Kannada News Photo gallery Bigg Boss Hindi OTT 3 House Photos Bigg Boss OTT Bigg boss Ottt House Entertainment News In Kannada
Bigg Boss House: ಹೇಗಿದೆ ನೋಡಿ ಬಿಗ್ ಬಾಸ್ ಹೊಸ ಮನೆ ಡಿಸೈನ್
ಬಿಗ್ ಬಾಸ್ ಒಟಿಟಿ ಮೊದಲ ಸೀಸನ್ಗೆ ಕರಣ್ ಜೋಹರ್ ನಿರೂಪಣೆ ಮಾಡಿದ್ದರು. 2ನೇ ಸೀಸನ್ ಅನ್ನು ಸಲ್ಮಾನ್ ಖಾನ್ ನಡೆಸಿಕೊಟ್ಟಿದ್ದರು. ಈ ಬಾರಿ ನಿರೂಪಕರ ಬದಲಾವಣೆ ಆಗಿದೆ. ‘ಬಿಗ್ ಬಾಸ್ ಒಟಿಟಿ 3’ ಶೋಗೆ ಅನಿಲ್ ಕಪೂರ್ ನಿರೂಪಣೆ ಮಾಡಲಿದ್ದಾರೆ.