AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅನುಶ್ರೀ ಮದುವೆಗೆ ಧರಿಸಿದ್ದ ಈ ಸುಂದರ ಸೀರೆಯ ನಿಖರವಾದ ಬೆಲೆ ಎಷ್ಟು?

Anushree saree: ಮದುವೆ ಸಮಯದಲ್ಲಿ ಅನುಶ್ರೀ ಧರಿಸಿದ್ದ ಸೀರೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿತ್ತು. ಸೀರೆಯ ಬೆಲೆಯ ಬಗ್ಗೆಯೂ ಚರ್ಚೆ ನಡೆದಿತ್ತು. ಅನುಶ್ರೀ ಧರಿಸಿರುವ ಸೀರೆಯ ಬೆಲೆ 2.50 ಲಕ್ಷ ಎನ್ನಲಾಗಿತ್ತು. ಅಷ್ಟಕ್ಕೂ ಈ ಸೀರೆಯ ನಿಖರವಾದ ಬೆಲೆ ಎಷ್ಟು ಗೊತ್ತೆ? ಇಲ್ಲಿದೆ ನೋಡಿ ಚಿತ್ರಸಹಿತ ಮಾಹಿತಿ...

ಮಂಜುನಾಥ ಸಿ.
|

Updated on: Sep 04, 2025 | 5:59 PM

Share
ನಟಿ, ನಿರೂಪಕಿ ಅನುಶ್ರೀ ಕೆಲವೇ ದಿನಗಳ ಹಿಂದೆ ಮದುವೆಯಾದರು. ರೋಷನ್ ಎಂಬವರೊಟ್ಟಿಗೆ ನಟಿ ಅನುಶ್ರೀ ಹಸೆಮಣೆ ಏರಿದರು.

1 / 6
ಈ ಇಬ್ಬರ ಮದುವೆ ಬೆಂಗಳೂರಿನ ಹೊರವಲಯದಲ್ಲಿ ಅದ್ಧೂರಿಯಾಗಿ ನಡೆಯಿತು, ಶಿವಣ್ಣ ಸೇರಿದಂತೆ ಚಿತ್ರರಂಗದ ಹಲವಾರು ಗಣ್ಯರು ಮದವೆ ಕಾರ್ಯದಲ್ಲಿ ಭಾಗಿ ಆಗಿದ್ದರು.

2 / 6
ಮದುವೆ ಸಮಯದಲ್ಲಿ ಅನುಶ್ರೀ ಧರಿಸಿದ್ದ ಸೀರೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿತ್ತು. ಸೀರೆಯ ಬೆಲೆಯ ಬಗ್ಗೆಯೂ ಚರ್ಚೆ ನಡೆದಿತ್ತು.

3 / 6
ಅನುಶ್ರೀ ಈ ಚಿತ್ರಗಳಲ್ಲಿ ಧರಿಸಿರುವ ತಿಳು ಬಿಳಿ ಬಣ್ಣದ ಸೀರೆಯ ಬೆಲೆ 2.50 ಲಕ್ಷ ರೂಪಾಯಿಗಳಂತೆ ಎಂಬ ಸುದ್ದಿ ತುಸು ಜೋರಾಗಿಯೇ ಹರಿದಾಡಿತ್ತು.

4 / 6
Anushree5ಆದರೆ ಇದೀಗ ಅನುಶ್ರೀ ಸ್ವತಃ ಸೀರೆಯ ಬೆಲೆ ಎಷ್ಟೆಂದು ಹೇಳಿದ್ದಾರೆ. ಅಸಲಿಗೆ ಈ ಸೀರೆಯ ಬೆಲೆ 2700 ರೂಪಾಯಿಗಳು ಮಾತ್ರವಂತೆ.

ಆದರೆ ಇದೀಗ ಅನುಶ್ರೀ ಸ್ವತಃ ಸೀರೆಯ ಬೆಲೆ ಎಷ್ಟೆಂದು ಹೇಳಿದ್ದಾರೆ. ಅಸಲಿಗೆ ಈ ಸೀರೆಯ ಬೆಲೆ 2700 ರೂಪಾಯಿಗಳು ಮಾತ್ರವಂತೆ.

5 / 6
ಈ ಸುಂದರವಾದ ಸೀರೆಯನ್ನು ನಟಿ ಅನುಶ್ರೀ ಅವರು ಮೈಸೂರು ಸಿಲ್ಕ್ ಉದ್ಯೋಗ್​​ನಿಂದ ಖರೀದಿ ಮಾಡಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

6 / 6
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು

ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ

ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!

ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ

ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ

ಬ್ಯಾಂಕ್​ನಲ್ಲಿ ನಕಲಿ ಚಿನ್ನ ಅಡವಿಟ್ಟು 56 ಲಕ್ಷ ರೂ. ವಂಚನೆ!

ಹೇಗಿದೆ ನೋಡಿ ‘ಗಿಚ್ಚಿ ಗಿಲಿಗಿಲಿ’ ಜೂನಿಯರ್ ಟೀಂ

3 ಮದುವೆಯಾಗಿ ಲಕ್ಷಾಂತರ ರೂ ಪಟಾಯಿಸಿದ ಮಹಿಳೆಯ ಮೋಸದಾಟ ಬಿಚ್ಚಿಟ್ಟ 2ನೇ ಗಂಡ!

ನದಿಗೆ ಬಿದ್ದ ಪ್ಯಾರಾಗ್ಲೈಡರ್​ಗಳು, ಹೇಗೋ ಅಪಾಯದಿಂದ ಪಾರು

ಲಂಚ ಪಡೆಯುತ್ತಾ ರೆಡ್ ಹ್ಯಾಂಡೆಡ್ ಆಗಿ ಸಿಕ್ಕಿ ಬಿದ್ದ ಇನ್ಸ್‌ಪೆಕ್ಟರ್!