ಪವರ್‌ಪ್ಲೇಯ ಆರು ಓವರ್‌ಗಳಲ್ಲಿ ಆಸ್ಟ್ರೇಲಿಯಾ ಒಂದು ವಿಕೆಟ್ ನಷ್ಟಕ್ಕೆ 33 ರನ್ ಗಳಿಸಿತ್ತು. ಈ ಒಂದು ವಿಕೆಟ್ ಡೇವಿಡ್ ವಾರ್ನರ್ ರೂಪದಲ್ಲಿ ಬಿತ್ತು. ಪವರ್‌ಪ್ಲೇ ಮುಗಿದಾಗ, ಮಿಚೆಲ್ ಮಾರ್ಷ್ ಮತ್ತು ನಾಯಕ ಆರನ್ ಫಿಂಚ್ ಆಡುತ್ತಿದ್ದರು ಆದರೆ ಈ ಮೂವರ ಬ್ಯಾಟ್‌ನಿಂದ ಒಂದೇ ಒಂದು ಬೌಂಡರಿ ಅಥವಾ ಸಿಕ್ಸರ್ ಬರಲಿಲ್ಲ.