ಕೋಲಾರದಲ್ಲಿ ಬೈಕ್ ಅಪಘಾತ: ಗಾಯಾಳುವನ್ನು ಆಸ್ಪತ್ರೆಗೆ ಕೊಂಡೊಯ್ಯಲು ನೆರವಾದ ಸಂಸದ ಎಸ್​ ಮುನಿಸ್ವಾಮಿ

ಕೋಲಾರದಲ್ಲಿ ಬೈಕ್ ಅಪಘಾತ ಸಂಭವಿಸಿದ್ದು, ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲು ತಮ್ಮ ಕಾರನ್ನು ನೀಡುವ ಮೂಲಕ ಸಂಸದ ಎಸ್​ ಮುನಿಸ್ವಾಮಿ ಅವರು ಮಾನವೀಯತೆ ಮೆರೆದರು.

Rakesh Nayak Manchi
|

Updated on: Jun 05, 2023 | 8:48 PM

Bike accident in Kolar MP S Muniswamy helps in taking injured to hospital

ಕೋಲಾರದಲ್ಲಿ ಬೈಕ್ ಅಪಘಾತ ಸಂಭವಿಸಿದ್ದು, ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲು ತಮ್ಮ ಕಾರನ್ನು ನೀಡುವ ಮೂಲಕ ಸಂಸದ ಎಸ್​ ಮುನಿಸ್ವಾಮಿ ಅವರು ಮಾನವೀಯತೆ ಮೆರೆದರು.

1 / 5
Bike accident in Kolar MP S Muniswamy helps in taking injured to hospital

ಕೋಲಾರ ತಾಲ್ಲೂಕು ರಾಷ್ಟ್ರೀಯ ಹೆದ್ದಾರಿ-75 ರ ಲಕ್ಷ್ಮೀಸಾಗರ ಬಳಿ ಬೈಕ್ ಅಪಘಾತವಾಗಿ ಸವಾರ ಗಾಯಗೊಂಡಿದ್ದ.

2 / 5
Bike accident in Kolar MP S Muniswamy helps in taking injured to hospital

ಇದೇ ಹೆದ್ದಾರಿಯಲ್ಲಿ ಬರುತ್ತಿದ್ದ ಕೋಲಾರ ಸಂಸದ ಮುನಿಸ್ವಾಮಿ, ಪರಿಶೀಲನೆ ನಡೆಸಿ ಗಾಯಾಳು ಸುಬ್ರಮಣಿಯನ್ನು ತಮ್ಮ ಕಾರ್​ನಲ್ಲಿ ತಮ್ಮ ಗನ್ ಮ್ಯಾನ್ ಪ್ರವೀಣ್ ಜೊತೆಗೆ ಕಳಿಸಿ ಮಾನವೀಯತೆ ಮೆರೆದ‌ರು.

3 / 5
Bike accident in Kolar MP S Muniswamy helps in taking injured to hospital

ಗಾಯಾಳು ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಸೂಕ್ತ ಚಿಕಿತ್ಸೆ ನೀಡಿದ್ದಾರೆ.

4 / 5
Bike accident in Kolar MP S Muniswamy helps in taking injured to hospital

ವೇಮಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಅಪಘಾತ ಇದಾಗಿದೆ.

5 / 5
Follow us