Hardik Pandya: ನಾಯಕನಾದ ಬಳಿಕ ಹಾರ್ದಿಕ್ ಪಾಂಡ್ಯಗೆ ಟ್ವಿಟರ್ನಿಂದ ಸಿಕ್ತು ‘ಗೋಲ್ಡ್’ ಗಿಫ್ಟ್!
Hardik Pandya: ತಂಡದ ಕಮಾಂಡ್ ಪಡೆದ ತಕ್ಷಣ ಪಾಂಡ್ಯ ಅವರ ಟ್ವಿಟರ್ ಖಾತೆಯ ಟಿಕ್ ಮಾರ್ಕ್ನ ಬಣ್ಣವೂ ಕೂಡ ಬದಲಾಗಿದೆ. ಈ ಮೊದಲು ಪಾಂಡ್ಯ ಖಾತೆಗೆ ಬ್ಲೂ ಟಿಕ್ ಮಾರ್ಕ್ ಇತ್ತು. ಆದರೆ ಈಗ ಗೋಲ್ಡ್ ಟಿಕ್ ಮಾರ್ಕ್ ಬಂದಿದೆ.