AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Beauty Tips: ನೀವು ತಿಳಿದಿರಲೇಬೇಕಾದ ಪ್ರಾಚೀನ ಕಾಲದ 10 ಸೌಂದರ್ಯ ರಹಸ್ಯಗಳಿವು

Ancient Beauty Secrets: ಪ್ರಾಚೀನ ಭಾರತೀಯ ಸೌಂದರ್ಯ ವಿಧಾನಗಳು ನಿಮಗೆ ಯಾವುದೇ ಸೈಡ್ ಎಫೆಕ್ಟ್​ ಇಲ್ಲದೆ ಆರೋಗ್ಯಕರ ಚರ್ಮವನ್ನು ನೀಡುತ್ತವೆ. ನೈಸರ್ಗಿಕ ಪದಾರ್ಥಗಳು ವಿವಿಧ ತ್ವಚೆಯ ಸಮಸ್ಯೆಗಳನ್ನು ಪರಿಹರಿಸುತ್ತದೆ ಮತ್ತು ನಿಮ್ಮ ಚರ್ಮಕ್ಕೆ ತಾರುಣ್ಯದ ಹೊಳಪನ್ನು ನೀಡುತ್ತದೆ.

ಸುಷ್ಮಾ ಚಕ್ರೆ
|

Updated on: Sep 27, 2023 | 3:55 PM

Share
ಕೆಲವರಿಗೆ ಮೇಕಪ್ ಮಾಡಿಕೊಳ್ಳುವುದೆಂದರೆ ಇಷ್ಟ. ಇನ್ನು ಕೆಲವರಿಗೆ ನ್ಯಾಚುರಲ್ ಆಗಿ ಕಾಣುವುದು ಇಷ್ಟ. ಯಾವುದೇ ರಾಸಾಯನಿಕಯುಕ್ತ ಮೇಕಪ್ ಇಲ್ಲದೆ ನಿಮ್ಮ ತ್ವಚೆ ಹೊಳೆಯುವಂತೆ ಕಾಣಲು ನಿಮ್ಮ ಮನೆಯಲ್ಲೇ ಸಿಗುವ ಕೆಲವು ವಸ್ತುಗಳನ್ನು ಬಳಸಬಹುದು.

1 / 15
ಪ್ರಾಚೀನ ಭಾರತೀಯ ಮಹಿಳೆಯರ ಸೌಂದರ್ಯದ ಈ ರಹಸ್ಯಗಳು ನಿಮ್ಮ ಚರ್ಮವು ನೈಸರ್ಗಿಕ ಪದಾರ್ಥಗಳ ಮೂಲಕ ಆರೋಗ್ಯಕರವಾಗಿ ಮತ್ತು ಆಕರ್ಷಕವಾಗಿ ಕಾಣುವಂತೆ ಮಾಡುತ್ತವೆ. ಹಿಂದಿನ ಕಾಲದಲ್ಲಿ ಮಹಿಳೆಯರು ತಮ್ಮ ಮುಖ ಮತ್ತು ಕೂದಲಿನ ಸೌಂದರ್ಯಕ್ಕೆ ಬಳಸುತ್ತಿದ್ದ ವಸ್ತುಗಳ ಬಗ್ಗೆ ಮಾಹಿತಿ ಇಲ್ಲಿದೆ.

2 / 15
ಭಾರತವು ನೈಸರ್ಗಿಕ ಪದಾರ್ಥಗಳನ್ನು ಉತ್ಪಾದಿಸುವ ದೇಶವಾಗಿದ್ದು ಅದು ಸೌಂದರ್ಯ ಉತ್ಪನ್ನಗಳನ್ನು ಕೂಡ ಬೇರೆ ದೇಶಗಳಿಗೆ ರವಾನೆ ಮಾಡುತ್ತದೆ. ಇವು ವಿವಿಧ ಚರ್ಮದ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ.

3 / 15
ಈ ನೈಸರ್ಗಿಕ ಅಂಶಗಳು ಯಾವುದೇ ಅಡ್ಡ ಪರಿಣಾಮಗಳನ್ನು ಹೊಂದಿರುವುದಿಲ್ಲ. ಪ್ರತಿ ಆಧುನಿಕ ಮಹಿಳೆಯರು ತಿಳಿದಿರಬೇಕಾದ 10 ಅಚ್ಚರಿಯ ಪ್ರಾಚೀನ ಭಾರತೀಯ ಸೌಂದರ್ಯ ರಹಸ್ಯಗಳು ಇಲ್ಲಿವೆ.

