ಬಿಗ್ ಬಾಸ್ ಸ್ಪರ್ಧಿಗಳ ಬಾಲ್ಯದ ಚಿತ್ರಗಳು; ಫೋಟೋ ನೋಡಿ ಯಾರು ಯಾರೆಂದು ಗುರುತಿಸಲು ಸಾಧ್ಯವೇ?

ಮಕ್ಕಳ ದಿನಾಚರಣೆಯ ಸಂದರ್ಭದಲ್ಲಿ ಬಿಗ್ ಬಾಸ್​ನಲ್ಲಿ ಸ್ಪರ್ಧಿಗಳ ಬಾಲ್ಯದ ಫೋಟೋನ ತೋರಿಸಲಾಯಿತು. ಈ ಫೋಟೋನ ನೋಡಿ ಅನೇಕರು ಭಾವುಕರಾದರು. ತಮ್ಮ ಬಾಲ್ಯದ ನೆನಪನ್ನು ಹಂಚಿಕೊಂಡರು. ಈಗ ಫೋಟೋ ನೋಡಿ ಅವರು ಯಾರೆಂದು ಗುರುತಿಸಿ.

ರಾಜೇಶ್ ದುಗ್ಗುಮನೆ
|

Updated on:Nov 15, 2024 | 9:15 AM

ಈ ಫೋಟೋದಲ್ಲಿ ಇರೋದು ತ್ರಿವಿಕ್ರಂ. ಅವರು ಬಾಲ್ಯದಲ್ಲಿ ತಂದೆಯ ಜೊತೆ ಇರೋ ಫೋಟೋ ಇದಾಗಿದೆ. ಈ ಫೋಟೋನ ಗೆಸ್ ಮಾಡೋಕೆ ಬಿಗ್ ಬಾಸ್​ನಲ್ಲಿ ಕೆಲವರಿಗೆ ಸಾಧ್ಯವಾಗಿಲ್ಲ.

1 / 10
ಇದು ಬೇರಾರೂ ಅಲ್ಲ ‘ಸತ್ಯ’ ಖ್ಯಾತಿಯ ಗೌತಮಿ ಜಾಧವ್. ಪ್ರತಿ ಶನಿವಾರ ಅವರ ಸಮುದಾಯದಲ್ಲಿ ನಾಮ ಇಡಲಾಗುತ್ತದೆಯಂತೆ. ಅದೇ ರೀತಿ ಯಾವುದೋ ಒಂದು ಶನಿವಾರ ತೆಗೆದ ಫೋಟೋ ಇದಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.

2 / 10
ಇದು ಚೈತ್ರಾ ಕುಂದಾಪುರ. ಇದನ್ನು ಮನೆಯ ಎಲ್ಲರೂ ಏಕಕಾಲದಲ್ಲಿ ಗುರುತಿಸಿದ್ದಾರೆ. ಅವರ ಮುಖ ಈಗಲೂ ಹಾಗೆಯೇ ಇದೆ. ಈಗ ಹೆಚ್ಚಿನ ಬದಲಾವಣೆ ಆಗಿಲ್ಲ.

3 / 10
ಇದು ಮಹಿಳಾ ಸ್ಪರ್ಧಿ ಎಂದುಕೊಳ್ಳಬೇಡಿ. ಈ ಫೋಟೋದಲ್ಲಿ ಇರೋದು ಶಿಶಿರ್. ಅವರ ತಂದೆ-ತಾಯಿಗೆ ಹೆಣ್ಣು ಮಗು ಜನಿಸಬೇಕು ಎಂದಿತ್ತಂತೆ. ಈ ಕಾರಣದಿಂದಲೇ ಶಿಶಿರ್​ಗೆ ಹೆಣ್ಣು ವೇಷ ಹಾಕಲಾಗಿತ್ತು.

4 / 10
ಇದು ಧರ್ಮ ಕೀರ್ತಿರಾಜ್​. ಅವರ ಬಾಲ್ಯದ ಫೋಟೋನ ಡಿಸ್​ಪ್ಲೇ ಮಾಡಲಾಯಿತು. ಕೆಲವರು ಸರಿಯಾಗಿ ಊಹಿಸಿದ್ದಾರೆ. ಧರ್ಮ ಅವರು ನಟ ಕೀರ್ತಿರಾಜ್ ಅವರ ಪುತ್ರ.

5 / 10
ಇದು ಧನರಾಜ್ ಅವರ ಫೋಟೋ. ಅವರು ಇದ್ದಿದ್ದು ಕೂಡು ಕುಟುಂಬದಲ್ಲಿ. ಸಾಕಷ್ಟು ದೊಡ್ಡ ಕುಟುಂಬ ಇವರದ್ದಾಗಿತ್ತು. ಅವರು ತಮ್ಮ ಬಾಲ್ಯದ ಅನುಭವವನ್ನು ಎಲ್ಲರ ಎದುರು ಹಂಚಿಕೊಂಡರು.

