ಜಪಾನ್ನಲ್ಲಿ ಈ ಕಾರುಗಳನ್ನು ಫ್ರಂಟ್-ವೀಲ್ ಡ್ರೈವರ್ ಮತ್ತು ಆಲ್-ವೀಲ್-ಡ್ರೈವ್ ಆಯ್ಕೆಗಳಲ್ಲಿ ಸುಜುಕಿ ಬಿಡುಗಡೆ ಮಾಡಿದ್ದು, ಎಂಟ್ರಿ ಲೆವೆಲ್ ಟ್ರಿಮ್ ಮತ್ತು ಟಾಪ್ ವೆರಿಯಂಟ್ ಬೆಲೆಯಲ್ಲಿ ಭಾರೀ ವ್ಯತ್ಯಾಸವಿದೆ. ಜಪಾನ್ ಮಾರುಕಟ್ಟೆಯಲ್ಲಿ ಹೊಸ ವ್ಯಾಗನ್ಆರ್ ಸ್ಮೈಲ್ 1.29 ಮಿಲಿಯನ್ ಯೆನ್ (ಸುಮಾರು 8.30 ಲಕ್ಷ) ಮತ್ತು 1.71 ಮಿಲಿಯನ್ ಯೆನ್ (ಸುಮಾರು 11.44 ಲಕ್ಷ) ರೂ.ನಲ್ಲಿ ಖರೀದಿಗೆ ಲಭ್ಯವಿದೆ.