4 / 15
ಬೇವು: ಬೇವಿನ ಸೊಪ್ಪನ್ನು ಬಳಸುವುದರಿಂದ ಮೊಡವೆ ಕಡಿಮೆಯಾಗುತ್ತದೆ. ಕೆಲವು ಬೇವಿನ ಎಲೆಗಳನ್ನು ತೆಗೆದುಕೊಂಡು ನೀರಿನಲ್ಲಿ ಕುದಿಸಿ. ಹತ್ತಿ ಉಂಡೆಯನ್ನು ನೀರಿನಲ್ಲಿ ಅದ್ದಿ ನಂತರ ಅದನ್ನು ನಿಮ್ಮ ಮುಖದ ಮೇಲೆ ಸಮವಾಗಿ ಉಜ್ಜಿಕೊಳ್ಳಿ. ನಿಮ್ಮ ಮುಖದ ಎಣ್ಣೆಯನ್ನು ಕಡಿಮೆ ಮಾಡಲು ನೀವು ಬೇವು-ಮೊಸರು ಅಥವಾ ಬೇವು-ಸೌತೆಕಾಯಿ ಫೇಸ್‌ಪ್ಯಾಕ್ ಅನ್ನು ಸಹ ಬಳಸಬಹುದು. ಬೇವು ನಿಮ್ಮ ಕೂದಲಿನ ಸಮಸ್ಯೆಗಳು, ತಲೆಹೊಟ್ಟು ಕಡಿಮೆ ಮಾಡಲು ಸಹ ಉಪಯುಕ್ತವಾಗಿದೆ.

5 / 15
ಕೇಸರಿ: ಸ್ವಲ್ಪ ಕೇಸರಿಯನ್ನು ತೆಗೆದುಕೊಂಡು ಅದನ್ನು ಹಾಲಿನ ಕೆನೆಯಲ್ಲಿ ರಾತ್ರಿಯಿಡೀ ನೆನೆಸಿಡಿ. ಬೆಳಿಗ್ಗೆ ಅದನ್ನು ಮಿಶ್ರಣ ಮಾಡಿ ಮತ್ತು ಟ್ಯಾನ್ ಆದ ಭಾಗಕ್ಕೆ ಹಚ್ಚಿಕೊಳ್ಳಿ. ಚರ್ಮವನ್ನು ಟೋನ್ ಮಾಡಲು ಇದು ಸಹಾಯ ಮಾಡುತ್ತದೆ. ಅಗತ್ಯವಿರುವಷ್ಟು ರೋಸ್ ವಾಟರ್ ತೆಗೆದುಕೊಂಡು ಅದರಲ್ಲಿ ಕೇಸರಿ ಮಿಶ್ರಣ ಮಾಡಿ. ಅದರಲ್ಲಿ ಹತ್ತಿ ಉಂಡೆಯನ್ನು ಅದ್ದಿ ನಿಮ್ಮ ಮುಖದ ಮೇಲೆ ಹಚ್ಚಿ. ಇದರಿಂದ ಚರ್ಮ ಕಾಂತಿಯುತವಾಗುತ್ತದೆ.

6 / 15
ಜೇನುತುಪ್ಪ: ಜೇನುತುಪ್ಪವು ನಂಜುನಿರೋಧಕ ಗುಣಗಳನ್ನು ಹೊಂದಿರುವ ಕಾರಣ ನೀವು ಸುಟ್ಟ ಗಾಯಕ್ಕೆ ಜೇನುತುಪ್ಪವನ್ನು ಹಚ್ಚಬಹುದು. ಸುಟ್ಟ ಗಾಯದ ಮೇಲೆ ನಿಯಮಿತವಾಗಿ ಜೇನುತುಪ್ಪವನ್ನು ಅನ್ವಯಿಸುವುದರಿಂದ ಕಲೆ ಮಾಯವಾಗುತ್ತದೆ. ಚಂದನ, ಕಡಲೆಹಿಟ್ಟು ಮತ್ತು ರೋಸ್ ವಾಟರ್ ಜೊತೆ ಜೇನುತುಪ್ಪವನ್ನು ಬೆರೆಸಿ ಫೇಸ್ ಮಾಸ್ಕ್ ಮಾಡಿಕೊಳ್ಳಿ. ಅದನ್ನು ನಿಮ್ಮ ಮುಖ ಮತ್ತು ಕುತ್ತಿಗೆಗೆ ಹಚ್ಚಿಕೊಳ್ಳಿ. ಮುಖವನ್ನು ಒಣಗಲು ಬಿಡಿ. ನಂತರ ಮುಖ ತೊಳೆದುಕೊಳ್ಳಿ. ಇದರಿಂದ ಮುಖದಲ್ಲಿರುವ ಕಲ್ಮಶಗಳು ನಿವಾರಣೆಯಾಗಿ ಮುಖದ ತ್ವಚೆಯು ಮೃದು ಮತ್ತು ನಯವಾಗಿರುತ್ತದೆ.

