AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hardik Pandya: ನಾಯಕನಾದ ಬಳಿಕ ಹಾರ್ದಿಕ್​ ಪಾಂಡ್ಯಗೆ ಟ್ವಿಟರ್​ನಿಂದ ಸಿಕ್ತು ‘ಗೋಲ್ಡ್‌’ ಗಿಫ್ಟ್!

Hardik Pandya: ತಂಡದ ಕಮಾಂಡ್ ಪಡೆದ ತಕ್ಷಣ ಪಾಂಡ್ಯ ಅವರ ಟ್ವಿಟರ್ ಖಾತೆಯ ಟಿಕ್ ಮಾರ್ಕ್​ನ ಬಣ್ಣವೂ ಕೂಡ ಬದಲಾಗಿದೆ. ಈ ಮೊದಲು ಪಾಂಡ್ಯ ಖಾತೆಗೆ ಬ್ಲೂ ಟಿಕ್​ ಮಾರ್ಕ್ ಇತ್ತು. ಆದರೆ ಈಗ ಗೋಲ್ಡ್‌ ಟಿಕ್‌ ಮಾರ್ಕ್ ಬಂದಿದೆ.

TV9 Web
| Edited By: |

Updated on:Jan 02, 2023 | 1:47 PM

Share
ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾದ ನಾಯಕತ್ವದ ಜವಬ್ದಾರಿಯನ್ನು ಹಾರ್ದಿಕ್ ಪಾಂಡ್ಯಗೆ ನೀಡಲಾಗಿದೆ. ಅಲ್ಲದೆ ಈ ಸ್ವರೂಪದಲ್ಲಿ ಅವರಿಗೆ ಖಾಯಂ ನಾಯಕತ್ವ ಸಿಗುವುದು ಖಚಿತ ಎಂತಲೇ ಹೇಳಲಾಗುತ್ತಿದೆ.

1 / 5
ತಂಡದ ಕಮಾಂಡ್ ಪಡೆದ ತಕ್ಷಣ ಪಾಂಡ್ಯ ಅವರ ಟ್ವಿಟರ್ ಖಾತೆಯ ಟಿಕ್ ಮಾರ್ಕ್​ನ ಬಣ್ಣವೂ ಕೂಡ ಬದಲಾಗಿದೆ. ಈ ಮೊದಲು ಪಾಂಡ್ಯ ಖಾತೆಗೆ ಬ್ಲೂ ಟಿಕ್​ ಮಾರ್ಕ್ ಇತ್ತು. ಆದರೆ ಈಗ ಗೋಲ್ಡ್‌ ಟಿಕ್‌ ಮಾರ್ಕ್ ಬಂದಿದೆ.

2 / 5
ಕಂಪನಿಗಳು ಅಥವಾ ವ್ಯಕ್ತಿಯ ಅಧಿಕೃತ ಬಿಸಿನೆಸ್‌ ಅಕೌಂಟ್‌ಗಳನ್ನು ಗುರುತಿಸಲು 'ಗೋಲ್ಡ್‌' ಟಿಕ್‌ ಮಾರ್ಕ್ ನೀಡಲಾಗುತ್ತದೆ.

3 / 5
ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಭಾರತ ಜನವರಿ 3 ರಂದು ಶ್ರೀಲಂಕಾ ವಿರುದ್ಧ 3 ಟಿ20 ಸರಣಿಯಲ್ಲಿ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ.

4 / 5
ಪಾಂಡ್ಯ ಗೋಲ್ಡ್ ಟಿಕ್ ಮಾರ್ಕ್ ಪಡೆದರೆ, ಭಾರತ ತಂಡದ ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಖಾತೆಯಲ್ಲಿ ಮಾತ್ರ ಇನ್ನೂ ಬ್ಲೂ ಟಿಕ್ ಮಾರ್ಕ್ ಇದೆ.

5 / 5

Published On - 1:47 pm, Mon, 2 January 23

Follow Us
ಇವಿಎಂ ತೆರೆದ ಆರೋಪ; ಕೊಲ್ಕತ್ತಾದಲ್ಲಿ ಬಿಜೆಪಿ ವಿರುದ್ಧ ಟಿಎಂಸಿ ಪ್ರತಿಭಟನೆ

ಮಗು ಅತ್ತರೆ ತಾಯಿ ಮದ್ಯ ಕುಡಿಸುತ್ತಾರೆ; ವಿವಾದಕ್ಕೀಡಾದ ಧೀರೇಂದ್ರ ಶಾಸ್ತ್ರಿ

‘ಕೆಡಿ’ ಸಿನಿಮಾ ನೋಡಿ ದರ್ಶನ್ ನೆನಪು ಮಾಡಿಕೊಂಡ ರಕ್ಷಿತಾ ಪ್ರೇಮ್

ರಜತ್ ಪಟಿದಾರ್ ದೌರ್ಬಲ್ಯ ಬಟಾಬಯಲು
ರಜತ್ ಪಟಿದಾರ್ ದೌರ್ಬಲ್ಯ ಬಟಾಬಯಲು
ಮಳೆಗೆ ವಿಧಾನಸೌಧ ಪಕ್ಕದಲ್ಲೇ ಗುಂಡಿಗೆ ಬಿದ್ದ ಪೊಲೀಸ್ ವಾಹನ

‘ಸುದೀಪ್ ಎಂಟ್ರಿ ಸೂಪರ್, ‘ಕೆಡಿ 2’ ಚಿತ್ರಕ್ಕಾಗಿ ಕಾಯ್ತೀವಿ’ ಎಂದ ಫ್ಯಾನ್ಸ್

ಮಧ್ಯಪ್ರದೇಶದ ಬಾರ್ಗಿ ಡ್ಯಾಂನಲ್ಲಿ ಬಿರುಗಾಳಿಯಿಂದ ಹಡಗು ಮುಳುಗಿ 4 ಜನ ಸಾವು

ಕಗಿಸೋ ರಬಾಡಗೆ ಸತತ 5 ಬೌಂಡರಿ ಬಾರಿಸಿದ ಕೊಹ್ಲಿ

‘ಕೆಡಿ’ ಸಿನಿಮಾ: ನಿರ್ದೇಶಕ ಪ್ರೇಮ್​​ ಕಾಲಿಗೆ ನಮಸ್ಕರಿಸಿದ ಧ್ರುವ ಸರ್ಜಾ

ವಿಧಾನಸೌಧ ಸುತ್ತಮುತ್ತಲಿನ ರಸ್ತೆಗಳಲ್ಲಿ ಕಳಪೆ ಕಾಮಗಾರಿ ಬಟಾಬಯಲು