Kannada News » Photo gallery » Blue Water Beaches In India To Visit Instead Of The Maldives Listed Here
Travel: ಮನಸ್ಸಿಗೆ ಮುದ ನೀಡಬಲ್ಲ ಭಾರತದ ಸ್ವಚ್ಛ ನೀಲಿ ಬೀಚ್ಗಳು
Blue beaches of India: ಸಮುದ್ರದ ನೀಲಿ ನೀರು ಹಾಗೂ ಅದರಲ್ಲಿರುವ ಅಲೆಗಳ ಜತೆ ಎಂಜಾಯ್ ಮಾಡುವುದೇ ಒಂದು ರೀತಿ ಮೈ ರೋಮಾಂಚನಗೊಳಿಸುತ್ತದೆ. ಭಾರತದಲ್ಲಿ ಆ ರೀತಿಯ ಕೆಲವು ಬೀಚ್ಗಳಿವೆ. ಅಲ್ಲಿ ನೀಲಿ ಬಣ್ಣದ ನೀರಿನಿಂದ ಹೆಚ್ಚು ಮಂದಿಯನ್ನು ಸೆಳೆಯುತ್ತದೆ. ಇಂತಹ ಕೆಲವು ಬೀಚ್ಗಳ ಬಗ್ಗೆ ನಾವು ಇಲ್ಲಿ ಮಾಹಿತಿ ನೀಡುತ್ತಿದ್ದೇವೆ. ನಿಮಗೂ ಇಷ್ಟವಾಗಬಹುದು.
ಸಮುದ್ರದ ನೀಲಿ ನೀರು ಹಾಗೂ ಅದರಲ್ಲಿರುವ ಅಲೆಗಳ ಜತೆ ಎಂಜಾಯ್ ಮಾಡುವುದೇ ಒಂದು ರೀತಿ ಮೈ ರೋಮಾಂಚನಗೊಳಿಸುತ್ತದೆ. ಭಾರತದಲ್ಲಿ ಆ ರೀತಿಯ ಕೆಲವು ಬೀಚ್ಗಳಿವೆ. ಅಲ್ಲಿ ನೀಲಿ ಬಣ್ಣದ ನೀರಿನಿಂದ ಹೆಚ್ಚು ಮಂದಿಯನ್ನು ಸೆಳೆಯುತ್ತದೆ. ಇಂತಹ ಕೆಲವು ಬೀಚ್ಗಳ ಬಗ್ಗೆ ನಾವು ಇಲ್ಲಿ ಮಾಹಿತಿ ನೀಡುತ್ತಿದ್ದೇವೆ. ನಿಮಗೂ ಇಷ್ಟವಾಗಬಹುದು.
1 / 6
ರಾಧಾನಗರ್ ಬೀಚ್, ಅಂಡಮಾನ್: ಬೇಸಿಗೆಯ ಝಳದಿಂದ ಬಿಡುಗಡೆ ಪಡೆಯುವ ಬಗ್ಗೆ ನೀವು ಆಲೋಚಿಸುತ್ತೀದ್ದೀರಾ ಹಾಗಾದರೆ ಅಂಡಮಾನ್ನ ಈ ಬೀಚ್ ನಿಮಗೆ ಹೇಳಿ ಮಾಡಿಸಿದಂತಿದೆ. ಇಲ್ಲಿರುವ ನೀಲಿ ಬಣ್ಣದ ನೀರು ಹೆಚ್ಚೆಚ್ಚು ಪ್ರಯಾಣಿಕರ ಗಮನ ಸೆಳೆಯುತ್ತಿದೆ. ಈ ಬೀಚ್ನ್ನು 2004ರಲ್ಲಿ ದೇಶದ 7 ಸರ್ವಶ್ರೇಷ್ಠ ಬೀಚ್ಗಳಲ್ಲಿ ಒಂದು ಎಂದು ಘೋಷಣೆ ಮಾಡಲಾಗಿದೆ.
2 / 6
ಘೋಘಲಾ ಬೀಚ್, ದೀವ್: ಭಾರತದ ಈ ಬೀಚ್ನಲ್ಲಿ ವಾಟರ್ ಸ್ಕೂಟರ್ ಪ್ಯಾರಾಸೆಲಿಂಗ್ ರೀತಿಯ ಅಡ್ವೆಂಚರಸ್ ಚಟುವಟಿಕೆಗಳು ನಡೆಯುತ್ತವೆ. ಆದರೆ ಇಲ್ಲಿ ಪ್ರವಾಸಿಗರ ಸಂಖ್ಯೆ ಕಡಿಮೆ ಹೀಗಾಗಿ ನೀರು ಕೂಡ ಸ್ವಚ್ಛವಿರುತ್ತದೆ.
3 / 6
ಶಿವರಾಜ್ಪುರ ಬೀಚ್, ದ್ವಾರಕ: ಇದು ಗುಜರಾತ್ನ ಅತ್ಯಾಕರ್ಶಕ ಬೀಚ್ಗಳಲ್ಲಿ ಒಂದು ಇಲ್ಲಿನ ರುಕ್ಮಿಣಿ ಮಂದಿರದಿಂದ ಕೆಲವೇ ಕೆಲವು ನಿಮಿಷಗಳ ದೂರದಲ್ಲಿದೆ ಈ ಪ್ರದೇಶಕ್ಕೆ ನೀವು ಕುಟುಂಬ ಸಮೇತರಾಗಿ ಹೋಗಬಹುದಾಗಿದೆ.
4 / 6
ಬೇಸಿಗೆಯ ಝಳದಿಂದ ಬಿಡುಗಡೆ ಪಡೆಯುವ ಬಗ್ಗೆ ನೀವು ಆಲೋಚಿಸುತ್ತೀದ್ದೀರಾ ಹಾಗಾದರೆ ಅಂಡಮಾನ್ನ ಈ ಬೀಚ್ ನಿಮಗೆ ಹೇಳಿ ಮಾಡಿಸಿದಂತಿದೆ.
5 / 6
ಗೋಲ್ಡನ್ ಬೀಚ್, ಓಡಿಶಾ: ಓಡಿಶಾದ ಈ ಗೋಲ್ಡನ್ ಬೀಚ್ ಭಾರತದ ಸ್ವಚ್ಛ ಬೀಚ್ಗಳಲ್ಲಿ ಒಂದು ಎಂದೇ ಹೇಳಬಹುದು, ಇಲ್ಲಿ ಸೋಲಾರ್ ಎನರ್ಜಿಯಿಂದ ನಡೆಯುವ ಸಾಕಷ್ಟು ವ್ಯವಸ್ಥೆಗಳಿವೆ, ಈ ನೀಲಿ ನೀರಿರುವ ಬೀಚ್ನ ದಡದಲ್ಲಿ ನೀವು ನಿಮ್ಮ ಮಕ್ಕಳ ಜತೆ ಎಂಜಾಯ್ ಮಾಡಬಹುದಾಗಿದೆ.