7 / 15
ನೆಲ್ಲಿಕಾಯಿ: ನೆಲ್ಲಿಕಾಯಿ ಕೂದಲು ಉದುರುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. 2 ಚಮಚ ನೆಲ್ಲಿ ಪುಡಿ ಅಥವಾ ರಸವನ್ನು ತೆಗೆದುಕೊಳ್ಳಿ. ಅದನ್ನು ಮೊಸರಿನಲ್ಲಿ ಕಲೆಸಿ, ನೆತ್ತಿಗೆ ಹಚ್ಚಿಕೊಳ್ಳಿ. ಅದನ್ನು ಒಣಗಲು ಬಿಡಿ ಮತ್ತು ಬಳಿಕ ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದು ಕೂದಲನ್ನು ಪೋಷಿಸಲು ಸಹಾಯ ಮಾಡುತ್ತದೆ.

8 / 15
ಅರಿಶಿನ: ಅರಿಶಿನ ಸ್ಟ್ರೆಚ್ ಮಾರ್ಕ್ಸ್ ಅನ್ನು ಕಡಿಮೆ ಮಾಡುತ್ತದೆ. ಅರಿಶಿನವನ್ನು ಬೇಸನ್ ಮತ್ತು ಮೊಸರಿನೊಂದಿಗೆ ಮಿಶ್ರಣ ಮಾಡಿ. ಸ್ಟ್ರೆಚ್ ಮಾರ್ಕ್ ಇರುವ ಜಾಗದಲ್ಲಿ ಅದನ್ನು ಹಚ್ಚಿಕೊಳ್ಳಿ. ಅರಿಶಿನದಲ್ಲಿರುವ ಗುಣಲಕ್ಷಣಗಳು ಹಿಗ್ಗಿಸಲಾದ ಗುರುತುಗಳನ್ನು ಸರಿ ಮಾಡುತ್ತದೆ, ಸುಕ್ಕುಗಳನ್ನು ಕಡಿಮೆ ಮಾಡುತ್ತದೆ.

9 / 15
ಶ್ರೀಗಂಧ: ಶ್ರೀಗಂಧ ನಿಮಗೆ ಕ್ಲಿಯರ್ ಚರ್ಮವನ್ನು ನೀಡುತ್ತದೆ. ನುಣ್ಣಗೆ ಪುಡಿಮಾಡಿದ ಬಾದಾಮಿಯನ್ನು ತೆಗೆದುಕೊಂಡು ಅದನ್ನು ಶ್ರೀಗಂಧದದೊಂದಿಗೆ ಮಿಶ್ರಣ ಮಾಡಿ. ಈ ಮಿಶ್ರಣಕ್ಕೆ ಹಸಿ ಹಾಲು ಸೇರಿಸಿ. ಸ್ನಾನದ ಮೊದಲು ಮುಖಕ್ಕೆ ಮತ್ತು ತೋಳುಗಳಿಗೆ ಹಚ್ಚಿಕೊಳ್ಳಿ. ಇದರಿಂದ ಹೊಳೆಯುವ ತ್ವಚೆ ಪಡೆಯಬಹುದು.

10 / 15
ತುಳಸಿ: ತುಳಸಿ ಮೊಡವೆಗೆ ಚಿಕಿತ್ಸೆ ನೀಡುತ್ತದೆ. ಸ್ವಲ್ಪ ತುಳಸಿ ಎಲೆಗಳನ್ನು ತೆಗೆದುಕೊಂಡು ಅವುಗಳನ್ನು ಪೇಸ್ಟ್ ಆಗಿ ಮಿಶ್ರಣ ಮಾಡಿ. ಆ ಪೇಸ್ಟ್​ಗೆ ಹಾಲು ಸೇರಿಸಿ, ನಿಮ್ಮ ಮುಖದ ಮೇಲೆ ಹಚ್ಚಿಕೊಳ್ಳಿ.

