AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss 10: ಬಿಗ್​ಬಾಸ್ 10ರ ಎಲ್ಲ ಸ್ಪರ್ಧಿಗಳ ಫೋಟಸ್ ಇಲ್ಲಿದೆ..

Bigg Boss 10: ಬಿಗ್​ಬಾಸ್ ಕನ್ನಡ ಸೀಸನ್ 10 ಆರಂಭವಾಗಿದ್ದು, ಈ ಸೀಸನ್​ನಲ್ಲಿ ಸ್ಪರ್ಧಿಗಳಾಗಿ ಪಾಲ್ಗೊಂಡಿರುವ ಎಲ್ಲ ಸ್ಪರ್ಧಿಗಳ ಚಿತ್ರ, ಮಾಹಿತಿ ಇಲ್ಲಿದೆ.

ಮಂಜುನಾಥ ಸಿ.
| Edited By: |

Updated on:Oct 09, 2023 | 8:46 AM

Share
'ಲಕ್ಷ್ಮಣ' ಧಾರಾವಾಹಿ ನಟಿ ಭಾಗ್ಯಶ್ರೀ ಸಹ ಬಿಗ್​ಬಾಸ್ ಮನೆ ಪ್ರವೇಶ ಮಾಡಿದ್ದಾರೆ.

1 / 17
ಡ್ರೋನ್ ಪ್ರತಾಪ್ ಬಿಗ್​ಬಾಸ್ ಮನೆ ಸೇರಿದ್ದಾರೆ, ಆದರೆ ಅವರಿನ್ನೂ ವೇಯಿಟಿಂಗ್ ಲಿಸ್ಟ್​ನಲ್ಲಿದ್ದಾರೆ. ಮುಂದಿನ ಶನಿವಾರ ಅವರ ಭವಿಷ್ಯ ತಿಳಿಯಲಿದೆ.

2 / 17
ಕನ್ನಡದ ಹುಡುಗಿಯೇ ಆದರೂ ಲಾಸ್ ಏಂಜಲ್ಸ್, ದುಬೈಗಳಲ್ಲಿ ಬೆಳೆದಿರುವ ರ್ಯಾಪರ್ ಇಶಾನಿ ಬಿಗ್​ಬಾಸ್ ಮನೆ ಸೇರಿದ್ದಾರೆ.

3 / 17
ಕನ್ನಡದ ಜನಪ್ರಿಯ ಪತ್ರಕರ್ತರಲ್ಲಿ ಒಬ್ಬರಾದ ಗೌರೀಶ್ ಅಕ್ಕಿ ಬಿಗ್​ಬಾಸ್ ಮನೆ ಪ್ರವೇಶಿಸಿದ್ದಾರೆ.

4 / 17
'ಡೊಳ್ಳು' ಸಿನಿಮಾ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿರುವ ಕಾರ್ತಿಕ್ ಮಹೇಶ್ ಸಹ ಬಿಗ್​ಬಾಸ್​ ಮನೆಯಲ್ಲಿದ್ದಾರೆ.

5 / 17
ನೈಜೀರಿಯಾ ಕನ್ನಡಿದ ಮೈಖೆಲ್ ಬಿಗ್​ಬಾಸ್ ಸ್ಪರ್ಧಿಯಾಗಿದ್ದಾರೆ.

6 / 17
ಮೊದಲ ಸ್ಪರ್ಧಿ ನಟಿ, ಮಾಡೆಲ್, ಬೋಲ್ಡ್ ಹುಡುಗಿ ನಮ್ರತಾ

7 / 17
ಸವಾಲುಗಳನ್ನು ಎದುರಿಸಿ ಗೆದ್ದಿರುವ ಮಂಗಳಮುಖಿ  ನೀತು ವನಜಾಕ್ಷಿ ಸಹ ಬಿಗ್​ಬಾಸ್ ಮನೆಯಲ್ಲಿದ್ದಾರೆ.

8 / 17
ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಸಹ ಬಿಗ್​ಬಾಸ್ ಮನೆಯಲ್ಲಿದ್ದಾರೆ. ಇವರೂ ಸಹ ಅತಂತ್ರ ಸ್ಥಿತಿಯಲ್ಲಿದ್ದಾರೆ.

9 / 17
'ರಂಗೋಲಿ' ನಟಿ ಸಿರಿ ಬಿಗ್​ಬಾಸ್ ಮನೆಗೆ ಬಂದಿದ್ದಾರೆ. ಸಿರಿ ಬಹಳ ಹಿರಿಯ ಧಾರಾವಾಹಿ ನಟಿ.

