Bigg Boss Kannada Season 9: ಬಿಗ್ ಬಾಸ್ ಮನೆ ಹೊರಭಾಗದಿಂದ ಹೇಗೆ ಕಾಣುತ್ತೆ? ಇಲ್ಲಿದೆ ಫೋಟೋ

Edited By:

Updated on: Dec 31, 2022 | 5:52 PM

ಬಿಗ್ ಬಾಸ್ ಮನೆಯನ್ನು ಒಳಗಿನಿಂದ ಎಲ್ಲರೂ ನೋಡಿರುತ್ತಾರೆ. ಆದರೆ, ಈ ಮನೆ ಹೊರ ಭಾಗದಿಂದ ಹೇಗೆ ಕಾಣುತ್ತದೆ ಎಂಬುದು ಅನೇಕರಿಗೆ ಗೊತ್ತಿಲ್ಲ.

1 / 5
‘ಬಿಗ್ ಬಾಸ್’ ಮನೆಗೆ ಪ್ರತಿ ಬಾರಿ ಹೊಸ ರೀತಿಯ ಲುಕ್ ನೀಡಲಾಗುತ್ತದೆ. ಈ ಬಾರಿಯೂ ಬಿಗ್ ಬಾಸ್ ಮನೆಗೆ ಹೊಸ ಲುಕ್ ನೀಡಲಾಗಿದೆ. ಇಂಟೀರಿಯರ್​​ಗಳನ್ನು ಬದಲಿಸಲಾಗಿದೆ.

2 / 5
ಬಿಗ್ ಬಾಸ್ ಮನೆಯನ್ನು ಒಳಗಿನಿಂದ ಎಲ್ಲರೂ ನೋಡಿರುತ್ತಾರೆ. ಆದರೆ, ಈ ಮನೆ ಹೊರ ಭಾಗದಿಂದ ಹೇಗೆ ಕಾಣುತ್ತದೆ ಎಂಬುದು ಅನೇಕರಿಗೆ ಗೊತ್ತಿಲ್ಲ.

ಬಿಗ್ ಬಾಸ್ ಮನೆಯನ್ನು ಒಳಗಿನಿಂದ ಎಲ್ಲರೂ ನೋಡಿರುತ್ತಾರೆ. ಆದರೆ, ಈ ಮನೆ ಹೊರ ಭಾಗದಿಂದ ಹೇಗೆ ಕಾಣುತ್ತದೆ ಎಂಬುದು ಅನೇಕರಿಗೆ ಗೊತ್ತಿಲ್ಲ.

3 / 5
ಕಲರ್ಸ್ ಕನ್ನಡ ವಾಹಿನಿಯ ಬಿಸ್ನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಅವರು ಹೊಸ ಫೋಟೋ ಹಂಚಿಕೊಂಡಿದ್ದಾರೆ. ಬಿಗ್ ಬಾಸ್ ಮನೆ ಹೊರ ಭಾಗದಿಂದ ಹೇಗೆ ಕಾಣುತ್ತದೆ ಎಂಬುದನ್ನು ತೋರಿಸಲಾಗಿದೆ.

4 / 5
‘ಕನ್ನಡ ಬಿಗ್ ಬಾಸ್​ ಸೀಸನ್​ 9’ರ ಫಿನಾಲೆ ಇಂದು (ಡಿಸೆಂಬರ್ 31) ನಡೆಯುತ್ತಿದೆ. ಅದ್ದೂರಿಯಾಗಿ ಈ ಫಿನಾಲೆ ನಡೆಯಲಿದೆ.

5 / 5
ದೊಡ್ಮನೆ ಲುಕ್​ನ ಪ್ರತಿ ಬಾರಿ ಹೆಚ್ಚು ಕಾಳಜಿಯಿಂದ ನಿರ್ಧರಿಸಲಾಗುತ್ತದೆ. ಇದಕ್ಕಾಗಿ ದೊಡ್ಡ ಮೊತ್ತದ ಹಣ ಖರ್ಚು ಮಾಡಲಾಗುತ್ತದೆ.

Loading...
Unable to load recommendations.
Follow Us