AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Romantic Date Ideas: ನಿಮ್ಮ ಸಂಗಾತಿಯೊಂದಿಗೆ ರೊಮ್ಯಾಂಟಿಕ್ ಆಗಿ ಸಮಯ ಕಳೆಯಲು 8 ಡೇಟ್ ಐಡಿಯಾ

ನಿಮ್ಮ ಸಂಗಾತಿಯೊಡನೆ ಸಮಯ ಕಳೆಯಲು ಇಲ್ಲಿವೆ ಸಖತ್ ಡೇಟ್ ಐಡಿಯಾಗಳು.

TV9 Web
| Updated By: ನಯನಾ ಎಸ್​ಪಿ|

Updated on:Mar 12, 2023 | 5:49 PM

Share
ಡೇಟ್ ಎಂದ ಕೂಡಲೇ ದುಬಾರಿ ಕೆಫೆ, ಟ್ರಿಪ್ ಅಥವಾ ಗಿಫ್ಟ್ ನೀಡುವುದಲ್ಲ. ನಿಮ್ಮ ಸಂಗಾತಿಯೊಂದಿಗೆ ನೀವು ಸಮಯ ಕಳೆದು ನಿಮ್ಮ ಸಂಪೂರ್ಣ ಗಮನವನ್ನು ಆಕೆಯ ಮೇಲೆ ಇದ್ದರೆ ಅದೇ ಒಂದು ಅದ್ಭುತ ಅರ್ಥಪೂರ್ಣ ಡೇಟ್ ಆಗುತ್ತದೆ. ನಿಮ್ಮ ಸಂಗಾತಿಯೊಂದಿಗೆ ರೋಮ್ಯಾನ್ಸ್ ಹೆಚ್ಚಿಸಲು ಇಲ್ಲಿವೆ 7 ಅದ್ಭುತ ಹಾಗು ಅಗ್ಗದ ಡೇಟ್ ಐಡಿಯಾಗಳು

1 / 8
ಉದ್ಯಾನದಲ್ಲಿ ಪಿಕ್ನಿಕ್: ಮಧ್ಯಾಹ್ನದ ಊಟ ಅಥವಾ ಕೆಲವು ತಿಂಡಿಗಳನ್ನು ಪ್ಯಾಕ್ ಮಾಡಿ, ಹತ್ತಿರದ ಉದ್ಯಾನವನಕ್ಕೆ ಹೋಗಿ. ವಾಕಿಂಗ್ ಮಾಡಿ ಕೆಲ ಕಾಲ ಅಲ್ಲೇ ಕೂತು ನಿಮ್ಮ ಸಂಗಾತಿಯ ಜೊತೆ ತಿಂಡಿ ಸವಿಯಿರಿ. ಆದರೆ ಪಾರ್ಕ್​ನಲ್ಲಿ ಕಸಾ ಹಾಕಬೇಡಿ

2 / 8
ವಸ್ತುಸಂಗ್ರಹಾಲಯ ದಿನ: ಅನೇಕ ವಸ್ತುಸಂಗ್ರಹಾಲಯಗಳು ಕೆಲವು ದಿನಗಳು ಅಥವಾ ಸಮಯಗಳಲ್ಲಿ ಉಚಿತ ಪ್ರವೇಶವನ್ನು ನೀಡುತ್ತವೆ. ಸ್ಥಳೀಯ ವಸ್ತುಸಂಗ್ರಹಾಲಯಕ್ಕೆ ನಿಮ್ಮ ಸಂಗಾತಿಯ ಜೊತೆ ಹೋಗಲು ಪ್ಲಾನ್ ಮಾಡಿ

3 / 8
ಮನೆಯಲ್ಲಿ ಸಿನಿಮಾ ವೀಕ್ಷಿಸುವುದು: ರಾತ್ರಿ ಮನೆಯಲ್ಲಿ ಒಂದೊಳ್ಳೆ ಸಿನಿಮಾವನ್ನು ನಿಮ್ಮ ಸಂಗಾತಿಯ ಜೊತೆ ಕುಳಿತು ವೀಕ್ಷಿಸಿ.

4 / 8
ಗೇಮ್ ನೈಟ್: ಬೋರ್ಡ್ ಗೇಮ್‌ಗಳು ಅಥವಾ ವಿಡಿಯೋ ಗೇಮ್‌ಗಳೊಂದಿಗೆ ಮನೆಯಲ್ಲಿ ಗೇಮ್ ನೈಟ್ ಮಾಡಿ ಸಂಗಾತಿಯೊಂದಿಗೆ ಸಂತೋಷವಾಗಿರಿ.

5 / 8
DIY ಕ್ರಾಫ್ಟ್ ಅಥವಾ ಪೇಂಟಿಂಗ್ ಮಾಡಿ: ಒಟ್ಟಿಗೆ ಕೆಲಸ ಮಾಡಲು DIY ಪ್ರಾಜೆಕ್ಟ್ ಅನ್ನು ಹುಡುಕಿ. ಇದು ಕೋಣೆಯನ್ನು ಚಿತ್ರಿಸುವುದರಿಂದ ಹಿಡಿದು ಕ್ರಾಫ್ಟ್ ಮಾಡುತ್ತಾ ನಿಮ್ಮ ಸಂಪೂರ್ಣ ಗಮನ ನಿಮ್ಮ ಸಂಗಾತಿಗೆ ನೀಡಿ.

6 / 8
ಅಡುಗೆ ಅಥವಾ ಬೇಕಿಂಗ್: ಮಧ್ಯಾಹ್ನದ ಅಡುಗೆ ಅಥವಾ ಬೇಕಿಂಗ್ ಅನ್ನು ಒಟ್ಟಿಗೆ ಮಾಡಿ. ನೀವು ಮೆನುವನ್ನು ಸಹ ಯೋಜಿಸಬಹುದು ಮತ್ತು ಒಟ್ಟಿಗೆ ಊಟ ಮಾಡಬಹುದು.

7 / 8
ಮನೆಗೆ ಬೇಕಾಗುವ ತರಕಾರಿ, ಸಾಮಗ್ರಿಗಳನ್ನು ನಿಮ್ಮ ಸಂಗತಿ ಜೊತೆ ಹೋಗಿ ಶಾಪ್ ಮಾಡಿ, ಈ ರೀತಿ ನಿಮ್ಮ ಕೆಲಸವೂ ಆಗುತ್ತದೆ ಜೊತೆಗೆ ನಿಮ್ಮ ಸಂಗಾತಿಯ ಜೊತೆ ಸಮಯವನ್ನೂ ಕಳೆಯಬಹುದು.

8 / 8

Published On - 5:46 pm, Sun, 12 March 23

ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ

ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ

ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ

ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ

ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ

ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ

ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್

ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?

ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!