ಅನುಶ್ರೀ ಮದುವೆಗೆ ಧರಿಸಿದ್ದ ಈ ಸುಂದರ ಸೀರೆಯ ನಿಖರವಾದ ಬೆಲೆ ಎಷ್ಟು?
Anushree saree: ಮದುವೆ ಸಮಯದಲ್ಲಿ ಅನುಶ್ರೀ ಧರಿಸಿದ್ದ ಸೀರೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿತ್ತು. ಸೀರೆಯ ಬೆಲೆಯ ಬಗ್ಗೆಯೂ ಚರ್ಚೆ ನಡೆದಿತ್ತು. ಅನುಶ್ರೀ ಧರಿಸಿರುವ ಸೀರೆಯ ಬೆಲೆ 2.50 ಲಕ್ಷ ಎನ್ನಲಾಗಿತ್ತು. ಅಷ್ಟಕ್ಕೂ ಈ ಸೀರೆಯ ನಿಖರವಾದ ಬೆಲೆ ಎಷ್ಟು ಗೊತ್ತೆ? ಇಲ್ಲಿದೆ ನೋಡಿ ಚಿತ್ರಸಹಿತ ಮಾಹಿತಿ...
Updated on: Sep 04, 2025 | 5:59 PM
Share

ನಟಿ, ನಿರೂಪಕಿ ಅನುಶ್ರೀ ಕೆಲವೇ ದಿನಗಳ ಹಿಂದೆ ಮದುವೆಯಾದರು. ರೋಷನ್ ಎಂಬವರೊಟ್ಟಿಗೆ ನಟಿ ಅನುಶ್ರೀ ಹಸೆಮಣೆ ಏರಿದರು.
1 / 6

ಈ ಇಬ್ಬರ ಮದುವೆ ಬೆಂಗಳೂರಿನ ಹೊರವಲಯದಲ್ಲಿ ಅದ್ಧೂರಿಯಾಗಿ ನಡೆಯಿತು, ಶಿವಣ್ಣ ಸೇರಿದಂತೆ ಚಿತ್ರರಂಗದ ಹಲವಾರು ಗಣ್ಯರು ಮದವೆ ಕಾರ್ಯದಲ್ಲಿ ಭಾಗಿ ಆಗಿದ್ದರು.
2 / 6

ಮದುವೆ ಸಮಯದಲ್ಲಿ ಅನುಶ್ರೀ ಧರಿಸಿದ್ದ ಸೀರೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿತ್ತು. ಸೀರೆಯ ಬೆಲೆಯ ಬಗ್ಗೆಯೂ ಚರ್ಚೆ ನಡೆದಿತ್ತು.
3 / 6

ಅನುಶ್ರೀ ಈ ಚಿತ್ರಗಳಲ್ಲಿ ಧರಿಸಿರುವ ತಿಳು ಬಿಳಿ ಬಣ್ಣದ ಸೀರೆಯ ಬೆಲೆ 2.50 ಲಕ್ಷ ರೂಪಾಯಿಗಳಂತೆ ಎಂಬ ಸುದ್ದಿ ತುಸು ಜೋರಾಗಿಯೇ ಹರಿದಾಡಿತ್ತು.
4 / 6

ಆದರೆ ಇದೀಗ ಅನುಶ್ರೀ ಸ್ವತಃ ಸೀರೆಯ ಬೆಲೆ ಎಷ್ಟೆಂದು ಹೇಳಿದ್ದಾರೆ. ಅಸಲಿಗೆ ಈ ಸೀರೆಯ ಬೆಲೆ 2700 ರೂಪಾಯಿಗಳು ಮಾತ್ರವಂತೆ.
5 / 6

ಈ ಸುಂದರವಾದ ಸೀರೆಯನ್ನು ನಟಿ ಅನುಶ್ರೀ ಅವರು ಮೈಸೂರು ಸಿಲ್ಕ್ ಉದ್ಯೋಗ್ನಿಂದ ಖರೀದಿ ಮಾಡಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
6 / 6
Related Photo Gallery
ಜಾರಕಿಹೊಳಿ ಮನೆಯಲ್ಲಿ ED ಶೋಧ ಅಂತ್ಯ, 37 ಗಂಟೆಗಳ ಕಾಲ ನಡೆದ ಪರಿಶೀಲನೆ
ಮಂಜನ ಮಾತಿನಿಂದ ಬಿಗ್ ಬಾಸ್ ಮನೆಯಲ್ಲಿ ಕಿರಿಕಿರಿ; ಕಣ್ಣೀರು ಹಾಕಿದ ಸ್ಪರ್ಧಿ
'ಬ್ರಿಕ್ಸ್ ಶೃಂಗಸಭೆಗೆ ಭಾರತ ಸಿದ್ಧ'; ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ
ಹೈಕಮಾಂಡ್ ಬುಲಾವ್: ದೆಹಲಿಗೆ ಹೊರಟ ಮಾಜಿ ಸಿಎಂ ಸಿದ್ದರಾಮಯ್ಯ
ಡಿಕೆಶಿ 100 ದಿನಗಳ ಸಂಭ್ರಮಕ್ಕೆ ನೊಣವಿನಕೆರೆ ಶ್ರೀಗಳ ಆಶೀರ್ವಚನ ಹೀಗಿದೆ
ರಂಗನತಿಟ್ಟು ವಿದೇಶಿ ಪ್ರಯೋಗ: ಪಕ್ಷಿಗಳ ರಕ್ಷಣೆಗೆ ಗೇಬಿಯನ್ ತಂತ್ರಜ್ಞಾನ
ಬಿಗ್ಬಾಸ್ನಲ್ಲಿ ಓಪನ್ ಆಗ್ತಿದೆ ಹಳೆ ಲವ್ ಸ್ಟೋರಿಗಳು: ವಿಡಿಯೋ ನೋಡಿ
ಮಹಾಸಂಕಲ್ಪ ಮತ್ತು ನವಸಂಕಲ್ಪ: 2037ರ ಭವ್ಯ ಕನಸು ಬಿಚ್ಚಿಟ್ಟ ಡಿಕೆಶಿ
ಬೆಂಗಳೂರು ದಕ್ಷಿಣದಲ್ಲಿ ಮಾದಕ ವಸ್ತುಗಳ ವಿರುದ್ಧ ಪೊಲೀಸರ ಸಮರ
ಸಚಿವ ಸತೀಶ್ ಜಾರಕಿಹೊಳಿಗೆ ಎದುರಾಯ್ತು ಇಡಿ ಸಂಕಷ್ಟ!




