AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

BMW CE 02: 90 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಬೈಕ್ ಪರಿಚಯಿಸಿದ BMW

BMW CE 02: ಈ ಮಿನಿ ಬೈಕ್​ ಅನ್ನು 90 Kmph (kmph) ಗರಿಷ್ಠ ವೇಗವನ್ನು ಓಡಿಸಬಹುದು. ಆದಾಗ್ಯೂ, ಕಂಪನಿಯು ಬ್ಯಾಟರಿಯ ಬಗ್ಗೆ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ.

TV9 Web
| Updated By: ಝಾಹಿರ್ ಯೂಸುಫ್|

Updated on: Sep 08, 2021 | 6:54 PM

Share
 ವಿಶ್ವದ ಜನಪ್ರಿಯ ವಾಹನ ಉತ್ಪಾದನಾ ಕಂಪೆನಿ BMW ಹೊಸ ಎಲೆಕ್ಟ್ರಿಕ್ ಬೈಕ್ ಅನ್ನು ಬಿಡುಗಡೆ ಮಾಡಿದೆ. ಮಿನಿ ಬೈಕ್ ಲುಕ್ ಹೊಂದಿರುವ ಈ ವಾಹನಕ್ಕೆ BMW CE o2 ಎಂದು ಹೆಸರಿಡಲಾಗಿದೆ. ಸದ್ಯ ಹೊಸ ಎಲೆಕ್ಟ್ರಿಕ್ ಬೈಕ್​ನ ಕಾನ್ಸೆಪ್ಟ್ ಮಾಡೆಲ್ ಬಿಡುಗಡೆ ಮಾಡಲಾಗಿದ್ದು, ಶೀಘ್ರದಲ್ಲೇ ಉತ್ಪಾದನೆಯನ್ನು ಆರಂಭಿಸುವುದಾಗಿ ಕಂಪೆನಿ ತಿಳಿಸಿದೆ.

1 / 5
BMW CE o2 ಬೈಕ್ ವೈಶಿಷ್ಟ್ಯತೆಗಳೇನು:  BMW ಕಾನ್ಸೆಪ್ಟ್ ಮಿನಿ ಬೈಕ್​ನಲ್ಲಿ ನಾಲ್ಕು ಸಣ್ಣ ಸುತ್ತಿನ ಎಲ್ಇಡಿ ಲೈಟ್​ಗಳನ್ನು ನೀಡಲಾಗಿದೆ. ಹಾಗೆಯೇ ವೃತ್ತಾಕಾರದ ಡಿಜಿಟಲ್ ಡಿಸ್​ಪ್ಲೇ (ಹ್ಯಾಂಡಲ್ ಬಾರ್ ಮಧ್ಯದಲ್ಲಿ) ಹೊಂದಿಸಲಾಗಿದೆ. ಇದು ಸವಾರನಿಗೆ ಅಗತ್ಯ ಮಾಹಿತಿಯನ್ನು ತೋರಿಸುತ್ತದೆ. ಆದಾಗ್ಯೂ, ಇದು ಸ್ಮಾರ್ಟ್ ಡಿಸ್​​ಪ್ಲೇ ಅಲ್ಲ. ಏಕೆಂದರೆ ಪ್ರಸ್ತುತ ಮಾಹಿತಿ ಪ್ರಕಾರ BMW ಇದರಲ್ಲಿ ಮೊಬೈಲ್ ಕನೆಕ್ಟಿವಿಟಿ ಫೀಚರ್ ನೀಡಿಲ್ಲ.

2 / 5
BMW CE 02: 90 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಬೈಕ್ ಪರಿಚಯಿಸಿದ BMW

3 / 5
ಸದ್ಯದ ಮಾಹಿತಿ ಪ್ರಕಾರ BMW CE o2 ಬೈಕ್ ಅನ್ನು ಒಂದು ಬಾರಿ ಸಂಪೂರ್ಣ ಚಾರ್ಜ್ ಮಾಡಿದ್ರೆ ಬರೋಬ್ಬರಿ 90 ಕಿ.ಮೀ ಓಡಿಸಬಹುದು ಎಂದು ತಿಳಿಸಲಾಗಿದೆ.

4 / 5
ಕಾನ್ಸೆಪ್ಟ್ ಮಾಡೆಲ್​ ಬಿಡುಗಡೆಯಲ್ಲೇ BMW CE o2 ಬೈಕ್ ಪ್ರಿಯರ ಗಮನ ಸೆಳೆದಿದ್ದು, ಹೀಗಾಗಿ 2022 ರ ಆರಂಭದಲ್ಲಿ ಬಿಎಂಡಬ್ಲ್ಯೂ ಕಂಪೆನಿಯು ತನ್ನ ನೂತನ ಎಲೆಕ್ಟ್ರಿಕ್ ಬೈಕ್​ ಅನ್ನು ರಸ್ತೆಗಿಳಿಸುವ ಸಾಧ್ಯತೆಯಿದೆ.

5 / 5
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ

ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ

Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ

ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ

Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ

ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?

ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ

ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ

ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು