Asia Cup 2023: ಏಷ್ಯಾಕಪ್‌ನಲ್ಲಿ ಈ ಐದು ದಾಖಲೆಗಳ ಮೇಲೆ ಕಣ್ಣಿಟ್ಟ ರೋಹಿತ್ ಶರ್ಮಾ
Rohit Sharma Records: ಏಷ್ಯಾಕಪ್ 2023ರ ಸಂಭ್ರಮ ಶುರುವಾಗಿದ್ದರೂ, ಈ ಕಾಂಟಿನೇಂಟಲ್ ಟೂರ್ನಿಗೆ ಕಳೆಗಟ್ಟುವುದು ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದಿಂದ. ಸೆಪ್ಟೆಂಬರ್ 2 ರಂದು ಈ ಉಭಯ ತಂಡಗಳ ನಡುವಿನ ಈ ಹೈವೋಲ್ಟೇಜ್ ಪಂದ್ಯಕ್ಕಾಗಿ ಎಲ್ಲಾ ಕ್ರಿಕೆಟ್ ಪ್ರೇಮಿಗಳು ಎದುರು ನೋಡುತ್ತಿದ್ದಾರೆ. ಇದೇ ಟೂರ್ನಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಪ್ರಮುಖವಾಗಿ ಐದು ದಾಖಲೆ ಮುರಿಯುವ ಹೊಸ್ತಿಲಿನಲ್ಲಿದ್ದಾರೆ.