್ರಮದ ಬಗ್ಗೆ ಸುದೀಪ್ ವಿಶೇಷ ಪ್ರೀತಿ ಇಟ್ಟುಕೊಂಡಿದ್ದಾರೆ. ಈ ಶೋ ಮೂಲಕ ಅವರು ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ.
