11 / 15
ಕಡಲೆಹಿಟ್ಟು: ಕಡಲೆಹಿಟ್ಟು ಚರ್ಮದ ಮೇಲಿನ ಕಲೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಅಗತ್ಯ ಪ್ರಮಾಣದ ಸೌತೆಕಾಯಿ ರಸವನ್ನು ತೆಗೆದುಕೊಂಡು ಅದನ್ನು ಕಡಲೆಹಿಟ್ಟಿನ ಜೊತೆ ಮಿಶ್ರಣ ಮಾಡಿ. ಕಲೆ ಇರುವ ಜಾಗದಲ್ಲಿ ಈ ಮಿಶ್ರಣವನ್ನು ಹಚ್ಚಿ. 20 ನಿಮಿಷಗಳ ಕಾಲ ಇರಿಸಿ ಮತ್ತು ನಂತರ ತೊಳೆಯಿರಿ. ಇದರಿಂದ ನಿಮ್ಮ ಚರ್ಮಕ್ಕೆ ಹೊಳಪು ಬರುತ್ತದೆ.

12 / 15
ಮೊಸರು: ಮೊಸರು ಚಳಿಗಾಲದಲ್ಲಿ ಒಣ ಕೂದಲನ್ನು ಪೋಷಿಸಲು ಸಹಾಯ ಮಾಡುತ್ತದೆ. 2 ಮೊಟ್ಟೆಗಳು ಮತ್ತು 2 ಟೇಬಲ್ ಸ್ಪೂನ್ ಬಾದಾಮಿ ಎಣ್ಣೆಯನ್ನು ತೆಗೆದುಕೊಳ್ಳಿ. ಇವುಗಳನ್ನು ಅರ್ಧ ಕಪ್ ಮೊಸರಿನೊಂದಿಗೆ ಮಿಶ್ರಣ ಮಾಡಿ. ಈ ಪೇಸ್ಟ್ ಅನ್ನು ನೆತ್ತಿ ಮತ್ತು ಕೂದಲಿಗೆ ಹಚ್ಚಿಕೊಳ್ಳಿ. ಅರ್ಧ ಗಂಟೆ ಬಿಟ್ಟು ತಲೆಯನ್ನು ತೊಳೆಯಿರಿ. ಇದರಿಂದ ಕೂದಲು ರೇಷ್ಮೆಯಂತಾಗುತ್ತದೆ.

13 / 15
ಮುಲ್ತಾನಿ ಮಿಟ್ಟಿ: ಮುಲ್ತಾನಿ ಮಿಟ್ಟಿ ಮೊಡವೆ ಗುರುತುಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಅಗತ್ಯ ಪ್ರಮಾಣದ ಮುಲ್ತಾನಿ ಮಿಟ್ಟಿಯನ್ನು ತೆಗೆದುಕೊಂಡು ಸ್ವಲ್ಪ ಟೊಮೆಟೊ ರಸದೊಂದಿಗೆ ಮಿಶ್ರಣ ಮಾಡಿ. ಇದಕ್ಕೆ ಚಿಟಿಕೆ ಅರಿಶಿನ ಮತ್ತು ಶ್ರೀಗಂಧದ ಪುಡಿಯನ್ನು ಸೇರಿಸಿ ಮುಖಕ್ಕೆ ಹಚ್ಚಿಕೊಳ್ಳಿ. ಇದು ಕಪ್ಪು ಕಲೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

14 / 15
ಪ್ರಾಚೀನ ಭಾರತೀಯ ಸೌಂದರ್ಯ ವಿಧಾನಗಳು ನಿಮಗೆ ಯಾವುದೇ ಸೈಡ್ ಎಫೆಕ್ಟ್​ ಇಲ್ಲದೆ ಆರೋಗ್ಯಕರ ಚರ್ಮವನ್ನು ನೀಡುತ್ತವೆ. ನೈಸರ್ಗಿಕ ಪದಾರ್ಥಗಳು ವಿವಿಧ ತ್ವಚೆಯ ಸಮಸ್ಯೆಗಳನ್ನು ಪರಿಹರಿಸುತ್ತದೆ ಮತ್ತು ನಿಮ್ಮ ಚರ್ಮಕ್ಕೆ ತಾರುಣ್ಯದ ಹೊಳಪನ್ನು ನೀಡುತ್ತದೆ.

15 / 15
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ

ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ

ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್

ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ

ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು

ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ

ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!

ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು

ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