Beauty Tips: ನಿಮ್ಮ ಚರ್ಮಕ್ಕೆ ನೈಸರ್ಗಿಕ ಹೊಳಪು ನೀಡುವ 5 ಜ್ಯೂಸ್​ಗಳು ಇಲ್ಲಿವೆ

Tips for Glowing Skin: ತರಕಾರಿ ಮತ್ತು ಹಣ್ಣುಗಳ ಜ್ಯೂಸ್​ ದೇಹದ ಶುದ್ಧೀಕರಣಕ್ಕೆ ಸಹಾಯ ಮಾಡುತ್ತದೆ. ಇದು ಕಾಂತಿಯುತ ಮೈಬಣ್ಣ ನೀಡುತ್ತದೆ. ತರಕಾರಿ ಮತ್ತು ಹಣ್ಣುಗಳ ಜ್ಯೂಸ್ ಅನ್ನು ಯಾವ ರೀತಿ ಸೇವಿಸಬೇಕು. ಯಾವ ಜ್ಯೂಸ್ ನಮ್ಮ ತ್ವಚೆಗೆ ಉಪಯುಕ್ತವಾದುದು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

|

Updated on: Oct 11, 2023 | 4:42 PM

ಸುಂದರವಾದ, ಆರೋಗ್ಯಕರ ಚರ್ಮವನ್ನು ಪಡೆಯಲು ತರಕಾರಿಯ ಜ್ಯೂಸ್​ಗಳು ಪರಿಣಾಮಕಾರಿಯಾಗಿವೆ. ಈ ಜ್ಯೂಸ್​ಗಳು ಚರ್ಮಕ್ಕೆ ಪ್ರಮುಖವಾದ ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ನೀಡುವ ಮೂಲಕ ಒಳಗಿನಿಂದ ಪೋಷಿಸುತ್ತದೆ.

1 / 9
ತರಕಾರಿ ಮತ್ತು ಹಣ್ಣುಗಳ ಜ್ಯೂಸ್​ ದೇಹದ ಶುದ್ಧೀಕರಣಕ್ಕೆ ಸಹ ಸಹಾಯ ಮಾಡುತ್ತದೆ. ಇದು ಕಾಂತಿಯುತ ಮೈಬಣ್ಣ ನೀಡುತ್ತದೆ.

2 / 9
ಕ್ಯಾರೆಟ್‌ನಂತಹ ತರಕಾರಿಗಳಲ್ಲಿ ಹೆಚ್ಚಿನ ವಿಟಮಿನ್ ಸಿ ಅಂಶವಿರುತ್ತದೆ. ಇದು ಚರ್ಮದ ಮೃದುತ್ವವನ್ನು ಸುಧಾರಿಸುತ್ತದೆ ಮತ್ತು ಸುಕ್ಕುಗಳನ್ನು ಕಡಿಮೆ ಮಾಡುತ್ತದೆ.

3 / 9
ತರಕಾರಿ ಮತ್ತು ಹಣ್ಣುಗಳ ಜ್ಯೂಸ್ ಅನ್ನು ಯಾವ ರೀತಿ ಸೇವಿಸಬೇಕು. ಯಾವ ಜ್ಯೂಸ್ ನಮ್ಮ ತ್ವಚೆಗೆ ಉಪಯುಕ್ತವಾದುದು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

4 / 9
ಬೀಟ್ರೂಟ್ ಜ್ಯೂಸ್: ವಿಟಮಿನ್ ಮತ್ತು ಬೆಟಾಲೈನ್ ಭರಿತವಾಗಿರುವ ಬೀಟ್ರೂಟ್ ಉತ್ಕರ್ಷಣ ನಿರೋಧಕ ರಕ್ಷಣೆಯನ್ನು ಹೆಚ್ಚಿಸುತ್ತದೆ. ಹಾಗೇ, ಆಕ್ಸಿಡೇಟಿವ್ ಹಾನಿಯಿಂದ ಜೀವಕೋಶಗಳನ್ನು ರಕ್ಷಿಸುತ್ತದೆ. ಬೀಟ್ರೂಟ್ ಜ್ಯೂಸ್ ಆರೋಗ್ಯಕರ ಆಯ್ಕೆಯಾಗಿದ್ದು ಅದು ಹೃದಯರಕ್ತನಾಳದ ಸಮಸ್ಯೆಗಳನ್ನು ನಿಯಂತ್ರಿಸಲು ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

5 / 9
ಕಿತ್ತಳೆ ಜ್ಯೂಸ್: ವಿಟಮಿನ್ ಸಿ ಮತ್ತು ಫ್ಲೇವನಾಯ್ಡ್ ಭರಿತ ಕಿತ್ತಳೆ ಜ್ಯೂಸ್​ನಲ್ಲಿ ಉತ್ಕರ್ಷಣ ನಿರೋಧಕಗಳು ಅಧಿಕವಾಗಿದ್ದು, ಉರಿಯೂತ ಮತ್ತು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಿ, ಚರ್ಮದ ಆರೋಗ್ಯವನ್ನು ಹೆಚ್ಚಿಸುತ್ತದೆ.

6 / 9
ದಾಳಿಂಬೆ ಜ್ಯೂಸ್: ದಾಳಿಂಬೆ ಜ್ಯೂಸ್ ವಿಟಮಿನ್ ಸಿ, ಸಿಟ್ರಿಕ್ ಆಮ್ಲ ಮತ್ತು ಅಮೈನೋ ಆಮ್ಲಗಳನ್ನು ಹೊಂದಿದೆ. ಇದು ಚರ್ಮದ ಆರೋಗ್ಯಕ್ಕೆ ಉಪಯುಕ್ತವಾಗಿದೆ.

7 / 9
ಪಾಲಕ್ ಜ್ಯೂಸ್: ಪಾಲಕ್ ಜ್ಯೂಸ್​ನಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು ಇವೆ. ಇದು ಚರ್ಮದ ಕಾಂತಿ ಹೆಚ್ಚಿಸಲು ಸಹಕಾರಿಯಾಗಿದೆ. ಇದರಲ್ಲಿ ಉತ್ಕರ್ಷಣ ನಿರೋಧಕಗಳು, ಜೀವಸತ್ವಗಳು, ಖನಿಜಗಳು ಮತ್ತು ನಾರಿನಂಶವೂ ಅಧಿಕವಾಗಿದೆ.

8 / 9
ಪಪ್ಪಾಯಿ ಜ್ಯೂಸ್: ಪಪ್ಪಾಯಿಯಲ್ಲಿ ಕಂಡುಬರುವ ಒಂದು ಫೋಟೋಪ್ರೊಟೆಕ್ಟರ್ ಮತ್ತು ನೈಸರ್ಗಿಕ ಸೌಂದರ್ಯ ವರ್ಧಕ ಬೀಟಾ-ಕ್ಯಾರೋಟಿನ್, ಸೂರ್ಯನ ನೇರಳಾತೀತ ಕಿರಣದ ಪರಿಣಾಮವನ್ನು ಕಡಿಮೆ ಮಾಡುತ್ತದೆ. ಯುವಿ ಪ್ರೇರಿತ ಎರಿಥೆಮಾದಿಂದ ಚರ್ಮವನ್ನು ರಕ್ಷಿಸುತ್ತದೆ ಮತ್ತು ಚರ್ಮದ ಆರೋಗ್ಯವನ್ನು ಹೆಚ್ಚಿಸುತ್ತದೆ.

9 / 9
Follow us