Travel: ಮನಸ್ಸಿಗೆ ಮುದ ನೀಡಬಲ್ಲ ಭಾರತದ ಸ್ವಚ್ಛ ನೀಲಿ ಬೀಚ್​ಗಳು

Blue beaches of India: ಸಮುದ್ರದ ನೀಲಿ ನೀರು ಹಾಗೂ ಅದರಲ್ಲಿರುವ ಅಲೆಗಳ ಜತೆ ಎಂಜಾಯ್ ಮಾಡುವುದೇ ಒಂದು ರೀತಿ ಮೈ ರೋಮಾಂಚನಗೊಳಿಸುತ್ತದೆ. ಭಾರತದಲ್ಲಿ ಆ ರೀತಿಯ ಕೆಲವು ಬೀಚ್​ಗಳಿವೆ. ಅಲ್ಲಿ ನೀಲಿ ಬಣ್ಣದ ನೀರಿನಿಂದ ಹೆಚ್ಚು ಮಂದಿಯನ್ನು ಸೆಳೆಯುತ್ತದೆ. ಇಂತಹ ಕೆಲವು ಬೀಚ್​ಗಳ ಬಗ್ಗೆ ನಾವು ಇಲ್ಲಿ ಮಾಹಿತಿ ನೀಡುತ್ತಿದ್ದೇವೆ. ನಿಮಗೂ ಇಷ್ಟವಾಗಬಹುದು.

ನಯನಾ ರಾಜೀವ್
|

Updated on:May 13, 2022 | 4:02 PM

ಸಮುದ್ರದ ನೀಲಿ ನೀರು ಹಾಗೂ ಅದರಲ್ಲಿರುವ ಅಲೆಗಳ ಜತೆ ಎಂಜಾಯ್ ಮಾಡುವುದೇ ಒಂದು ರೀತಿ ಮೈ ರೋಮಾಂಚನಗೊಳಿಸುತ್ತದೆ. ಭಾರತದಲ್ಲಿ ಆ ರೀತಿಯ ಕೆಲವು ಬೀಚ್​ಗಳಿವೆ. ಅಲ್ಲಿ ನೀಲಿ ಬಣ್ಣದ ನೀರಿನಿಂದ ಹೆಚ್ಚು ಮಂದಿಯನ್ನು ಸೆಳೆಯುತ್ತದೆ. ಇಂತಹ ಕೆಲವು ಬೀಚ್​ಗಳ ಬಗ್ಗೆ ನಾವು ಇಲ್ಲಿ ಮಾಹಿತಿ ನೀಡುತ್ತಿದ್ದೇವೆ. ನಿಮಗೂ ಇಷ್ಟವಾಗಬಹುದು.

Blue Water Beach In India

1 / 6
ರಾಧಾನಗರ್ ಬೀಚ್, ಅಂಡಮಾನ್: ಬೇಸಿಗೆಯ ಝಳದಿಂದ ಬಿಡುಗಡೆ ಪಡೆಯುವ ಬಗ್ಗೆ ನೀವು ಆಲೋಚಿಸುತ್ತೀದ್ದೀರಾ ಹಾಗಾದರೆ ಅಂಡಮಾನ್​ನ ಈ ಬೀಚ್ ನಿಮಗೆ ಹೇಳಿ ಮಾಡಿಸಿದಂತಿದೆ. ಇಲ್ಲಿರುವ ನೀಲಿ ಬಣ್ಣದ ನೀರು ಹೆಚ್ಚೆಚ್ಚು ಪ್ರಯಾಣಿಕರ ಗಮನ ಸೆಳೆಯುತ್ತಿದೆ. ಈ ಬೀಚ್​ನ್ನು 2004ರಲ್ಲಿ ದೇಶದ 7 ಸರ್ವಶ್ರೇಷ್ಠ ಬೀಚ್​ಗಳಲ್ಲಿ ಒಂದು ಎಂದು ಘೋಷಣೆ ಮಾಡಲಾಗಿದೆ.

Radha Nagar Beach

2 / 6
Ghoghala Beach

ಘೋಘಲಾ ಬೀಚ್, ದೀವ್: ಭಾರತದ ಈ ಬೀಚ್​ನಲ್ಲಿ ವಾಟರ್ ಸ್ಕೂಟರ್ ಪ್ಯಾರಾಸೆಲಿಂಗ್ ರೀತಿಯ ಅಡ್ವೆಂಚರಸ್ ಚಟುವಟಿಕೆಗಳು ನಡೆಯುತ್ತವೆ. ಆದರೆ ಇಲ್ಲಿ ಪ್ರವಾಸಿಗರ ಸಂಖ್ಯೆ ಕಡಿಮೆ ಹೀಗಾಗಿ ನೀರು ಕೂಡ ಸ್ವಚ್ಛವಿರುತ್ತದೆ.