6 / 10
ಇದರಲ್ಲಿ ಮಧ್ಯದಲ್ಲಿ ಇರೋದು ಉಗ್ರಂ ಮಂಜು. ಅವರ ಫೋಟೋ ಗಮನ ಸೆಳೆದಿದೆ. ಮಂಜು ಅವರು ಈಗ ನಟನಾಗಿ ಗುರುತಿಸಿಕೊಂಡಿದ್ದಾರೆ.

7 / 10
ಇದು ಮೋಕ್ಷಿತಾ ಪೈ. ಅವರ ಫೋಟೋನ ಡಿಸ್ಫ್ಲೇ ಮಾಡಲಾಯಿತು. ಈ ಫೋಟೋ ಸಾಕಷ್ಟು ಗಮನ ಸೆಳೆದಿದೆ. ಇವರನ್ನು ಬಹುತೇಕರು ಸರಿಯಾಗಿ ಗುರುತಿಸಿದರು.

8 / 10
ಇವರು ಭವ್ಯಾ ಎಂದು ಎಲ್ಲರೂ ಸುಲಭದಲ್ಲಿ ಊಹಿಸಿ ಬಿಡುತ್ತಾರೆ. ಇದಕ್ಕೆ ಕಾರಣ ಅವರ ಗ್ಲಾಮರ್. ಚಿಕ್ಕ ವಯಸ್ಸಲ್ಲಿ ಅವರು ನಗು ಮುಖದಲ್ಲೇ ಇದ್ದರು.

9 / 10
ಹನುಮಂತ ಹಾಗೂ ಸುರೇಶ್ ಅವರ ಬಾಲ್ಯದ ಫೋಟೋ ಡಿಸ್​ಪ್ಲೇ ಮಾಡಿಲ್ಲ. ಹನುಮಂತ ಅವರು ಬಾಲ್ಯದ ಅನುಭವ ಹಂಚಿಕೊಂಡರು.

10 / 10

Published On - 7:33 am, Fri, 15 November 24

Follow us
ಅಲ್ಲು ಅರ್ಜುನ್ ಬಂಧಿಸಿ ಕರೆದೊಯ್ದ ಪೊಲೀಸರು: ವಿಡಿಯೋ ಇಲ್ಲಿದೆ

ಉಡುಪಿ: ಮುಸ್ಲಿಂ ಧಾರ್ಮಿಕ ಶಿಕ್ಷಣ ಸಂಸ್ಥೆಯ ಮುಖ್ಯಸ್ಥನಿಂದ ಬಾಲಕನಿಗೆ ಥಳಿತ

ಒಂದು ದೇಶ ಒಂದು ಚುನಾವಣೆ ಬಗ್ಗೆ ಬಹಳಷ್ಟು ಚರ್ಚೆ ಆಗಬೇಕಿದೆ: ಪರಮೇಶ್ವರ್

ಮೀಸಲಾತಿ ವಿಷಯದಲ್ಲಿ ಯತ್ನಾಳ್ ತಮ್ಮ ಸರ್ಕಾರವನ್ನು ಸಮರ್ಥಿಸಿಕೊಳ್ಳುತ್ತಾರೆ

ಕಾಂಗ್ರೆಸ್ ಒಂದು ದೇಶ ಒಂದು ಚುನಾವಣೆ ಮಸೂದೆ ವಿರೋಧಿಸುತ್ತದೆ: ಶಿವಕುಮಾರ್

ಶ್ರೀಲಂಕಾದ ರೈಲಿನಲ್ಲಿ ರೀಲ್ಸ್​ ಮಾಡಲು ಹೋಗಿ ಚೀನಾ ಯುವತಿಗೆ ಏನಾಯ್ತು ನೋಡಿ

Live: ಬೆಳಗಾವಿ ಅಧಿವೇಶನದ ಐದನೇ ದಿನದ ಕಲಾಪ ನೇರ ಪ್ರಸಾರ

ಅಂಜನಾದ್ರಿ ಬೆಟ್ಟದಲ್ಲಿ ನೆರೆದಿದ್ದಾರೆ ಮಾಲೆ ಧರಿಸಿರುವ ಸಾವಿರಾರು ಭಕ್ತರು

ಮೈಸೂರು ಜಯಲಕ್ಷ್ಮಿ ವಿಲಾಸ ಅರಮನೆ ಕಾಯಕಲ್ಪಕ್ಕೆ ಅಮೆರಿಕ ನೆರವು

ಹೇಗಿದೆ ನೋಡಿ ನಟಿ ಶ್ರುತಿ ಹೊಸ ಮನೆ; ಪ್ರಶಸ್ತಿ ಇಡಲು ಪ್ರತ್ಯೇಕ ಶೋಕೇಸ್