ಕಾರು ಖರೀದಿಸುತ್ತಿದ್ದೀರಾ? ಕಡಿಮೆ ಬೆಲೆಗೆ ಲಭ್ಯವಾಗುವ 10 ಕಾರುಗಳು ಇಲ್ಲಿವೆ ನೋಡಿ
ಕಾರು ಖರೀದಿಸಬೇಕು ಎಂಬುದು ಅದೆಷ್ಟೋ ಮಂದಿಯ ಕನಸಾಗಿದೆ. ಹೀಗಿದ್ದಾಗ ಕಡಿಮೆ ಬೆಲೆಯಲ್ಲಿ ವೈಯಕ್ತಿಕ ವಾಹನವನ್ನು ಖರೀದಿಸಲು ಇಚ್ಚಿಸುವವರಿಗೆ ಮಾರುಕಟ್ಟೆಯಲ್ಲಿ ಅನೇಕ ಕಾರುಗಳು ಲಭ್ಯವಿದೆ. ಅದರಂತೆ 10 ಲಕ್ಷದ ಒಳಗಿನ 10 ಕಾರುಗಳು ಈ ಕೆಳಗಿನಂತಿವೆ.
Updated on:Jun 10, 2022 | 2:11 PM

Here is of 10 cars available within 10 lakhs

Here is of 10 cars available within 10 lakhs

ಟಾಟಾ ಆಲ್ಟ್ರೋಜ್: ಎಕ್ಸ್ ಶೋ ರೂಂ ಬೆಲೆ ಅಂದಾಜು 7.42 ಲಕ್ಷ ರೂ.ಗಳಿಂದ 10.15 ಲಕ್ಷ

ಹ್ಯುಂಡೈ ಔರಾ: ಎಕ್ಸ್ ಶೋ ರೂಂ ಬೆಲೆ ಅಂದಾಜು 7.97 ಲಕ್ಷ ರೂ.ಗಳಿಂದ 9.42 ಲಕ್ಷ

ಹ್ಯುಂಡೈ ಐ20: ಎಕ್ಸ್ ಶೋ ರೂಂ ಬೆಲೆ 8.29 ಲಕ್ಷ ರೂ.ಗಳಿಂದ 10.85 ಲಕ್ಷ

ಟಾಟಾ ನೆಕ್ಸಾನ್: ಎಕ್ಸ್ ಶೋ ರೂಂ ಬೆಲೆ ಅಂದಾಜು 8.60 ಲಕ್ಷರೂ.ಗಳಿಂದ 13.90 ಲಕ್ಷ

ಹೋಂಡಾ ಅಮೇಜ್: ಎಕ್ಸ್ ಶೋ ರೂಂ ಬೆಲೆ ಅಂದಾಜು 8.81 ಲಕ್ಷ ರೂ.ಗಳಿಂದ 11.29 ಲಕ್ಷ

ಕಿಯಾ ಸೋನೆಟ್: ಎಕ್ಸ್ ಶೋ ರೂಂ ಬೆಲೆ ಅಂದಾಜು 8.89 ಲಕ್ಷ ರೂ.ಗಳಿಂದ 13.79 ಲಕ್ಷ

ಮಹೀಂದ್ರ ಬೊಲೆರೊ ನಿಯೊ: ಎಕ್ಸ್ ಶೋ ರೂಂ ಬೆಲೆ ಅಂದಾಜು 9.29 ಲಕ್ಷ ರೂ.ಗಳಿಂದ 11.78 ಲಕ್ಷ

ಮಹೀಂದ್ರ ಬೊಲೆರೊ: ಎಕ್ಸ್ ಶೋ ರೂಂ ಬೆಲೆ ಅಂದಾಜು 9.31 ಲಕ್ಷ ರೂ.ಗಳಿಂದ 10.24 ಲಕ್ಷ

ಮಹೀಂದ್ರ XUV300: ಎಕ್ಸ್ ಶೋ ರೂಂ ಬೆಲೆ ಅಂದಾಜು 9.60 ಲಕ್ಷ ರೂ.ಗಳಿಂದ 14.04 ಲಕ್ಷ
Published On - 2:01 pm, Fri, 10 June 22