3 / 6
Shivarajpur Beach

ಶಿವರಾಜ್ಪುರ ಬೀಚ್, ದ್ವಾರಕ: ಇದು ಗುಜರಾತ್​ನ ಅತ್ಯಾಕರ್ಶಕ ಬೀಚ್​ಗಳಲ್ಲಿ ಒಂದು ಇಲ್ಲಿನ ರುಕ್ಮಿಣಿ ಮಂದಿರದಿಂದ ಕೆಲವೇ ಕೆಲವು ನಿಮಿಷಗಳ ದೂರದಲ್ಲಿದೆ ಈ ಪ್ರದೇಶಕ್ಕೆ ನೀವು ಕುಟುಂಬ ಸಮೇತರಾಗಿ ಹೋಗಬಹುದಾಗಿದೆ.

4 / 6
Beautiful Radha Nagar Beach

ಬೇಸಿಗೆಯ ಝಳದಿಂದ ಬಿಡುಗಡೆ ಪಡೆಯುವ ಬಗ್ಗೆ ನೀವು ಆಲೋಚಿಸುತ್ತೀದ್ದೀರಾ ಹಾಗಾದರೆ ಅಂಡಮಾನ್​ನ ಈ ಬೀಚ್ ನಿಮಗೆ ಹೇಳಿ ಮಾಡಿಸಿದಂತಿದೆ.

5 / 6
Godlen Beach

ಗೋಲ್ಡನ್ ಬೀಚ್, ಓಡಿಶಾ: ಓಡಿಶಾದ ಈ ಗೋಲ್ಡನ್ ಬೀಚ್ ಭಾರತದ ಸ್ವಚ್ಛ ಬೀಚ್​ಗಳಲ್ಲಿ ಒಂದು ಎಂದೇ ಹೇಳಬಹುದು, ಇಲ್ಲಿ ಸೋಲಾರ್ ಎನರ್ಜಿಯಿಂದ ನಡೆಯುವ ಸಾಕಷ್ಟು ವ್ಯವಸ್ಥೆಗಳಿವೆ, ಈ ನೀಲಿ ನೀರಿರುವ ಬೀಚ್​ನ ದಡದಲ್ಲಿ ನೀವು ನಿಮ್ಮ ಮಕ್ಕಳ ಜತೆ ಎಂಜಾಯ್ ಮಾಡಬಹುದಾಗಿದೆ.

6 / 6

Published On - 3:19 pm, Fri, 13 May 22

Follow us
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಚಾಮುಂಡಿ ಬೆಟ್ಟಕ್ಕೆ ಬಂದ ಸುದೀಪ್​; ಕಿಚ್ಚನ ನೋಡಲು ಜನಸಾಗರ
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಸುದೀಪ್ ಇರುವಾಗಲೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುತ್ತಿಗೆ ಪೆಟ್ಟು, ಮಾತಿನ ಏಟು
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷ ಆಚರಣೆಗೆ ಬೆಂಗಳೂರು ಸಿದ್ಧ: ಬಂದೋಬಸ್ತ್ ಹೇಗಿರುತ್ತೆ ಗೊತ್ತಾ?
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಬೆಂಕಿ ಹೊತ್ತಿಕೊಂಡ ಏರ್​ ಕೆನಡಾ ವಿಮಾನ ಲ್ಯಾಂಡಿಂಗ್ ಆಗಿದ್ಹೇಗೆ ನೋಡಿ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಹೈ ಡ್ರಾಮಾ... ಕಾಲಲ್ಲಿ ಕ್ಯಾಚ್ ಹಿಡಿದ ಕೆಎಲ್ ರಾಹುಲ್, ಗೆರೆ ದಾಟಿದ ಬುಮ್ರಾ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
ಸರ್ಕಾರಿ ಶಾಲೆಯ ಮಕ್ಕಳಿಗೆ ವಿಮಾನ ಪ್ರಯಾಣ ಭಾಗ್ಯ, ಪಾಲಕರ ಖುಷಿ ನೋಡಿ
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
Video: ಭೀಕರ ಅಪಘಾತ, ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ಬೆಳ್ಳಂಬೆಳಗ್ಗೆ ಬಾರ್​ಗಳ ಮೇಲೆ ದಾಳಿ, ಮಾಲೀಕರ ಕಿಕ್ ಇಳಿಸಿದ ಪೊಲೀಸರು
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ
3 ಸುಲಭ ಕ್ಯಾಚ್ ಕೈಚೆಲ್ಲಿದ ಜೈಸ್ವಾಲ್: ಆಕ್ರೋಶ ಹೊರಹಾಕಿದ ರೋಹಿತ್ ಶರ್ಮಾ