10 / 17
777 ಚಾರ್ಲಿ ಸಿನಿಮಾದ ನಟಿ ಸಂಗೀತ ಶೃಂಗೇರಿ ಅವರು ಸಹ ಬಿಗ್​ಬಾಸ್ ಮನೆ ಸೇರಿದ್ದಾರೆ. ಇವರೂ ಅತಂತ್ರ ಸ್ಥಿತಿಯಲ್ಲಿದ್ದಾರೆ.

11 / 17
ಹಳ್ಳಿಕಾರ್ ಸಂತೋಶ್ ಎಂದೇ ಜನಪ್ರಿಯವಾಗಿರುವ ರೈತ, ಜಮೀನ್ದಾರ ಸಂತೋಶ್ ಸಹ ಬಿಗ್​ಬಾಸ್ ಮನೆ ಸೇರಿದ್ದಾರೆ.`

ಹಳ್ಳಿಕಾರ್ ಸಂತೋಶ್ ಎಂದೇ ಜನಪ್ರಿಯವಾಗಿರುವ ರೈತ, ಜಮೀನ್ದಾರ ಸಂತೋಶ್ ಸಹ ಬಿಗ್​ಬಾಸ್ ಮನೆ ಸೇರಿದ್ದಾರೆ.

12 / 17
ಜನಪ್ರಿಯ ಉರಗ ಪ್ರೇಮಿ, ಉರಗ ರಕ್ಷಕ ಸ್ನೇಕ್ ಶ್ಯಾಮ್ ಬಿಗ್​ಬಾಸ್ ಮನೆಗೆ ಬಂದಿದ್ದು, ಮನೆಯ ಹಿರಿಯ ಸದಸ್ಯರು ಅವರೇ.`

ಜನಪ್ರಿಯ ಉರಗ ಪ್ರೇಮಿ, ಉರಗ ರಕ್ಷಕ ಸ್ನೇಕ್ ಶ್ಯಾಮ್ ಬಿಗ್​ಬಾಸ್ ಮನೆಗೆ ಬಂದಿದ್ದು, ಮನೆಯ ಹಿರಿಯ ಸದಸ್ಯರು ಅವರೇ.

13 / 17
ಎರಡನೇ ಸ್ಪರ್ಧಿ ನಟ ಸ್ನೇಹಿತ್ ಗೌಡ. ನಮ್ಮನೆ ಯುವರಾಣಿ ಧಾರಾವಾಹಿಯ ಮುಖ್ಯಪಾತ್ರದಲ್ಲಿ ನಟಿಸುತ್ತಿದ್ದಾರೆ ಸ್ನೇಹಿತ್.

14 / 17
ನಟಿ ತನಿಷಾ ಕುಪ್ಪಂಡ ಸಹ ಬಿಗ್​ಬಾಸ್ ಮನೆ ಸೇರಿದ್ದಾರೆ. ಇವರಿಗೂ ಸಹ ಒಂದು ವಾರ ಕಾಲಾವಕಾಶವಿದೆ.`

ನಟಿ ತನಿಷಾ ಕುಪ್ಪಂಡ ಸಹ ಬಿಗ್​ಬಾಸ್ ಮನೆ ಸೇರಿದ್ದಾರೆ. ಇವರಿಗೂ ಸಹ ಒಂದು ವಾರ ಕಾಲಾವಕಾಶವಿದೆ.

15 / 17
ಹಾಸ್ಯ ಕಲಾವಿದ ಸಂತೋಶ್ ಅಲಿಯಾಸ್ ತುಕಾಲಿ ಸಂತೋಶ್ ಸಹ ಈ ಬಾರಿ ಬಿಗ್​ಬಾಸ್​ ನಲ್ಲಿದ್ದಾರೆ.`

ಹಾಸ್ಯ ಕಲಾವಿದ ಸಂತೋಶ್ ಅಲಿಯಾಸ್ ತುಕಾಲಿ ಸಂತೋಶ್ ಸಹ ಈ ಬಾರಿ ಬಿಗ್​ಬಾಸ್​ ನಲ್ಲಿದ್ದಾರೆ.

16 / 17
'ಹರ ಹರ ಮಹದೇವ' ಧಾರಾವಾಹಿಯ ಶಿವನ ಪಾತ್ರದಲ್ಲಿ ಮಿಂಚಿರುವ ವಿನಯ್ ಸಹ ಈ ಬಾರಿ ಬಿಗ್​ಬಾಸ್ ಸ್ಪರ್ಧಿ.`

'ಹರ ಹರ ಮಹದೇವ' ಧಾರಾವಾಹಿಯ ಶಿವನ ಪಾತ್ರದಲ್ಲಿ ಮಿಂಚಿರುವ ವಿನಯ್ ಸಹ ಈ ಬಾರಿ ಬಿಗ್​ಬಾಸ್ ಸ್ಪರ್ಧಿ.

17 / 17

Published On - 8:00 am, Mon, 9 October 23

ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು

60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು

ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್

ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್

ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್

ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು

ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು

ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್

ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!

ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?