Updated on: Mar 18, 2023 | 10:42 PM
ಬಾಲಿವುಡ್ ನಟಿ ಜಾನ್ಹವಿ ಕಪೂರ್ ತಮ್ಮ ಹಾಟ್ ಚಿತ್ರಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಖ್ಯಾತ ನಟಿ ಶ್ರೀದೇವಿಯ ಪುತ್ರಿ ಜಾನ್ಹವಿ ಕಪೂರ್ ತಮ್ಮ ಮೊದಲ ದಕ್ಷಿಣ ಭಾರತ ಸಿನಿಮಾದಲ್ಲಿ ನಟಿಸಲು ಸಜ್ಜಾಗಿದ್ದಾರೆ.
ಶ್ರೀದೇವಿ-ಬೋನಿ ಕಪೂರ್ ಮಗಳಾದ ಜಾನ್ಹವಿ ಕಪೂರ್ ಬಾಲಿವುಡ್ನ ಬಲು ಬೇಡಿಕೆಯ ಯುವನಟಿ
ಈವರೆಗೆ ಐದು ಸಿನಿಮಾಗಳಲ್ಲಿ ಜಾನ್ಹವಿ ನಟಿಸಿದ್ದು, ಅವರ ನಟನೆಯ ಹೊಸ ಹಿಂದಿ ಸಿನಿಮಾ ಬವಾಲ್ ಬಿಡುಗಡೆಗೆ ರೆಡಿಯಾಗಿದೆ.
ಜಾನ್ಹವಿ ಕಪೂರ್, ಜೂ ಎನ್ಟಿಆರ್ ನಟನೆಯ ಸಿನಿಮಾದಲ್ಲಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಸಿನಿಮಾವನ್ನು ಕೊರಟಾಲ ಶಿವ ನಿರ್ದೇಶನ ಮಾಡಲಿದ್ದಾರೆ.